-
ಬೆಳ್ಳಕ್ಕಿ ಬೆಳ್ಳಕ್ಕಿ ಸಾಲಲ್ಲಿ ಮಂಜಿನ ರೇಶಿಮೆ ಹಾಲಲ್ಲಿ
ತೇಲಿಕೊಂಡು ತೇಲಿಕೊಂಡು ತೇಲಿಕೊಂಡು ಹೋದೆ ನಾನು
ಜಾರಿಕೊಂಡು ಜಾರಿಕೊಂಡು ಜಾರಿಕೊಂಡು ಬಂದೆ ನಾನು
ಹಾಡಿಕೊಂಡು ಹಾಡಿಕೊಂಡು ಹಾಡಿಕೊಂಡು ಇದ್ದೆ ನಾನು
ಮರಗಿಡ ಹೂವುಗಳ ಪಕ್ಷಿಗಳ ಪ್ರಾಣಿಗಳ
ಝರಿಝರಿ ಜಲಪಾತ ನದಿ ನದಿ ಅಲೆಗಳ
ಎಲ್ಲ ಒಂದು ಮಾಡೊ ಬೆಳ್ಳಿ ಮೋಡಗಳ ಹಾಗೆ ನಾನು
ಅಚ್ಚ ಬೆಳ್ಳಿಯ ಪ್ರಕೃತಿ ನೋಡು
ಎಂತ ಅಚ್ಚರಿ ನೋಡಿ ಹಾಡು
ಬೆಳ್ಳಕ್ಕಿ ಬೆಳ್ಳಕ್ಕಿ ಸಾಲಲ್ಲಿ ಮಂಜಿನ ರೇಶಿಮೆ ಹಾಲಲ್ಲಿ
ಹೇ ಹಿಮವೆ ಹಿ ಹಿ ಹಿಮವೆ ನನ್ನೆದೆ ಇಬ್ಬನಿ ಬೇಕ
ಹೇ ಸುಮವೆ ಘಮ ಘಮ ಸುಮವೆ ನಗುವಿನ ದುಂದು ಬೇಕ
ಹೇ ದುಂಬಿ ಹೇ ಹೇ ದುಂಬಿ ಹೊಸ ಝೇಂಕಾರ ಬೇಕ
ಓ ಗಾಳಿ ಓಯ್ ತಂಗಾಳಿ ನಮ್ಮ ಹೂಂಕಾರ ಬೇಕ
ಅರೆರೆರೆರೆ ಕೋಗಿಲೆ ನಿನ್ನ ಪದ್ಯಕ್ಕೆ ನಾನೆ ಶೃತಿ
ಅರೆರೆರೆರೆ ನವಿಲೆ ನಿನ್ನ ನಾಟ್ಯಕ್ಕೆ ನಾನೆ ಕೃತಿ
ಹಾಡಿಕುಣಿಯುತ್ತ ಲೋಕ ಮರೆಯುತ್ತ ಎಲ್ಲರ ಸೆಳೆಯೊ ಸ್ನೇಹವು ನನ್ನದು
ಬೆಳ್ಳಕ್ಕಿ ಬೆಳ್ಳಕ್ಕಿ ಸಾಲಲ್ಲಿ ಮಂಜಿನ ರೇಶಿಮೆ ಹಾಲಲ್ಲಿ
ಓ ಮಿಂಚೆ ಕೋಲ್ಮಿಂಚೆ ನನ್ನ ಒಳ ಬೇಗ ಬೇಕ
ಹೇ ಚುಕ್ಕಿ ಮಿನುಗೊ ಚುಕ್ಕಿ ನನ್ನ ಕಣ್ಬೆಳಕು ಬೇಕ
ಹೇ ಮೋಡ ಓಡೊ ಮೋಡ ದಾಹಕೆ ನೀರು ಬೇಕ
ಓ ಗುಡುಗೆ ಸಿಂಗಾರ ಸಿಡಿಲೆ ನನ್ನ ಎದೆಬಡಿತ ಬೇಕ
ಅರೆರೆರೆರೆ ಅಂಬರ ನಿನ್ನ ಮೇಲೊಂದು ಸಹಿ ಮಾಡಲೆ
ಅರೆರೆರೆರೆ ಸಾಗರ ನಿನ್ನ ಮೈಯ್ಯಲಿ ಸಿಹಿ ತುಂಬಲೆ
ಹೇಳೆ ಪ್ರಕೃತಿಯೆ ಪ್ರೀತಿ ಆಕೃತಿಯೆ ನಿನ್ನ ಹೆಸರಾಗೊ ಭಾಗ್ಯವು ನನ್ನದು

Bellakki Bellakki song lyrics from Kannada Movie Mandakini starring Rashmi, Chethan, Jayanthi, Lyrics penned by K Kalyan Sung by Shreya Ghoshal, Music Composed by K Kalyan, film is Directed by Ramesh Surve and film is released on 2008