Yenneya Thimma Lyrics

in Madhura Maithri

Video:

LYRIC

-
ಎಣ್ಣೆಯ ತಿಮ್ಮ ಪೇಳುವ ಪರಸಂಗ
ಕೇಳುವ ಕುಡುಕ ಮಾಡನು ರಸಭಂಗ
ಕೂದಲೆಣ್ಣೆ ಕೀಲಿ ಎಣ್ಣೆ ದೀಪದೆಣ್ಣೆ ನಂದು ಜ್ಞಾನದೆಣ್ಣೆ
 
||ಎಣ್ಣೆಯ ತಿಮ್ಮ ಪೇಳುವ ಪರಸಂಗ
ಕೇಳುವ ಕುಡುಕ ಮಾಡನು ರಸಭಂಗ
ಕೂದಲೆಣ್ಣೆ ಕೀಲಿ ಎಣ್ಣೆ ದೀಪದೆಣ್ಣೆ ನಂದು ಜ್ಞಾನದೆಣ್ಣೆ||
 
||ಎಣ್ಣೆಯ ತಿಮ್ಮ ಪೇಳುವ ಪರಸಂಗ
ಕೇಳುವ ಕುಡುಕ ಮಾಡನು ರಸಭಂಗ||
 
ಕುಡಿದೋರ ಬಾಯಲ್ಲಿ ಸುಳ್ಳೆ ಇಲ್ಲ
ಸತ್ಯಕ್ಕು ಸಾವಿಲ್ಲ
ಕುಡಿವಾಗ ಕುಡುಕನಿಗೆ ಸ್ವಾರ್ಥ ಇಲ್ಲ
ಸ್ನೇಹನ ಮರೆಯಲ್ಲ
ಕುಡಿಯೊ ಮೊದಲು ಪಾಪ ಪಾಪ ಎನ್ನುತ್ತಾನೆ
ಕುಡಿದ ಮೇಲೆ ವಿಶ್ವರೂಪ ನೋಡುತ್ತಾನೆ
 
||ಎಣ್ಣೆಯ ತಿಮ್ಮ ಪೇಳುವ ಪರಸಂಗ
ಕೇಳುವ ಕುಡುಕ ಮಾಡನು ರಸಭಂಗ
ಕೂದಲೆಣ್ಣೆ ಕೀಲಿ ಎಣ್ಣೆ ದೀಪದೆಣ್ಣೆ ನಂದು ಜ್ಞಾನದೆಣ್ಣೆ||
 
||ಎಣ್ಣೆಯ ತಿಮ್ಮ ಪೇಳುವ ಪರಸಂಗ
ಕೇಳುವ ಕುಡುಕ ಮಾಡನು ರಸಭಂಗ||
 
ಕುಡಿಯೋಕೆ ಸರ್ಕಾರವೆ ಅಂಗಡಿ ತೆಗೆದು
ಕುಡಿಬ್ಯಾಡ್ರೊ ಅಂತದೆ
ಮೆದುಳೆಂಬೊ ಸರ್ಕಾರ ನಮಗು ಉಗಿದು
ಕುಡಿಕೊಳ್ರಿ ಅಂತದೆ ಅಯ್ಯಯ್ಯಅಯ್ಯಯ್ಯೊ
ಹುಟ್ಟು ಕುಡುಕ ಬಿಟ್ಟ ಮೇಲೆ ಮುಟ್ಟಲಾರ
ಹುಟ್ಟು ಧನಿಕ ಕೆಟ್ಟಮೇಲೆ ಗಿಟ್ಟಲಾರ
 
||ಎಣ್ಣೆಯ ತಿಮ್ಮ ಪೇಳುವ ಪರಸಂಗ
ಕೇಳುವ ಕುಡುಕ ಮಾಡನು ರಸಭಂಗ
ಕೂದಲೆಣ್ಣೆ ಕೀಲಿ ಎಣ್ಣೆ ದೀಪದೆಣ್ಣೆ ನಂದು ಜ್ಞಾನದೆಣ್ಣೆ||
 
||ಗೆಂಡೆಯ ತಿಮ್ಮ ಪೇಳುವ ಪರಸಂಗ (ಪರಸಂಗ)
ಕೇಳೊ ಕುಡುಕ ಮಾಡನು ರಸಭಂಗ(ರಸಭಂಗ)
ಕೂದಲೆಣ್ಣೆ ಕೀಲಿ ಎಣ್ಣೆ ದೀಪದೆಣ್ಣೆ ನಂದು ಜ್ಞಾನದೆಣ್ಣೆ||
 
||ಗೆಂಡೆಯ ತಿಮ್ಮ ಪೇಳುವ ಪರಸಂಗ (ಪರಸಂಗ)
ಕೇಳೊ ಕುಡುಕ ಮಾಡನು ರಸಭಂಗ(ರಸಭಂಗ)||

Yenneya Thimma song lyrics from Kannada Movie Madhura Maithri starring Sunad Raj, Suchithra,, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Vijaykumar and film is released on 1995