.

0

.

Nagalu Baarado Lyrics

ನಗಲು ಬಾರದೋ Lyrics

in Makkala Rajya

in ಮಕ್ಕಳ ರಾಜ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗಲು ಬಾರದೋ ನಗಲು ಬಾರದೋ
ಪನ್ನೀರ ರೋಜ ನೀ ಅನುರಾಗದೆ
ನಗಲು ಬಾರದೋ
 
ಕಲುಪಮೆ ಕೋಲಿರುವೆ ಕಾರಣವೇನೊ
ನಿನ್ನ ಸಿರಿಯೆಲ್ಲ ಕಳ್ಳ ಕೊಂಡು ಹೋದನೋ
ಕಲುಪಮೆ ಕೋಲಿರುವೆ ಕಾರಣವೇನೊ
ನಿನ್ನ ಸಿರಿಯೆಲ್ಲ ಕಳ್ಳ ಕೊಂಡು ಹೋದನೋ
ಮುನಿಯ ಮೌನಯೋಗಿಯೋ
ಧನಕರ ರಾಜಾಠೀವಿಯೋ
ಧನಕರ ರಾಜಾಠೀವಿಯೋ
ಕೆನೆಹಾಲು ಸವಿಜೇನು ನಾನೊಲಿದೆ ಈವೆನೊ
 
||ನಗಲು ಬಾರದೋ ನಗಲು ಬಾರದೋ||
 
ನುಡಿದರೆ ಮುತ್ತು ಮಣಿ ಚದುರಿಪೋಪುದೋ
ಒಲಿದು ಒಡನಾಡಿ ಕೋಪ ತಾಪ ತೀರದೋ
ನುಡಿದರೆ ಮುತ್ತು ಮಣಿ ಚದುರಿಪೋಪುದೋ
ಒಲಿದು ಒಡನಾಡಿ ಕೋಪ ತಾಪ ತೀರದೋ
ವಿರಸವೆ ಉದರಶೂಲೆಯೋ ಸರಸವೆ ಮಧುರಲೀಲೆಯೋ
ವಿರಸವೆ ಉದರಶೂಲೆಯೋ ಸರಸವೆ ಮಧುರಲೀಲೆಯೋ
ಅಂಜೂರ ದಾಳಿಂಬೆ ಕಾಣಿಕೆ ಕೊಡುವೆನೋ
 
||ನಗಲು ಬಾರದೋ ನಗಲು ಬಾರದೋ
ಪನ್ನೀರ ರೋಜ ನೀ ಅನುರಾಗದೆ||
||ನಗಲು ಬಾರದೋ||

ನಗಲು ಬಾರದೋ ನಗಲು ಬಾರದೋ
ಪನ್ನೀರ ರೋಜ ನೀ ಅನುರಾಗದೆ
ನಗಲು ಬಾರದೋ
 
ಕಲುಪಮೆ ಕೋಲಿರುವೆ ಕಾರಣವೇನೊ
ನಿನ್ನ ಸಿರಿಯೆಲ್ಲ ಕಳ್ಳ ಕೊಂಡು ಹೋದನೋ
ಕಲುಪಮೆ ಕೋಲಿರುವೆ ಕಾರಣವೇನೊ
ನಿನ್ನ ಸಿರಿಯೆಲ್ಲ ಕಳ್ಳ ಕೊಂಡು ಹೋದನೋ
ಮುನಿಯ ಮೌನಯೋಗಿಯೋ
ಧನಕರ ರಾಜಾಠೀವಿಯೋ
ಧನಕರ ರಾಜಾಠೀವಿಯೋ
ಕೆನೆಹಾಲು ಸವಿಜೇನು ನಾನೊಲಿದೆ ಈವೆನೊ
 
||ನಗಲು ಬಾರದೋ ನಗಲು ಬಾರದೋ||
 
ನುಡಿದರೆ ಮುತ್ತು ಮಣಿ ಚದುರಿಪೋಪುದೋ
ಒಲಿದು ಒಡನಾಡಿ ಕೋಪ ತಾಪ ತೀರದೋ
ನುಡಿದರೆ ಮುತ್ತು ಮಣಿ ಚದುರಿಪೋಪುದೋ
ಒಲಿದು ಒಡನಾಡಿ ಕೋಪ ತಾಪ ತೀರದೋ
ವಿರಸವೆ ಉದರಶೂಲೆಯೋ ಸರಸವೆ ಮಧುರಲೀಲೆಯೋ
ವಿರಸವೆ ಉದರಶೂಲೆಯೋ ಸರಸವೆ ಮಧುರಲೀಲೆಯೋ
ಅಂಜೂರ ದಾಳಿಂಬೆ ಕಾಣಿಕೆ ಕೊಡುವೆನೋ
 
||ನಗಲು ಬಾರದೋ ನಗಲು ಬಾರದೋ
ಪನ್ನೀರ ರೋಜ ನೀ ಅನುರಾಗದೆ||
||ನಗಲು ಬಾರದೋ||

Nagalu Baarado song lyrics from Kannada Movie Makkala Rajya starring Shivaji Ganeshan, B R Panthulu, Dikki Madhavarao, Lyrics penned bySung by , Music Composed by T G Lingappa, film is Directed by B R Panthulu and film is released on 1960

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ