.

0

.

Ninna Nodi Manasu Koodi Lyrics

ನಿನ್ನ ನೋಡಿ ಮನಸ್ಸು ಕೂಡಿ Lyrics

in Makkala Rajya

in ಮಕ್ಕಳ ರಾಜ್ಯ

LYRIC

Song Details Page after Lyrice

ನಿನ್ನ ನೋಡಿ ಮನಸ್ಸು ಕೂಡಿ
ನಿನ್ನ ನೋಡಿ ನೋಡಿ ಮೋಹಗೊಂಡೆನೈ
ನಿನ್ನ ಕಂಡು ಸೇವೆಗೊಂಡು
ನಿನ್ನ ಕಂಡು ಕಂಡು ಮೋದಗೊಂಡೆನೈ
ನಿನ್ನ ನೋಡಿ ಮನಸ್ಸು ಕೂಡಿ
ನಿನ್ನ ನೋಡಿ ನೋಡಿ ಮೋಹಗೊಂಡೆನೈ
ನಿನ್ನ ಕಂಡು ಸೇವೆಗೊಂಡು
ನಿನ್ನ ಕಂಡು ಕಂಡು ಮೋದಗೊಂಡೆನೈ
 
ನಿನ್ನ ಕುಡಿನೋಟ ಗಾಳಕ್ಕೆ ಮೀನಾದೆನೆ
ನಿನ್ನ ಅರಸಂಚೆ ನಡೆಕಂಡು ಮರುಳಾದೆನೆ
ಆಆಆಆಆಆಆ ಆಆಆಆಆ ಆಆಆ
ನಿನ್ನ ಕುಡಿನೋಟ ಗಾಳಕ್ಕೆ ಮೀನಾದೆನೆ
ನಿನ್ನ ಅರಸಂಚೆ ನಡೆಕಂಡು ಮರುಳಾದೆನೆ
ನಿನ್ನ ಕೆಚ್ಚ ಕಂಡೆನು ಪ್ರಣಯ ಹುಚ್ಚನುಂಡೆನು
ನಿನ್ನ ಕೆಚ್ಚ ಕಂಡೆನು ಪ್ರಣಯ ಹುಚ್ಚನುಂಡೆನು
ನಾನಾಗಿ ನಿನಗಾಗಿ ಮನ ಮಾರಿಕೊಂಡೆನು
 
||ನಿನ್ನ ನೋಡಿ ಮನಸ್ಸು ಕೂಡಿ
ನಿನ್ನ ನೋಡಿ ನೋಡಿ ಮೋಹಗೊಂಡೆನೈ
ನಿನ್ನ ಕಂಡು ಸೇವೆಗೊಂಡು
ನಿನ್ನ ಕಂಡು ಕಂಡು ಮೋದಗೊಂಡೆನೈ||
 
ಮತ್ತೆ ಸಂಕೋಚವೇಕಿನ್ನು ಬಾ ಮೋಹಿನಿ
ನಾವು ಮನಸ್ಸಾರೆ ವರಿಸೋಣ ಪನ್ನಗವೇಣಿ
ಓಓಓಓಓಓ ಓಓಓಓಓಓ
ಮತ್ತೆ ಸಂಕೋಚವೇಕಿನ್ನು ಬಾ ಮೋಹಿನಿ
ನಾವು ಮನಸ್ಸಾರೆ ವರಿಸೋಣ ಪನ್ನಗವೇಣಿ
ನಿನ್ನ ನಾ ಮೆಚ್ಚಿದೆ ವಿರಹ ತಾ ಹೆಚ್ಚಿದೆ
ನಿನ್ನ ನಾ ಮೆಚ್ಚಿದೆ ವಿರಹ ತಾ ಹೆಚ್ಚಿದೆ
ಬಾರೆನ್ನ ಸಂಪನ್ನ ಸವಿಯೋಣ ಜೀವನ
 
||ನಿನ್ನ ನೋಡಿ ಮನಸ್ಸು ಕೂಡಿ
ನಿನ್ನ ನೋಡಿ ನೋಡಿ ಮೋಹಗೊಂಡೆನೈ
ನಿನ್ನ ಕಂಡು ಸೇವೆಗೊಂಡು
ನಿನ್ನ ಕಂಡು ಕಂಡು ಮೋದಗೊಂಡೆನೈ||

ನಿನ್ನ ನೋಡಿ ಮನಸ್ಸು ಕೂಡಿ
ನಿನ್ನ ನೋಡಿ ನೋಡಿ ಮೋಹಗೊಂಡೆನೈ
ನಿನ್ನ ಕಂಡು ಸೇವೆಗೊಂಡು
ನಿನ್ನ ಕಂಡು ಕಂಡು ಮೋದಗೊಂಡೆನೈ
ನಿನ್ನ ನೋಡಿ ಮನಸ್ಸು ಕೂಡಿ
ನಿನ್ನ ನೋಡಿ ನೋಡಿ ಮೋಹಗೊಂಡೆನೈ
ನಿನ್ನ ಕಂಡು ಸೇವೆಗೊಂಡು
ನಿನ್ನ ಕಂಡು ಕಂಡು ಮೋದಗೊಂಡೆನೈ
 
ನಿನ್ನ ಕುಡಿನೋಟ ಗಾಳಕ್ಕೆ ಮೀನಾದೆನೆ
ನಿನ್ನ ಅರಸಂಚೆ ನಡೆಕಂಡು ಮರುಳಾದೆನೆ
ಆಆಆಆಆಆಆ ಆಆಆಆಆ ಆಆಆ
ನಿನ್ನ ಕುಡಿನೋಟ ಗಾಳಕ್ಕೆ ಮೀನಾದೆನೆ
ನಿನ್ನ ಅರಸಂಚೆ ನಡೆಕಂಡು ಮರುಳಾದೆನೆ
ನಿನ್ನ ಕೆಚ್ಚ ಕಂಡೆನು ಪ್ರಣಯ ಹುಚ್ಚನುಂಡೆನು
ನಿನ್ನ ಕೆಚ್ಚ ಕಂಡೆನು ಪ್ರಣಯ ಹುಚ್ಚನುಂಡೆನು
ನಾನಾಗಿ ನಿನಗಾಗಿ ಮನ ಮಾರಿಕೊಂಡೆನು
 
||ನಿನ್ನ ನೋಡಿ ಮನಸ್ಸು ಕೂಡಿ
ನಿನ್ನ ನೋಡಿ ನೋಡಿ ಮೋಹಗೊಂಡೆನೈ
ನಿನ್ನ ಕಂಡು ಸೇವೆಗೊಂಡು
ನಿನ್ನ ಕಂಡು ಕಂಡು ಮೋದಗೊಂಡೆನೈ||
 
ಮತ್ತೆ ಸಂಕೋಚವೇಕಿನ್ನು ಬಾ ಮೋಹಿನಿ
ನಾವು ಮನಸ್ಸಾರೆ ವರಿಸೋಣ ಪನ್ನಗವೇಣಿ
ಓಓಓಓಓಓ ಓಓಓಓಓಓ
ಮತ್ತೆ ಸಂಕೋಚವೇಕಿನ್ನು ಬಾ ಮೋಹಿನಿ
ನಾವು ಮನಸ್ಸಾರೆ ವರಿಸೋಣ ಪನ್ನಗವೇಣಿ
ನಿನ್ನ ನಾ ಮೆಚ್ಚಿದೆ ವಿರಹ ತಾ ಹೆಚ್ಚಿದೆ
ನಿನ್ನ ನಾ ಮೆಚ್ಚಿದೆ ವಿರಹ ತಾ ಹೆಚ್ಚಿದೆ
ಬಾರೆನ್ನ ಸಂಪನ್ನ ಸವಿಯೋಣ ಜೀವನ
 
||ನಿನ್ನ ನೋಡಿ ಮನಸ್ಸು ಕೂಡಿ
ನಿನ್ನ ನೋಡಿ ನೋಡಿ ಮೋಹಗೊಂಡೆನೈ
ನಿನ್ನ ಕಂಡು ಸೇವೆಗೊಂಡು
ನಿನ್ನ ಕಂಡು ಕಂಡು ಮೋದಗೊಂಡೆನೈ||

Ninna Nodi Manasu Koodi song lyrics from Kannada Movie Makkala Rajya starring Shivaji Ganeshan, B R Panthulu, Dikki Madhavarao, Lyrics penned bySung by , Music Composed by T G Lingappa, film is Directed by B R Panthulu and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ