ಆ ದೇವಾ ಈ ದೇವಾ
ಮಾದೇವನೆನಬೇಡಾ
ಕುಲನಾರಿಗೆ ಪತಿಯೇ ಪರದೈವವು
ಈ ನಿಜವ ನೀ ತಿಳಿದು ಬಾಳಬೇಕಮ್ಮಾ
ಪತಿಸೇವೆ ಮಾಡಿ ನೀ ಧನ್ಯಳಾಗಮ್ಮಾ...
ನೀ ಧನ್ಯಳಾಗಮ್ಮಾ….
ಆ ಆ..ಆ…
ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು
ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು
ಪತಿಯೇ ಸತಿಗೆ ದೈವವು
ಸತಿಯೇ ಪತಿಯೇ ದೈವವು
|| ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು..||
ಓಂ ಶಿವ ಓಂಶಿವ ಪರಾತ್ಮಾರಾಶಿವ
ಓಂಕಾರಾತ್ಮಕ ದಯಶರಣಂ
ಭವಾನಿ ಶಂಕರ ಭಾವನಿ ಶಂಕರ
ಉಮಾಮಹೇಶ್ವರಾ ತವ ಶರಣಂ
ಓಂ ಶಿವ ಓಂಶಿವ ಪರಾತ್ಮಾರಾಶಿವ
ಓಂಕಾರಾತ್ಮಕ ದಯಶರಣಂ
ಭವಾನಿ ಶಂಕರ ಭಾವನಿ ಶಂಕರ
ಉಮಾಮಹೇಶ್ವರಾ ತವ ಶರಣಂ
ಪತಿ ಪಾದೋದಕವೇ ಸತಿಗೆ
ಸರ್ವಶಕ್ತಿ ಚೂಡಾಮಣಿ
ಪತಿ ಪಾದೋದಕವೇ ಸತಿಗೆ
ಸರ್ವಶಕ್ತಿ ಚೂಡಾಮಣಿ
ಪತಿ ಭಕ್ತಿಯೇ ಕುಲನಾರಿಗೆ
ವರವ ಕೊಡುವ ಚಿಂತಾಮಣಿ
ವರವ ಕೊಡುವ ಚಿಂತಾಮಣಿ
|| ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು..||
ಹರಹರ ಶಿವಶಿವ ಶಂಭೋಶಂಕರ
ಮಂಗಳಕರ ದೇವಾ
ನೀನು ದೇವಮಹಾದೇವಾ
ಶರಣು ಸಾಂಬಸದಾಶಿವ
ಹರಹರ ಶಿವಶಿವ ಶಂಭೋ
ಶಂಕರ ಮಂಗಳಕರ ದೇವಾ
ನೀನು ದೇವಮಹಾದೇವಾ
ಶರಣು ಸಾಂಬಸದಾಶಿವ
ಆ ಆ ಆ...ಆ ಆ ಆ….
ಪತಿಯೇ ಹರಿಹರ ಬೃಹ್ಮಸ್ವರೂಪರು
ಪತಿ ಸೇವೆಯೇ ಸುಖ ಸಾಧನವು
ಪತಿಯೇ ಹರಿಹರ ಬೃಹ್ಮಸ್ವರೂಪರು
ಪತಿ ಸೇವೆಯೇ ಸುಖ ಸಾಧನವು
ಪತಿದೇವನ ಶ್ರೀಪಾದಕಮಲಗಳೆ
ಸತಿಯರ ಕಾಯುವ ದೈವವು
ಸತಿಯರ ಕಾಯುವ ದೈವವು
|| ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು…
ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು….||
ಆ ದೇವಾ ಈ ದೇವಾ
ಮಾದೇವನೆನಬೇಡಾ
ಕುಲನಾರಿಗೆ ಪತಿಯೇ ಪರದೈವವು
ಈ ನಿಜವ ನೀ ತಿಳಿದು ಬಾಳಬೇಕಮ್ಮಾ
ಪತಿಸೇವೆ ಮಾಡಿ ನೀ ಧನ್ಯಳಾಗಮ್ಮಾ...
ನೀ ಧನ್ಯಳಾಗಮ್ಮಾ….
ಆ ಆ..ಆ…
ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು
ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು
ಪತಿಯೇ ಸತಿಗೆ ದೈವವು
ಸತಿಯೇ ಪತಿಯೇ ದೈವವು
|| ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು..||
ಓಂ ಶಿವ ಓಂಶಿವ ಪರಾತ್ಮಾರಾಶಿವ
ಓಂಕಾರಾತ್ಮಕ ದಯಶರಣಂ
ಭವಾನಿ ಶಂಕರ ಭಾವನಿ ಶಂಕರ
ಉಮಾಮಹೇಶ್ವರಾ ತವ ಶರಣಂ
ಓಂ ಶಿವ ಓಂಶಿವ ಪರಾತ್ಮಾರಾಶಿವ
ಓಂಕಾರಾತ್ಮಕ ದಯಶರಣಂ
ಭವಾನಿ ಶಂಕರ ಭಾವನಿ ಶಂಕರ
ಉಮಾಮಹೇಶ್ವರಾ ತವ ಶರಣಂ
ಪತಿ ಪಾದೋದಕವೇ ಸತಿಗೆ
ಸರ್ವಶಕ್ತಿ ಚೂಡಾಮಣಿ
ಪತಿ ಪಾದೋದಕವೇ ಸತಿಗೆ
ಸರ್ವಶಕ್ತಿ ಚೂಡಾಮಣಿ
ಪತಿ ಭಕ್ತಿಯೇ ಕುಲನಾರಿಗೆ
ವರವ ಕೊಡುವ ಚಿಂತಾಮಣಿ
ವರವ ಕೊಡುವ ಚಿಂತಾಮಣಿ
|| ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು..||
ಹರಹರ ಶಿವಶಿವ ಶಂಭೋಶಂಕರ
ಮಂಗಳಕರ ದೇವಾ
ನೀನು ದೇವಮಹಾದೇವಾ
ಶರಣು ಸಾಂಬಸದಾಶಿವ
ಹರಹರ ಶಿವಶಿವ ಶಂಭೋ
ಶಂಕರ ಮಂಗಳಕರ ದೇವಾ
ನೀನು ದೇವಮಹಾದೇವಾ
ಶರಣು ಸಾಂಬಸದಾಶಿವ
ಆ ಆ ಆ...ಆ ಆ ಆ….
ಪತಿಯೇ ಹರಿಹರ ಬೃಹ್ಮಸ್ವರೂಪರು
ಪತಿ ಸೇವೆಯೇ ಸುಖ ಸಾಧನವು
ಪತಿಯೇ ಹರಿಹರ ಬೃಹ್ಮಸ್ವರೂಪರು
ಪತಿ ಸೇವೆಯೇ ಸುಖ ಸಾಧನವು
ಪತಿದೇವನ ಶ್ರೀಪಾದಕಮಲಗಳೆ
ಸತಿಯರ ಕಾಯುವ ದೈವವು
ಸತಿಯರ ಕಾಯುವ ದೈವವು
|| ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು…
ಪತಿಯೇ ದೈವವು ಸತಿಯರ ಸೌಭಾಗ್ಯವು
ಭಕ್ತಿ ಮುಕ್ತಿಯ ದೊರಕಿಸಿ
ಕೊಡುವ ಕಾಮಧೇನುವು….||
Aa Deva Ee Deva song lyrics from Kannada Movie Mahasathi Anasuya starring Pandari Bai, Leelavathi, Mainavathi, Lyrics penned by Chi Udayashankar Sung by L R Eswari, Music Composed by S Hanumantha Rao, film is Directed by B S Ranga and film is released on 1965