ಸಮಾನರಾರಿಹರು
ಸರಿ ಸಮಾನರಾರಿಹರು
ಎನ್ನ ಸಮಾನರಾರಿಹರು
ಸಮಸ್ತ ಜಗದಲಿ
ಯುಗಯುಗಗಳಲಿ
ಸಮಾನರಾರಿಹರು
ಎನ್ನ ಸಮಾನರಾರಿಹರು
ಲೋಕದ ಶಕ್ತಿಗೆ ಕಾರಣ ನಾನೇ
ಲೋಕದ ಶಕ್ತಿಗೆ ಕಾರಣ ನಾನೇ
ಲೋಕದ ಶೌರ್ಯಕೆ ಮೂಲವು ನಾನೇ
ನಾನಿಲ್ಲದ ಜಗದಲಿ ಸಾಹಸವಿಲ್ಲಾ
ಎನ್ನಯ ಮಹಿಮೆಗೆ ಎಣೆ ಎಲ್ಲಿಹುದು
|| ಸಮಾನರಾರಿಹರು
ಎನ್ನ ಸಮಾನರಾರಿಹರು…||
ಲೋಕದ ವಿದ್ಯೆಗೆ ಕಾರಣ ನಾನೇ
ಲೋಕದ ವಿದ್ಯೆಗೆ ಕಾರಣ ನಾನೇ
ಲೋಕಕೆ ಜ್ಞಾನವ ನೀಡುವೇ ನಾನೇ
ನಾನಿಲ್ಲದ ಜಗದಲಿ ಸಂಸ್ಕೃತಿ ಇಲ್ಲಾ
ಎನ್ನಯ ಮಹಿಮೆಗೆ ಎಣೆ ಎಲ್ಲಿಹುದು
|| ಸಮಾನರಾರಿಹರು
ಎನ್ನ ಸಮಾನರಾರಿಹರು…||
ಲೋಕದ ಧಾತೆಗೆ ಕಾರಣ ನಾನೇ
ಲೋಕದ ಧಾತೆಗೆ ಕಾರಣ ನಾನೇ
ಲೋಕಕೆ ಐಸಿರಿ ನೀಡುವೆ ನಾನೇ
ನಾನಿಲ್ಲದ ಜಗದಲಿ ಸುಖವೇ ಇಲ್ಲಾ
ಎನ್ನಯ ಮಹಿಮೆಯ ಎಣೆ ಎಲ್ಲಿಹುದು
|| ಸಮಾನರಾರಿಹರು
ಸರಿ ಸಮಾನರಾರಿಹರು
ನಮ್ಮ ಸಮಾನರಾರಿಹರು
ಸಮಸ್ತ ಜಗದಲಿ
ಯುಗಯುಗಗಳಲಿ
ಸಮಾನರಾರಿಹರು ನಮ್ಮ
ಸಮಾನರಾರಿಹರು….||
ಸಮಾನರಾರಿಹರು
ಸರಿ ಸಮಾನರಾರಿಹರು
ಎನ್ನ ಸಮಾನರಾರಿಹರು
ಸಮಸ್ತ ಜಗದಲಿ
ಯುಗಯುಗಗಳಲಿ
ಸಮಾನರಾರಿಹರು
ಎನ್ನ ಸಮಾನರಾರಿಹರು
ಲೋಕದ ಶಕ್ತಿಗೆ ಕಾರಣ ನಾನೇ
ಲೋಕದ ಶಕ್ತಿಗೆ ಕಾರಣ ನಾನೇ
ಲೋಕದ ಶೌರ್ಯಕೆ ಮೂಲವು ನಾನೇ
ನಾನಿಲ್ಲದ ಜಗದಲಿ ಸಾಹಸವಿಲ್ಲಾ
ಎನ್ನಯ ಮಹಿಮೆಗೆ ಎಣೆ ಎಲ್ಲಿಹುದು
|| ಸಮಾನರಾರಿಹರು
ಎನ್ನ ಸಮಾನರಾರಿಹರು…||
ಲೋಕದ ವಿದ್ಯೆಗೆ ಕಾರಣ ನಾನೇ
ಲೋಕದ ವಿದ್ಯೆಗೆ ಕಾರಣ ನಾನೇ
ಲೋಕಕೆ ಜ್ಞಾನವ ನೀಡುವೇ ನಾನೇ
ನಾನಿಲ್ಲದ ಜಗದಲಿ ಸಂಸ್ಕೃತಿ ಇಲ್ಲಾ
ಎನ್ನಯ ಮಹಿಮೆಗೆ ಎಣೆ ಎಲ್ಲಿಹುದು
|| ಸಮಾನರಾರಿಹರು
ಎನ್ನ ಸಮಾನರಾರಿಹರು…||
ಲೋಕದ ಧಾತೆಗೆ ಕಾರಣ ನಾನೇ
ಲೋಕದ ಧಾತೆಗೆ ಕಾರಣ ನಾನೇ
ಲೋಕಕೆ ಐಸಿರಿ ನೀಡುವೆ ನಾನೇ
ನಾನಿಲ್ಲದ ಜಗದಲಿ ಸುಖವೇ ಇಲ್ಲಾ
ಎನ್ನಯ ಮಹಿಮೆಯ ಎಣೆ ಎಲ್ಲಿಹುದು
|| ಸಮಾನರಾರಿಹರು
ಸರಿ ಸಮಾನರಾರಿಹರು
ನಮ್ಮ ಸಮಾನರಾರಿಹರು
ಸಮಸ್ತ ಜಗದಲಿ
ಯುಗಯುಗಗಳಲಿ
ಸಮಾನರಾರಿಹರು ನಮ್ಮ
ಸಮಾನರಾರಿಹರು….||
Samaanaraariharu song lyrics from Kannada Movie Mahasathi Anasuya starring Pandari Bai, Leelavathi, Mainavathi, Lyrics penned by Chi Udayashankar Sung by S Janaki, Latha, Sumithra, Music Composed by S Hanumantha Rao, film is Directed by B S Ranga and film is released on 1965