.

Jathaka Balave Balavayya Lyrics

in Makkala Rajya

LYRIC

ಜಾತಕ ಬಲವೇ ಬಲವಯ್ಯ
ಗ್ರಹಗಳ ಒಲವೇ ಫಲವಯ್ಯ
ಜಾತಕ ಬಲವೇ ಬಲವಯ್ಯ
ಗ್ರಹಗಳ ಒಲವೇ ಫಲವಯ್ಯ
ಗಣಿತ ವಿಜ್ಞಾನ ವಿಲಾಸವಿದಯ್ಯ
ಗಣಿತ ವಿಜ್ಞಾನ ವಿಲಾಸವಿದಯ್ಯ
ಜಾಣರ ಅನುಭವ ಸತ್ಯವಿದಯ್ಯ
ಜಾತಕ ಬಲವೇ ಬಲವಯ್ಯ
ಗ್ರಹಗಳ ಒಲವೇ ಫಲವಯ್ಯ
 
ಮಡೆಯನ ಒಡೆತನ ಮಾಡಿಪುದಯ್ಯ
ಮೂಢನ ಮೇಧಾವಿ ಎನ್ನಿಪುದಯ್ಯ
ಮಡೆಯನ ಒಡೆತನ ಮಾಡಿಪುದಯ್ಯ
ಮೂಢನ ಮೇಧಾವಿ ಎನ್ನಿಪುದಯ್ಯ
ಬೇಡದ ಭಾಗ್ಯವ ನೀಡುವುದಯ್ಯ
ಬೇಡದ ಭಾಗ್ಯವ ನೀಡುವುದಯ್ಯ
ಕಡುಗಲಿ ಪೌರುಷ ಕಲಿಸುವುದಯ್ಯ
ಆಡದ ಆಟವ ಆಡಿಪುದಯ್ಯಾ ಆಆಆ
ಆಡದ ಆಟವ ಆಡಿಪುದಯ್ಯಾ ಆಆಆ
ನಡೆಯದ ಆಟವ ನಡೆಸುವುದಯ್ಯ
 
||ಜಾತಕ ಬಲವೇ ಬಲವಯ್ಯ
ಗ್ರಹಗಳ ಒಲವೇ ಫಲವಯ್ಯ||

Jathaka Balave Balavayya song lyrics from Kannada Movie Makkala Rajya starring Shivaji Ganeshan, B R Panthulu, Dikki Madhavarao, Lyrics penned bySung by , Music Composed by T G Lingappa, film is Directed by B R Panthulu and film is released on 1960