ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ
ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ
ಜನರ ಜನಾರ್ಧನ ನೀ ಭೂಪಾಲ
ಆಆಆಆಆಆಆ
ಜನರ ಜನಾರ್ಧನ ನೀ ಭೂಪಾಲ
ಆಆಆಆಆ
ಮನೆ ಮನೆ ಮಾತಿನ ಜೈ ಗೋಪಾಲ
ಮನೆ ಮನೆ ಮಾತಿನ ಜೈ ಗೋಪಾಲ
ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ
ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ
ಜೈ ಜೈ ಗೋಪಾಲ ನೀನೆ ಭೂಪಾಲ
ಜೈ ಜೈ ಗೋಪಾಲ ನೀನೆ ಭೂಪಾಲ
ರಂಗ ನಮ್ಮ ಸಿಂಗ ನಮ್ಮ ಗೊಲ್ಲರಳ್ಳಿ ಹೈದ
ರಂಗ ನಮ್ಮ ಸಿಂಗ ನಮ್ಮ ಗೊಲ್ಲರಳ್ಳಿ ಹೈದ
ರಂಗಮಾಲೆ ಬಿದಿರಿನಲ್ಲಿ ಹೊಳೆವ ಮಧುರ ಯಾನ
ರಂಗಮಾಲೆ ಬಿದಿರಿನಲ್ಲಿ ಹೊಳೆವ ಮಧುರ ಯಾನ
ಈ ನಮ್ಮ ಗೊಲ್ಲ ಹಮ್ಮೀರ ಮಲ್ಲ ಚಂದಿರನಲ್ಲ ಕಳ್ಳ
ತಂದನ ತನ ತಂದನ ತಣ ತಂದ ತಂದಾನ
ತಂದನ ತನ ತಂದನ ತಣ ತಂದ ತಂದಾನ
ಜನರಾಜ್ಯದ ಜೈ ದೇವಿಯ
ಜನರಾಜ್ಯದ ಜೈ ದೇವಿಯ
ಮೇಳೈಸಿ ಓಲೈಸಿ ತಾನಾಡುವ
ಮೇಳೈಸಿ ಓಲೈಸಿ ತಾನಾಡುವ
ಶ್ರೀಮಂತ ಮಾಧವ ಶ್ರೀಮಂತ ಯಾದವ
ಶ್ರೀಮಂತ ಮಾಧವ ಶ್ರೀಮಂತ ಯಾದವ
ಮಂದಿರ ಮಾಣಿಕ್ಯ ಮಾಲ
ಚೆಲುವ ಕನ್ಯೇರ ಲಾವಣ್ಯ ಲೋಲ
||ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ||
||ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ||
ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ
ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ
ಜನರ ಜನಾರ್ಧನ ನೀ ಭೂಪಾಲ
ಆಆಆಆಆಆಆ
ಜನರ ಜನಾರ್ಧನ ನೀ ಭೂಪಾಲ
ಆಆಆಆಆ
ಮನೆ ಮನೆ ಮಾತಿನ ಜೈ ಗೋಪಾಲ
ಮನೆ ಮನೆ ಮಾತಿನ ಜೈ ಗೋಪಾಲ
ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ
ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ
ಜೈ ಜೈ ಗೋಪಾಲ ನೀನೆ ಭೂಪಾಲ
ಜೈ ಜೈ ಗೋಪಾಲ ನೀನೆ ಭೂಪಾಲ
ರಂಗ ನಮ್ಮ ಸಿಂಗ ನಮ್ಮ ಗೊಲ್ಲರಳ್ಳಿ ಹೈದ
ರಂಗ ನಮ್ಮ ಸಿಂಗ ನಮ್ಮ ಗೊಲ್ಲರಳ್ಳಿ ಹೈದ
ರಂಗಮಾಲೆ ಬಿದಿರಿನಲ್ಲಿ ಹೊಳೆವ ಮಧುರ ಯಾನ
ರಂಗಮಾಲೆ ಬಿದಿರಿನಲ್ಲಿ ಹೊಳೆವ ಮಧುರ ಯಾನ
ಈ ನಮ್ಮ ಗೊಲ್ಲ ಹಮ್ಮೀರ ಮಲ್ಲ ಚಂದಿರನಲ್ಲ ಕಳ್ಳ
ತಂದನ ತನ ತಂದನ ತಣ ತಂದ ತಂದಾನ
ತಂದನ ತನ ತಂದನ ತಣ ತಂದ ತಂದಾನ
ಜನರಾಜ್ಯದ ಜೈ ದೇವಿಯ
ಜನರಾಜ್ಯದ ಜೈ ದೇವಿಯ
ಮೇಳೈಸಿ ಓಲೈಸಿ ತಾನಾಡುವ
ಮೇಳೈಸಿ ಓಲೈಸಿ ತಾನಾಡುವ
ಶ್ರೀಮಂತ ಮಾಧವ ಶ್ರೀಮಂತ ಯಾದವ
ಶ್ರೀಮಂತ ಮಾಧವ ಶ್ರೀಮಂತ ಯಾದವ
ಮಂದಿರ ಮಾಣಿಕ್ಯ ಮಾಲ
ಚೆಲುವ ಕನ್ಯೇರ ಲಾವಣ್ಯ ಲೋಲ
||ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ||
||ಜಯ ಜಯ ಗೋಕುಲ ಬಾಲ
ನೀ ಜನ ಮನ ಮೋಹನ ಜಾಲ||
Jaya Jaya Gokulabaala song lyrics from Kannada Movie Makkala Rajya starring Shivaji Ganeshan, B R Panthulu, Dikki Madhavarao, Lyrics penned bySung by , Music Composed by T G Lingappa, film is Directed by B R Panthulu and film is released on 1960