Adi Deva Adi Moola Lyrics

ಆದಿ ದೇವಾ ಆದಿ ಮೂಲ Lyrics

in Mahasathi Anasuya

in ಮಹಾಸತಿ ಅನಸೂಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ
ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ
ಪರಮೇಶ್ವರ ಜೋ ಜೋ

|| ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ…||

ಬಾಳ ಬೆಳಕು ಬೆಳಗಲೆಂದು,
ಸೃಷ್ಟಿ ಸೊಬಗ ನೋಡಲೆಂದು
ಬಾಳ ಬೆಳಕು ಬೆಳಗಲೆಂದು,
ಸೃಷ್ಟಿ ಸೊಬಗ ನೋಡಲೆಂದು
ತಾಯಿ ಮಡಿಲ ತುಂಬಿ ಬಂದ,
ದೇವ ದೇವರೆ ಜೋ ಜೋ

|| ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ…||

ಭುವಿಯ ಸ್ವರ್ಗ ಮಾಡಲೆಂದು,
ಇಳೆಗೆ ಇಳಿದು ಬಂದು ಇಂದು
ಭುವಿಯ ಸ್ವರ್ಗ ಮಾಡಲೆಂದು,
ಇಳೆಗೆ ಇಳಿದು ಬಂದು ಇಂದು
ನನ್ನ ಧನ್ಯಳಾಗಿ ಮಾಡಿದ,
ಲೋಕಪಾಲರೆ ಜೋ ಜೋ

|| ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ…||

ವನಮಾಲಿ ಕೇಶವನೆ,
ಘನಶೂಲಿ ಸದಾಶಿವನೆ
ವನಮಾಲಿ ಕೇಶವನೆ,
ಘನಶೂಲಿ ಸದಾಶಿವನೆ
ಕಮಲಾಸನ ವಾಗೀಶನೆ,
ತ್ರಿಮೂರ್ತಿಗಳೆ ಜೋ ಜೋ

|| ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ
ಪರಮೇಶ್ವರ ಜೋ ಜೋ

ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ…||

ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ
ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ
ಪರಮೇಶ್ವರ ಜೋ ಜೋ

|| ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ…||

ಬಾಳ ಬೆಳಕು ಬೆಳಗಲೆಂದು,
ಸೃಷ್ಟಿ ಸೊಬಗ ನೋಡಲೆಂದು
ಬಾಳ ಬೆಳಕು ಬೆಳಗಲೆಂದು,
ಸೃಷ್ಟಿ ಸೊಬಗ ನೋಡಲೆಂದು
ತಾಯಿ ಮಡಿಲ ತುಂಬಿ ಬಂದ,
ದೇವ ದೇವರೆ ಜೋ ಜೋ

|| ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ…||

ಭುವಿಯ ಸ್ವರ್ಗ ಮಾಡಲೆಂದು,
ಇಳೆಗೆ ಇಳಿದು ಬಂದು ಇಂದು
ಭುವಿಯ ಸ್ವರ್ಗ ಮಾಡಲೆಂದು,
ಇಳೆಗೆ ಇಳಿದು ಬಂದು ಇಂದು
ನನ್ನ ಧನ್ಯಳಾಗಿ ಮಾಡಿದ,
ಲೋಕಪಾಲರೆ ಜೋ ಜೋ

|| ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ…||

ವನಮಾಲಿ ಕೇಶವನೆ,
ಘನಶೂಲಿ ಸದಾಶಿವನೆ
ವನಮಾಲಿ ಕೇಶವನೆ,
ಘನಶೂಲಿ ಸದಾಶಿವನೆ
ಕಮಲಾಸನ ವಾಗೀಶನೆ,
ತ್ರಿಮೂರ್ತಿಗಳೆ ಜೋ ಜೋ

|| ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ
ಪರಮೇಶ್ವರ ಜೋ ಜೋ

ಆದಿದೇವ ಆದಿಮೂಲ
ಆದಿಬ್ರಹ್ಮ ಜೋ ಜೋ…||

Adi Deva Adi Moola song lyrics from Kannada Movie Mahasathi Anasuya starring Pandari Bai, Leelavathi, Mainavathi, Lyrics penned by Chi Udayashankar Sung by P B Srinivas, L R Eswari, Music Composed by S Hanumantha Rao, film is Directed by B S Ranga and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ