Saavira Saavira Lyrics

ಸಾವಿರ ಸಾವಿರ Lyrics

in Madhura Maithri

in ಮಧುರ ಮೈತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಾವಿರ ಸಾವಿರ ಮಲ್ಲಿಗೆ
ಚೆಲ್ಲಿದೆ ಚೆಲುವಿನ ಹೂನಗೆ
ಸಾವಿರ ಸಾವಿರ ಮಲ್ಲಿಗೆ
ಚೆಲ್ಲಿದೆ ಚೆಲುವಿನ ಹೂನಗೆ
 
ಅಂಜದಿರು ಅಂಜದಿರು ಅಂಜು ಮಲ್ಲೆ ಅಂಜದಿರು
ಪ್ರೇಮಿಗಳ ದೇವತೆಯೆ ದೂರಿದರು ನಂಬದಿರು
ಪ್ರಾಣಸಖಿ ಓಓಓಓ
ಒಲವಿನ ಮಂದಾರ ನೀನು ಅದರಲಿ ಗುಲಾಮ ನಾನು
 
||ಸಾವಿರ ಸಾವಿರ ಮಲ್ಲಿಗೆ
ಚೆಲ್ಲಿದೆ ಚೆಲುವಿನ ಹೂನಗೆ||
 
ನಾಯಕಿಯೆ ನಾಯಕಿಯೆ ಜೀವನದ ನಾಯಕಿಯೆ
ಹಾಡುತಿರು ಹಾಡುತಿರು ಮಾಮರದ ಗಾಯಕಿಯೆ
ಇಂಚರವೇ  ಓಓಓಓ
ನಗುವಿನ ಕಾವ್ಯನ ನೀಡು ಬದುಕನು ವಸಂತ ಮಾಡು
 
||ಸಾವಿರ ಸಾವಿರ ಮಲ್ಲಿಗೆ
ಚೆಲ್ಲಿದೆ ಚೆಲುವಿನ ಹೂನಗೆ||
||ಸಾವಿರ ಸಾವಿರ ಮಲ್ಲಿಗೆ ||

-
ಸಾವಿರ ಸಾವಿರ ಮಲ್ಲಿಗೆ
ಚೆಲ್ಲಿದೆ ಚೆಲುವಿನ ಹೂನಗೆ
ಸಾವಿರ ಸಾವಿರ ಮಲ್ಲಿಗೆ
ಚೆಲ್ಲಿದೆ ಚೆಲುವಿನ ಹೂನಗೆ
 
ಅಂಜದಿರು ಅಂಜದಿರು ಅಂಜು ಮಲ್ಲೆ ಅಂಜದಿರು
ಪ್ರೇಮಿಗಳ ದೇವತೆಯೆ ದೂರಿದರು ನಂಬದಿರು
ಪ್ರಾಣಸಖಿ ಓಓಓಓ
ಒಲವಿನ ಮಂದಾರ ನೀನು ಅದರಲಿ ಗುಲಾಮ ನಾನು
 
||ಸಾವಿರ ಸಾವಿರ ಮಲ್ಲಿಗೆ
ಚೆಲ್ಲಿದೆ ಚೆಲುವಿನ ಹೂನಗೆ||
 
ನಾಯಕಿಯೆ ನಾಯಕಿಯೆ ಜೀವನದ ನಾಯಕಿಯೆ
ಹಾಡುತಿರು ಹಾಡುತಿರು ಮಾಮರದ ಗಾಯಕಿಯೆ
ಇಂಚರವೇ  ಓಓಓಓ
ನಗುವಿನ ಕಾವ್ಯನ ನೀಡು ಬದುಕನು ವಸಂತ ಮಾಡು
 
||ಸಾವಿರ ಸಾವಿರ ಮಲ್ಲಿಗೆ
ಚೆಲ್ಲಿದೆ ಚೆಲುವಿನ ಹೂನಗೆ||
||ಸಾವಿರ ಸಾವಿರ ಮಲ್ಲಿಗೆ ||

Saavira Saavira song lyrics from Kannada Movie Madhura Maithri starring Sunad Raj, Suchithra,, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Vijaykumar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ