ಶ್ರೀಧರ ಕೇಶವ ನಾರಾಯಣ
ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ
ಈ ಜಗವೊಂದು ನಾಟಕ ಮಂದಿರ
ಜನರೆಲ್ಲ ಸೂತ್ರ ಬೊಂಬೆಗಳಯ್ಯ
ನೀನಾಡಿಸಿದಂತೆ ಆಡುವರಯ್ಯ
ಆ…..ಆಆಆ….ಆ…..ಆ…ಆಆ….
ನೀನಾಡಿಸಿದಂತೆ ಆಡುವರಯ್ಯ
ಲೀಲಾಮಯನು ನೀನೆ ದೇವ
|| ಶ್ರೀಧರ ಕೇಶವ ನಾರಾಯಣ
ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ…||
ಕಮಲ ರಮಣ ಪನ್ನಗ ಶಯನ
ದುರಿತ ನಿವಾರಣ ಭವ ಭಯ ಹರಣ
ಕಮಲ ರಮಣ ಪನ್ನಗ ಶಯನ
ದೀನ ಜನ ಮಂದಾರ ದಾನವ ಸಂಹಾರ
ದೀನ ಜನ ಮಂದಾರ ದಾನವ ಸಂಹಾರ
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ
ಲೋಕ ಲೋಕದಿ ಪೂಜಿತನಯ್ಯ
ಭಕ್ತರ ಭಕ್ತನು ನೀನಯ್ಯ
|| ಶ್ರೀಧರ ಕೇಶವ ನಾರಾಯಣ
ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ…||
ಸುರನರ ಸೇವಿತ ಲೋಕೈಕನಾಥ
ಮುನಿ ಜನ ವಂದಿತ ಮಂಗಳದಾತ
ಶ್ರೀಕಾಂತ… ರಾಜಿತ…..
ಕರುಣಾಕರನೆ ಕಾರುಣ್ಯ ಶೀಲನೆ
ಕಾಮಿತದಾಯಕ ಗರುಡ ಗಮನ
ಎಲ್ಲರಿಗೂ ನೀನೆ ಆಧಾರವಯ್ಯ
ಆಪದ್ಬಾಂಧವ ನೀನಯ್ಯ
|| ಶ್ರೀಧರ ಕೇಶವ ನಾರಾಯಣ
ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ…||
ಶ್ರೀಧರ ಕೇಶವ ನಾರಾಯಣ
ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ
ಈ ಜಗವೊಂದು ನಾಟಕ ಮಂದಿರ
ಜನರೆಲ್ಲ ಸೂತ್ರ ಬೊಂಬೆಗಳಯ್ಯ
ನೀನಾಡಿಸಿದಂತೆ ಆಡುವರಯ್ಯ
ಆ…..ಆಆಆ….ಆ…..ಆ…ಆಆ….
ನೀನಾಡಿಸಿದಂತೆ ಆಡುವರಯ್ಯ
ಲೀಲಾಮಯನು ನೀನೆ ದೇವ
|| ಶ್ರೀಧರ ಕೇಶವ ನಾರಾಯಣ
ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ…||
ಕಮಲ ರಮಣ ಪನ್ನಗ ಶಯನ
ದುರಿತ ನಿವಾರಣ ಭವ ಭಯ ಹರಣ
ಕಮಲ ರಮಣ ಪನ್ನಗ ಶಯನ
ದೀನ ಜನ ಮಂದಾರ ದಾನವ ಸಂಹಾರ
ದೀನ ಜನ ಮಂದಾರ ದಾನವ ಸಂಹಾರ
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ
ಲೋಕ ಲೋಕದಿ ಪೂಜಿತನಯ್ಯ
ಭಕ್ತರ ಭಕ್ತನು ನೀನಯ್ಯ
|| ಶ್ರೀಧರ ಕೇಶವ ನಾರಾಯಣ
ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ…||
ಸುರನರ ಸೇವಿತ ಲೋಕೈಕನಾಥ
ಮುನಿ ಜನ ವಂದಿತ ಮಂಗಳದಾತ
ಶ್ರೀಕಾಂತ… ರಾಜಿತ…..
ಕರುಣಾಕರನೆ ಕಾರುಣ್ಯ ಶೀಲನೆ
ಕಾಮಿತದಾಯಕ ಗರುಡ ಗಮನ
ಎಲ್ಲರಿಗೂ ನೀನೆ ಆಧಾರವಯ್ಯ
ಆಪದ್ಬಾಂಧವ ನೀನಯ್ಯ
|| ಶ್ರೀಧರ ಕೇಶವ ನಾರಾಯಣ
ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ…||
Sreedhara Keshava Narayana song lyrics from Kannada Movie Mahasathi Anasuya starring Pandari Bai, Leelavathi, Mainavathi, Lyrics penned by Chi Udayashankar Sung by P B Srinivas, Music Composed by S Hanumantha Rao, film is Directed by B S Ranga and film is released on 1965