Thrimurthy Roopa Dattatreya Lyrics

ತ್ರಿಮೂರ್ತಿ ರೂಪ ದತ್ತಾತ್ರೇಯ Lyrics

in Mahasathi Anasuya

in ಮಹಾಸತಿ ಅನಸೂಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

||ಆದೌ ಬ್ರಹ್ಮ ಹರಿರ್ಮಧ್ಯೆ
ಅಂತ್ಯೊ ದೇವ ಸದಾಶಿವಃ
ಮೂರ್ತಿ ತ್ರಯಸ್ವರೂಪಾಯ 
ದತ್ತಾತ್ರೇಯ ನಮೋಸ್ತುತೇ||

||ಕರ್ಪೂರ ಕಾಂತಿ ದೇಹಾಯ 
ಬ್ರಹ್ಮ ಮೂರ್ತಿಧರಾಯ ಚ
ವೇದ ಶಾಸ್ತ್ರ ಪರಿಜ್ಞಾಯ 
ದತ್ತಾತ್ರೇಯ ನಮೋಸ್ತುತೇ 
ದತ್ತ ದೇವ ನಮೋಸ್ತುತೇ….||

ತ್ರಿಮೂರ್ತಿ ರೂಪ ದತ್ತಾತ್ರೇಯ   
ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  
ಆಶ್ರಿತ ರಕ್ಷಕ ದತ್ತಾತ್ರೇಯ

|| ತ್ರಿಮೂರ್ತಿ ರೂಪ ದತ್ತಾತ್ರೇಯ  
ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  
ಆಶ್ರಿತ ರಕ್ಷಕ ದತ್ತಾತ್ರೇಯ||
||ತ್ರಿಮೂರ್ತಿ ರೂಪ…||

ಆದಿದೇವನ ಅಂಶನೇ  
ಆದಿಬ್ರಹ್ಮನ ರೂಪನೇ
ಆದಿದೇವನ ಅಂಶನೇ  
ಆದಿಬ್ರಹ್ಮನ ರೂಪನೇ
ಆದಿಮೂಲನ ಅತ್ರಿ ಮುನೀಂದ್ರನ
ಅತಿಶಯ ಪ್ರೀತಿಯ ಅವತಾರನೆ
 
|| ಹೇ…ತ್ರಿಮೂರ್ತಿ ರೂಪ ದತ್ತಾತ್ರೇಯ  
ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  
ಆಶ್ರಿತ ರಕ್ಷಕ ದತ್ತಾತ್ರೇಯ||
||ತ್ರಿಮೂರ್ತಿ ರೂಪ…||

ಸತಿಯ ಪುಣ್ಯದ ಮೂರ್ತಿಯೆ 
ಸರ್ವ ವೇದಗಳ ಕೀರ್ತಿಯೆ
ಸತಿಯ ಪುಣ್ಯದ ಮೂರ್ತಿಯೆ 
ಸರ್ವ ವೇದಗಳ ಕೀರ್ತಿಯೆ
ದಿಗಂಬರ ನಾಥ ಔದುಂಬರ ವಾಸ
ದಿಗಂಬರ ನಾಥ ಔದುಂಬರ ವಾಸ  
ಜ್ಞಾನದಾತ ಗುರು ದೇವನೆ

|| ಹೇ..ತ್ರಿಮೂರ್ತಿ ರೂಪ ದತ್ತಾತ್ರೇಯ  
ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  
ಆಶ್ರಿತ ರಕ್ಷಕ ದತ್ತಾತ್ರೇಯ||
||ತ್ರಿಮೂರ್ತಿ ರೂಪ….||

||ಆದೌ ಬ್ರಹ್ಮ ಹರಿರ್ಮಧ್ಯೆ
ಅಂತ್ಯೊ ದೇವ ಸದಾಶಿವಃ
ಮೂರ್ತಿ ತ್ರಯಸ್ವರೂಪಾಯ 
ದತ್ತಾತ್ರೇಯ ನಮೋಸ್ತುತೇ||

||ಕರ್ಪೂರ ಕಾಂತಿ ದೇಹಾಯ 
ಬ್ರಹ್ಮ ಮೂರ್ತಿಧರಾಯ ಚ
ವೇದ ಶಾಸ್ತ್ರ ಪರಿಜ್ಞಾಯ 
ದತ್ತಾತ್ರೇಯ ನಮೋಸ್ತುತೇ 
ದತ್ತ ದೇವ ನಮೋಸ್ತುತೇ….||

ತ್ರಿಮೂರ್ತಿ ರೂಪ ದತ್ತಾತ್ರೇಯ   
ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  
ಆಶ್ರಿತ ರಕ್ಷಕ ದತ್ತಾತ್ರೇಯ

|| ತ್ರಿಮೂರ್ತಿ ರೂಪ ದತ್ತಾತ್ರೇಯ  
ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  
ಆಶ್ರಿತ ರಕ್ಷಕ ದತ್ತಾತ್ರೇಯ||
||ತ್ರಿಮೂರ್ತಿ ರೂಪ…||

ಆದಿದೇವನ ಅಂಶನೇ  
ಆದಿಬ್ರಹ್ಮನ ರೂಪನೇ
ಆದಿದೇವನ ಅಂಶನೇ  
ಆದಿಬ್ರಹ್ಮನ ರೂಪನೇ
ಆದಿಮೂಲನ ಅತ್ರಿ ಮುನೀಂದ್ರನ
ಅತಿಶಯ ಪ್ರೀತಿಯ ಅವತಾರನೆ
 
|| ಹೇ…ತ್ರಿಮೂರ್ತಿ ರೂಪ ದತ್ತಾತ್ರೇಯ  
ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  
ಆಶ್ರಿತ ರಕ್ಷಕ ದತ್ತಾತ್ರೇಯ||
||ತ್ರಿಮೂರ್ತಿ ರೂಪ…||

ಸತಿಯ ಪುಣ್ಯದ ಮೂರ್ತಿಯೆ 
ಸರ್ವ ವೇದಗಳ ಕೀರ್ತಿಯೆ
ಸತಿಯ ಪುಣ್ಯದ ಮೂರ್ತಿಯೆ 
ಸರ್ವ ವೇದಗಳ ಕೀರ್ತಿಯೆ
ದಿಗಂಬರ ನಾಥ ಔದುಂಬರ ವಾಸ
ದಿಗಂಬರ ನಾಥ ಔದುಂಬರ ವಾಸ  
ಜ್ಞಾನದಾತ ಗುರು ದೇವನೆ

|| ಹೇ..ತ್ರಿಮೂರ್ತಿ ರೂಪ ದತ್ತಾತ್ರೇಯ  
ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  
ಆಶ್ರಿತ ರಕ್ಷಕ ದತ್ತಾತ್ರೇಯ||
||ತ್ರಿಮೂರ್ತಿ ರೂಪ….||

Thrimurthy Roopa Dattatreya song lyrics from Kannada Movie Mahasathi Anasuya starring Pandari Bai, Leelavathi, Mainavathi, Lyrics penned by Chi Udayashankar Sung by P B Srinivas, Music Composed by S Hanumantha Rao, film is Directed by B S Ranga and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ