Naadavidu Premanaada Lyrics

ನಾದವಿದು ಪ್ರೇಮನಾದ Lyrics

in Madhura Maithri

in ಮಧುರ ಮೈತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾದವಿದು ಪ್ರೇಮನಾದ ನಾದವಿದು ಪ್ರೇಮನಾದ
ಜೀವನದ ನಾಯಕರ ಹೂಮನದ ಗಾಯಕರ
ನಾದವಿದು ಪ್ರೇಮನಾದ ಅಂತರಂಗ ಆಳೊ ನಾದ
 
ಬಾಳುವೊಂದು ಮರಳುವ ಪಾತ್ರೆ
ಹೊದಿಕೆ ಇದಕ್ಕೆ ಹಗಲು ರಾತ್ರೆ
ಬಾಳುವೊಂದು ಮರಳುವ ಪಾತ್ರೆ
ಹೊದಿಕೆ ಇದಕ್ಕೆ ಹಗಲು ರಾತ್ರೆ
ಆವಿಯೊ ಈ ವಿರಹವೊ ಪಾಕವೊ ಈ ಪ್ರೇಮವೊ
ಕುದಿಯುವ..ಕಾಲವಿದು ಕಾಲವಿದು
 
||ನಾದವಿದು ಪ್ರೇಮನಾದ ನಾದವಿದು ಪ್ರೇಮನಾದ
ಜೀವನದ ನಾಯಕರ ಹೂಮನದ ಗಾಯಕರ
ನಾದವಿದು ಪ್ರೇಮನಾದ ಅಂತರಂಗ ಆಳೊ ನಾದ||
 
ಸರಳವಲ್ಲ ಪ್ರೇಮ ಪ್ರಯಾಣ ಸುಲಭವಲ್ಲ ಜೀವನ ಯಾನ
ಸರಳವಲ್ಲ ಪ್ರೇಮ ಪ್ರಯಾಣ ಸುಲಭವಲ್ಲ ಜೀವನ ಯಾನ
ಹೃದಯದ ಚಂದ್ರೋದಯ ಹರುಷದ ಅರುಣೋದಯ
ಆಗುವ ಕಾಲವಿದು ಕಾಲವಿದು
 
||ನಾದವಿದು ಪ್ರೇಮನಾದ ನಾದವಿದು ಪ್ರೇಮನಾದ
ಜೀವನದ ನಾಯಕರ ಹೂಮನದ ಗಾಯಕರ
ನಾದವಿದು ಪ್ರೇಮನಾದ ಅಂತರಂಗ ಆಳೊ ನಾದ||

-
ನಾದವಿದು ಪ್ರೇಮನಾದ ನಾದವಿದು ಪ್ರೇಮನಾದ
ಜೀವನದ ನಾಯಕರ ಹೂಮನದ ಗಾಯಕರ
ನಾದವಿದು ಪ್ರೇಮನಾದ ಅಂತರಂಗ ಆಳೊ ನಾದ
 
ಬಾಳುವೊಂದು ಮರಳುವ ಪಾತ್ರೆ
ಹೊದಿಕೆ ಇದಕ್ಕೆ ಹಗಲು ರಾತ್ರೆ
ಬಾಳುವೊಂದು ಮರಳುವ ಪಾತ್ರೆ
ಹೊದಿಕೆ ಇದಕ್ಕೆ ಹಗಲು ರಾತ್ರೆ
ಆವಿಯೊ ಈ ವಿರಹವೊ ಪಾಕವೊ ಈ ಪ್ರೇಮವೊ
ಕುದಿಯುವ..ಕಾಲವಿದು ಕಾಲವಿದು
 
||ನಾದವಿದು ಪ್ರೇಮನಾದ ನಾದವಿದು ಪ್ರೇಮನಾದ
ಜೀವನದ ನಾಯಕರ ಹೂಮನದ ಗಾಯಕರ
ನಾದವಿದು ಪ್ರೇಮನಾದ ಅಂತರಂಗ ಆಳೊ ನಾದ||
 
ಸರಳವಲ್ಲ ಪ್ರೇಮ ಪ್ರಯಾಣ ಸುಲಭವಲ್ಲ ಜೀವನ ಯಾನ
ಸರಳವಲ್ಲ ಪ್ರೇಮ ಪ್ರಯಾಣ ಸುಲಭವಲ್ಲ ಜೀವನ ಯಾನ
ಹೃದಯದ ಚಂದ್ರೋದಯ ಹರುಷದ ಅರುಣೋದಯ
ಆಗುವ ಕಾಲವಿದು ಕಾಲವಿದು
 
||ನಾದವಿದು ಪ್ರೇಮನಾದ ನಾದವಿದು ಪ್ರೇಮನಾದ
ಜೀವನದ ನಾಯಕರ ಹೂಮನದ ಗಾಯಕರ
ನಾದವಿದು ಪ್ರೇಮನಾದ ಅಂತರಂಗ ಆಳೊ ನಾದ||

Naadavidu Premanaada song lyrics from Kannada Movie Madhura Maithri starring Sunad Raj, Suchithra,, Lyrics penned by Hamsalekha Sung by Dr Rajkumar, Music Composed by Hamsalekha, film is Directed by Vijaykumar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ