ಸಾಕು ಸಾಕು ಸಾಕು ಈ ಜಂಭ ಗಿಂಭ ಸಾಕು
ನಿನ್ನಾಟ ಗೀಟ ಗಿಟ್ಟೋದಿಲ್ಲ ನೋಡಿ ಹೆಜ್ಜೆ ಹಾಕು
ಪಂಥ ಗೆಲ್ಲಲಾರೆ ಇನ್ನೇಕೆ ಹೆಮ್ಮೆ ನೀರೆ
||ಸಾಕು ಸಾಕು ಸಾಕು ಈ ಜಂಭ ಗಿಂಭ ಸಾಕು
ನಿನ್ನಾಟ ಗೀಟ ಗಿಟ್ಟೋದಿಲ್ಲ ನೋಡಿ ಹೆಜ್ಜೆ ಹಾಕು
ಪಂಥ ಗೆಲ್ಲಲಾರೆ ಇನ್ನೇಕೆ ಹೆಮ್ಮೆ ನೀರೆ||
ತಾಳ ತಿಳಿಯದೆ ಬೆದರಿದೆಯಾ
ಕಾಲು ಸೋತು ಬಾಯಿ ಮಾತು
ನಿಂತಿದ್ಯಾಕೆ ನೀರು ಬೇಕೆ ಏಕೆ ನಾಚಿಕೆ

Saaku Ee Jamba song lyrics from Kannada Movie Makkala Rajya starring Shivaji Ganeshan, B R Panthulu, Dikki Madhavarao, Lyrics penned bySung by , Music Composed by T G Lingappa, film is Directed by B R Panthulu and film is released on 1960