ಓ... ಸತಿ ಮಹಾಸತಿ...
ಓ... ಸತಿ ಮಹಾಸತಿ
ಕಟ್ಟಿಕೊಂಡ ಗಂಡನನ್ನು
ದೈವ ಎಂದುಕೊಂಡೆ ನೀನು
ಅವನ ಪಾದಗಳನು
ನೀನು ಪೂಜಿಸಿದೆ…
ಗಂಡನ ಸೇವೆ ದೇವರ ಸೇವೆ
ಗಂಡನ ಸೇವೆ ಈಶನ ಸೇವೆ
ಎಂಬೋ ತತ್ವವನ್ನೆ
ನೀನು ಪಾಲಿಸಿದೆ
|| ಓ... ಸತಿ ಮಹಾಸತಿ...
ಓ... ಸತಿ ಮಹಾಸತಿ…. ||
ಕಷ್ಟಗಳೇ ನಿನ ಬಾಳಿನ ಉಸಿರು
ಕಡು ದುಃಖವೇ ನಿನ ಒಡನಾಡಿ
ಸಂಕಟ ಬದುಕ ತುಂಬಿಹುದು
ನಿನ ಸಹನೆಗೆ ಎಲೆ ಇಲ್ಲದಾಗಿಹುದು
ಓ...ಓ...ಓ...ಓ ಓ ಓ ಓ…..
ಕಲ್ಲು ಮುಳ್ಳು ಹಾದಿಯಮ್ಮ
ಅಡವಿ ಮೃಗಗಳ ಕಾಟವಮ್ಮ
ನಡೆದು ನಡೆದು ನಿನ್ನ ಕಾಲು ಸೋತಿಹುದು
ನಡೆ ನಡೆ ಮುನ್ನಡೆ ದೃತಿಗೆಡದೆ ನೀ
ನಿನ್ನ ಪಯಣಕೆ ಕೊನೆಯೊಂದುಂಟು
ನಿನ್ನ ಮನದ ತತ್ವವನ್ನು ಬಿಡಬೇಡಮ್ಮ
|| ಓ... ಸತಿ ಮಹಾಸತಿ...
ಓ... ಸತಿ ಮಹಾಸತಿ….||
ನಾರಾಯಣನು ಭೂಮಿಯ ಹೊತ್ತನು
ಆ ಪರಶಿವನು ಗಂಗೆಯ ಹೊತ್ತನು
ನೀ ನಿನ ಪತಿಯ ತಲೆ ಮೇಲೆ
ಹೊತ್ತು ಅಲೆಯುತಿಹೆ
ನಿನ್ನ ಪತಿಯ ಕ್ಷೇಮವೊಂದೇ
ನಿನ್ನಾ ಜೀವನದೊಂದೇ ಗುರಿಯು
ಎಂದೆನುತಾ ನೀನು ಧನ್ಯಳಾಗುತಿಹೆ
|| ಓ... ಸತಿ ಮಹಾಸತಿ...
ಓ... ಸತಿ ಮಹಾಸತಿ….||
ಓ... ಸತಿ ಮಹಾಸತಿ...
ಓ... ಸತಿ ಮಹಾಸತಿ
ಕಟ್ಟಿಕೊಂಡ ಗಂಡನನ್ನು
ದೈವ ಎಂದುಕೊಂಡೆ ನೀನು
ಅವನ ಪಾದಗಳನು
ನೀನು ಪೂಜಿಸಿದೆ…
ಗಂಡನ ಸೇವೆ ದೇವರ ಸೇವೆ
ಗಂಡನ ಸೇವೆ ಈಶನ ಸೇವೆ
ಎಂಬೋ ತತ್ವವನ್ನೆ
ನೀನು ಪಾಲಿಸಿದೆ
|| ಓ... ಸತಿ ಮಹಾಸತಿ...
ಓ... ಸತಿ ಮಹಾಸತಿ…. ||
ಕಷ್ಟಗಳೇ ನಿನ ಬಾಳಿನ ಉಸಿರು
ಕಡು ದುಃಖವೇ ನಿನ ಒಡನಾಡಿ
ಸಂಕಟ ಬದುಕ ತುಂಬಿಹುದು
ನಿನ ಸಹನೆಗೆ ಎಲೆ ಇಲ್ಲದಾಗಿಹುದು
ಓ...ಓ...ಓ...ಓ ಓ ಓ ಓ…..
ಕಲ್ಲು ಮುಳ್ಳು ಹಾದಿಯಮ್ಮ
ಅಡವಿ ಮೃಗಗಳ ಕಾಟವಮ್ಮ
ನಡೆದು ನಡೆದು ನಿನ್ನ ಕಾಲು ಸೋತಿಹುದು
ನಡೆ ನಡೆ ಮುನ್ನಡೆ ದೃತಿಗೆಡದೆ ನೀ
ನಿನ್ನ ಪಯಣಕೆ ಕೊನೆಯೊಂದುಂಟು
ನಿನ್ನ ಮನದ ತತ್ವವನ್ನು ಬಿಡಬೇಡಮ್ಮ
|| ಓ... ಸತಿ ಮಹಾಸತಿ...
ಓ... ಸತಿ ಮಹಾಸತಿ….||
ನಾರಾಯಣನು ಭೂಮಿಯ ಹೊತ್ತನು
ಆ ಪರಶಿವನು ಗಂಗೆಯ ಹೊತ್ತನು
ನೀ ನಿನ ಪತಿಯ ತಲೆ ಮೇಲೆ
ಹೊತ್ತು ಅಲೆಯುತಿಹೆ
ನಿನ್ನ ಪತಿಯ ಕ್ಷೇಮವೊಂದೇ
ನಿನ್ನಾ ಜೀವನದೊಂದೇ ಗುರಿಯು
ಎಂದೆನುತಾ ನೀನು ಧನ್ಯಳಾಗುತಿಹೆ
|| ಓ... ಸತಿ ಮಹಾಸತಿ...
ಓ... ಸತಿ ಮಹಾಸತಿ….||
O Sathi Maha Sathi song lyrics from Kannada Movie Mahasathi Anasuya starring Pandari Bai, Leelavathi, Mainavathi, Lyrics penned by Chi Udayashankar Sung by Madhavapeddi Satyam, Music Composed by S Hanumantha Rao, film is Directed by B S Ranga and film is released on 1965