.

0

.

Madhupana Gaanasudha Lyrics

ಮಧುಪಾನ ಗಾನಸುಧಾ Lyrics

in Makkala Rajya

in ಮಕ್ಕಳ ರಾಜ್ಯ

LYRIC

Song Details Page after Lyrice

ಮಧುಪಾನ ಗಾನಸುಧಾ
ಮಧುಪಾನ ಗಾನಸುಧಾ
ಮಧುಪಾನ ಗಾನಸುಧಾ
ಅಮರ ಮಧುಪಾನ ಗಾನಸುಧಾ
ಮನಕೆ ಸದಾ ಚೇತನ ರಾಗ ವಿನೂತನ
ಮಹಾನಂದ ರಸವಿಲಾಸ ವಿತಾಣ
ಮನಕೆ ಸದಾ ಚೇತನ ರಾಗ ವಿನೂತನ
ಮಹಾನಂದ ರಸವಿಲಾಸ ವಿತಾಣ
ಮಧುಪಾನ ಗಾನಸುಧಾ
 
ರಸಿಕರ ಜೀವನ….ಆಆಆಆ
ಆಆಆಆಆಆಆಆ
ರಸಿಕರ ಜೀವನ ಬಯಸುವ ಅನುಪಾನ
ರಸಿಕರ ಜೀವನ ಬಯಸುವ ಅನುಪಾನ
ಶಾಪ ವಿಮೋಚನ ಅಮೃತ ರಸಪಾನ
ಶಾಪ ವಿಮೋಚನ ಅಮೃತ ರಸಪಾನ
ಹೃದಯ ತಾಮ ಸಕಲ ಪಾಪ ನೀಗುವ
ಮಧುರಗಾನ ಪ್ರಣವ ಸಂತಾನ
ಮಧುಪಾನ ಗಾನಸುಧಾ
 
ಬ್ರಹ್ಮ ವಿಜ್ಞಾನದ ಪಂಡಿತನ….
ಬ್ರಹ್ಮ ವಿಜ್ಞಾನದ ಪಂಡಿತನ….
ಮೂಢನಂಬಿಕೆ ತುಂಬಿದ ಪಾಮರನ…
ಮೂಢನಂಬಿಕೆ ತುಂಬಿದ ಪಾಮರನ…
ಮೈಮರೆಸೊ ನವ್ಯ ಕರ್ನಾಟ ದೇಶ
ಸುಖ ಸಂಗೀತ ವಾದ್ಯ ಲಾಸ್ಯ ಮೋಹನ
ಮಧುಪಾನ ಗಾನಸುಧಾ
 
||ಮಧುಪಾನ ಗಾನಸುಧಾ||
||ಮಧುಪಾನ ಗಾನಸುಧಾ||
||ಮಧುಪಾನ ಗಾನಸುಧಾ||

ಮಧುಪಾನ ಗಾನಸುಧಾ
ಮಧುಪಾನ ಗಾನಸುಧಾ
ಮಧುಪಾನ ಗಾನಸುಧಾ
ಅಮರ ಮಧುಪಾನ ಗಾನಸುಧಾ
ಮನಕೆ ಸದಾ ಚೇತನ ರಾಗ ವಿನೂತನ
ಮಹಾನಂದ ರಸವಿಲಾಸ ವಿತಾಣ
ಮನಕೆ ಸದಾ ಚೇತನ ರಾಗ ವಿನೂತನ
ಮಹಾನಂದ ರಸವಿಲಾಸ ವಿತಾಣ
ಮಧುಪಾನ ಗಾನಸುಧಾ
 
ರಸಿಕರ ಜೀವನ….ಆಆಆಆ
ಆಆಆಆಆಆಆಆ
ರಸಿಕರ ಜೀವನ ಬಯಸುವ ಅನುಪಾನ
ರಸಿಕರ ಜೀವನ ಬಯಸುವ ಅನುಪಾನ
ಶಾಪ ವಿಮೋಚನ ಅಮೃತ ರಸಪಾನ
ಶಾಪ ವಿಮೋಚನ ಅಮೃತ ರಸಪಾನ
ಹೃದಯ ತಾಮ ಸಕಲ ಪಾಪ ನೀಗುವ
ಮಧುರಗಾನ ಪ್ರಣವ ಸಂತಾನ
ಮಧುಪಾನ ಗಾನಸುಧಾ
 
ಬ್ರಹ್ಮ ವಿಜ್ಞಾನದ ಪಂಡಿತನ….
ಬ್ರಹ್ಮ ವಿಜ್ಞಾನದ ಪಂಡಿತನ….
ಮೂಢನಂಬಿಕೆ ತುಂಬಿದ ಪಾಮರನ…
ಮೂಢನಂಬಿಕೆ ತುಂಬಿದ ಪಾಮರನ…
ಮೈಮರೆಸೊ ನವ್ಯ ಕರ್ನಾಟ ದೇಶ
ಸುಖ ಸಂಗೀತ ವಾದ್ಯ ಲಾಸ್ಯ ಮೋಹನ
ಮಧುಪಾನ ಗಾನಸುಧಾ
 
||ಮಧುಪಾನ ಗಾನಸುಧಾ||
||ಮಧುಪಾನ ಗಾನಸುಧಾ||
||ಮಧುಪಾನ ಗಾನಸುಧಾ||

Madhupana Gaanasudha song lyrics from Kannada Movie Makkala Rajya starring Shivaji Ganeshan, B R Panthulu, Dikki Madhavarao, Lyrics penned bySung by , Music Composed by T G Lingappa, film is Directed by B R Panthulu and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ