ಮಳೆಯೇ ಸುರಿದು ಬಾ
ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ
ಶೋಕ ನೀಗಿ ಲೋಕ ಬಾಳಿ ಹರಸುವ
ಮಳೆಯೇ ಸುರಿದು ಬಾ
ಶೋಕ ನೀಗಿ ಲೋಕ ಬಾಳಿ ಹರಸುವ
ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ
ಅಮ್ಮಾ ಈ ಬೇಗೆ ಕಾಣದೋ
ನಮ್ಮ ಮೊರೆ ಕೇಳದೋ
ದಯೆ ತೋರಮ್ಮ ಅಮೃತವರ್ಷಿಣಿ ಅಮೃತವರ್ಷಿಣಿ
||ಮಳೆಯೇ ಸುರಿದು ಬಾ
ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ
ಶೋಕ ನೀಗಿ ಲೋಕ ಬಾಳೆ ಹರಸುವ
ಮಳೆಯೇ ಸುರಿದು ಬಾ
ಶೋಕ ನೀಗಿ ಲೋಕ ಬಾಳೆ ಹರಸುವ
ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
ರಾಜನು ಧರ್ಮವ ಮೀರಿದನೆಂದು
ಮಾತೆಯು ಮಕ್ಕಳ ಮರೆವುದು ಸರಿಯೇ
ರಾಜನು ಧರ್ಮವ ಮೀರಿದನೆಂದು
ಮಾತೆಯು ಮಕ್ಕಳ ಮರೆವುದು ಸರಿಯೇ
ಬಾಯಾರಿರುವ ಜಗದ ಜೀವರು ಬೇಡುವ ಕೂಗು ಕೇಳಿಸದೋ
||ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
ಪುಣ್ಯ ಪುರುಷರು ಬಾಳುವ ನಾಡಲಿ
ಪುಣ್ಯ ಪುರುಷರು ಬಾಳುವ ನಾಡಲಿ
ಬಡಿತ ತಪ್ಪದು ಎಂಬುದೊ ಸುಳ್ಳು
ಧಾನ್ಯವ ಬೆಳೆಸಿ ಪ್ರಾಣವ ಕೊಡುವಳು
ನೀನೆ ಅಲ್ಲದೆ ಬೇರ್ಯಾರೋ
||ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
ಎನ ಅನ್ನಕ್ಕಾಗಿ ವನ ಕಿನ್ನರಾಗಿ
ಗೋಳಿಡುವ ಕೂಗು ತಾ ಕೇಳದೇ
ಘನಮೇಘ ಸುತ್ತಿ ಬಾನೆಲ್ಲ ಮುತ್ತಿ
ಮಳೆ ಮೋಡ ಬಿತ್ತಿ ಬಳಿ ಬಾರೆಲೆ
ಫಳಿರೆಂದು ಮಿಂಚು ಸುಳಿದಾಡಲಿ
ಸಿಡಿಲೆಂದು ಗುಡುಗು ಹರಿದಾಡಲಿ
ಭಯಂಕರಿ ಶುಭಕರಿ ಜನ ಬಳಿಗೆ
ಓಹೊ ಭಯವ ಸೂರೆ ಮಾಡೆ
||ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
||ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
ಸುರಿದು ಬಾ||
ಸುರಿದು ಬಾ||
ಸುರಿದು ಬಾ||
ಮಳೆಯೇ ಸುರಿದು ಬಾ
ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ
ಶೋಕ ನೀಗಿ ಲೋಕ ಬಾಳಿ ಹರಸುವ
ಮಳೆಯೇ ಸುರಿದು ಬಾ
ಶೋಕ ನೀಗಿ ಲೋಕ ಬಾಳಿ ಹರಸುವ
ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ
ಅಮ್ಮಾ ಈ ಬೇಗೆ ಕಾಣದೋ
ನಮ್ಮ ಮೊರೆ ಕೇಳದೋ
ದಯೆ ತೋರಮ್ಮ ಅಮೃತವರ್ಷಿಣಿ ಅಮೃತವರ್ಷಿಣಿ
||ಮಳೆಯೇ ಸುರಿದು ಬಾ
ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ
ಶೋಕ ನೀಗಿ ಲೋಕ ಬಾಳೆ ಹರಸುವ
ಮಳೆಯೇ ಸುರಿದು ಬಾ
ಶೋಕ ನೀಗಿ ಲೋಕ ಬಾಳೆ ಹರಸುವ
ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
ರಾಜನು ಧರ್ಮವ ಮೀರಿದನೆಂದು
ಮಾತೆಯು ಮಕ್ಕಳ ಮರೆವುದು ಸರಿಯೇ
ರಾಜನು ಧರ್ಮವ ಮೀರಿದನೆಂದು
ಮಾತೆಯು ಮಕ್ಕಳ ಮರೆವುದು ಸರಿಯೇ
ಬಾಯಾರಿರುವ ಜಗದ ಜೀವರು ಬೇಡುವ ಕೂಗು ಕೇಳಿಸದೋ
||ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
ಪುಣ್ಯ ಪುರುಷರು ಬಾಳುವ ನಾಡಲಿ
ಪುಣ್ಯ ಪುರುಷರು ಬಾಳುವ ನಾಡಲಿ
ಬಡಿತ ತಪ್ಪದು ಎಂಬುದೊ ಸುಳ್ಳು
ಧಾನ್ಯವ ಬೆಳೆಸಿ ಪ್ರಾಣವ ಕೊಡುವಳು
ನೀನೆ ಅಲ್ಲದೆ ಬೇರ್ಯಾರೋ
||ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
ಎನ ಅನ್ನಕ್ಕಾಗಿ ವನ ಕಿನ್ನರಾಗಿ
ಗೋಳಿಡುವ ಕೂಗು ತಾ ಕೇಳದೇ
ಘನಮೇಘ ಸುತ್ತಿ ಬಾನೆಲ್ಲ ಮುತ್ತಿ
ಮಳೆ ಮೋಡ ಬಿತ್ತಿ ಬಳಿ ಬಾರೆಲೆ
ಫಳಿರೆಂದು ಮಿಂಚು ಸುಳಿದಾಡಲಿ
ಸಿಡಿಲೆಂದು ಗುಡುಗು ಹರಿದಾಡಲಿ
ಭಯಂಕರಿ ಶುಭಕರಿ ಜನ ಬಳಿಗೆ
ಓಹೊ ಭಯವ ಸೂರೆ ಮಾಡೆ
||ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
||ಮಳೆಯೇ ಸುರಿದು ಬಾ
ಓ ಮಳೆಯೇ ಸುರಿದು ಬಾ||
ಸುರಿದು ಬಾ||
ಸುರಿದು ಬಾ||
ಸುರಿದು ಬಾ||
Maleye Suridu Baa song lyrics from Kannada Movie Makkala Rajya starring Shivaji Ganeshan, B R Panthulu, Dikki Madhavarao, Lyrics penned bySung by , Music Composed by T G Lingappa, film is Directed by B R Panthulu and film is released on 1960