Belli Baaninalli Lyrics

ಬೆಳ್ಳಿ ಬಾನಿನಲ್ಲಿ Lyrics

in Madhura Maithri

in ಮಧುರ ಮೈತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಳ್ಳಿ ಬಾನಿನಲ್ಲಿ ಓಓಓಓ
ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬಂದಾನೊ ಬಂದಾನೊ ತಂದಾನೊ ತಂದಾನೊ
ಬೆಳ್ಳಂಬೆಳಗ ಬೆಳ್ಳಂಬೆಳಗ ಬೆಳ್ಳಂಬೆಳಗ ಸೂರ್ಯ
ಬೆಳ್ಳಂಬೆಳಗ
ಬೆಳ್ಳಿ ಬಾನಿನಲ್ಲಿ ಓಓಓಓ
 
ಬೆಳಗಿನಾಟ ಗಿಳಿಗಳಿಗೆ ಬೆಳಗಿನೂಟ ಹೂಗಳಿಗೆ
ಬೆಳಗಿನೋಟ ಆಕಳಿಗೆ ಬೆಳಗಿನಾಲು ತೆನೆಗಳಿಗೆ
ಬೆಳಗುತ್ತ ಬೆಳೆಬೆಳೆಯುತ್ತ ಬೆಳಗು ಬಯಲೊಳಗ ಆಡಿತ್ತ
ಉರುಳುತ್ತ ಉರುಳುರುಳುತ್ತ ಇರುಳು ಗರಬಡಿದೋಡಿತ್ತ
 
||ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬಂದಾನೊ ಬಂದಾನೊ ತಂದಾನೊ ತಂದಾನೊ
ಬೆಳ್ಳಂಬೆಳಗ ಬೆಳ್ಳಂಬೆಳಗ ಬೆಳ್ಳಂಬೆಳಗ ಸೂರ್ಯ
ಬೆಳ್ಳಂಬೆಳಗ
ಬೆಳ್ಳಿ ಬಾನಿನಲ್ಲಿ ಓಓಓಓ||
 
ಬೆಳಗಿನಿಂದ ಭೂತಾಯಿ ಬೆಳೆಯುತ್ತಾಳೆ ತಿನಿಸುಗಳ
ಹಸಿರುತಾಯಿ ಜಗದಗಲ ಹಂಚುತ್ತಾಳೆ ರಸಗವಳ
ಬೆಳಗೆದ್ದು ಬೆಳಕಿಗೆ ಬಿದ್ದು ಬೆಳಕಿನ ಮನೆಯಲೆ ನಾವಿದ್ದು
ಮನಸೆಲ್ಲ ಇರುಳಾಗಿದ್ರೆ ಸಾರ್ಥಕವೇನೊ ಬದುಕಿದ್ದು
 
||ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬಂದಾನೊ ಬಂದಾನೊ ತಂದಾನೊ ತಂದಾನೊ
ಬೆಳ್ಳಂಬೆಳಗ ಬೆಳ್ಳಂಬೆಳಗ ಬೆಳ್ಳಂಬೆಳಗ ಸೂರ್ಯ
ಬೆಳ್ಳಂಬೆಳಗ
ಬೆಳ್ಳಿ ಬಾನಿನಲ್ಲಿ ಓಓಓಓ||
 

-
ಬೆಳ್ಳಿ ಬಾನಿನಲ್ಲಿ ಓಓಓಓ
ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬಂದಾನೊ ಬಂದಾನೊ ತಂದಾನೊ ತಂದಾನೊ
ಬೆಳ್ಳಂಬೆಳಗ ಬೆಳ್ಳಂಬೆಳಗ ಬೆಳ್ಳಂಬೆಳಗ ಸೂರ್ಯ
ಬೆಳ್ಳಂಬೆಳಗ
ಬೆಳ್ಳಿ ಬಾನಿನಲ್ಲಿ ಓಓಓಓ
 
ಬೆಳಗಿನಾಟ ಗಿಳಿಗಳಿಗೆ ಬೆಳಗಿನೂಟ ಹೂಗಳಿಗೆ
ಬೆಳಗಿನೋಟ ಆಕಳಿಗೆ ಬೆಳಗಿನಾಲು ತೆನೆಗಳಿಗೆ
ಬೆಳಗುತ್ತ ಬೆಳೆಬೆಳೆಯುತ್ತ ಬೆಳಗು ಬಯಲೊಳಗ ಆಡಿತ್ತ
ಉರುಳುತ್ತ ಉರುಳುರುಳುತ್ತ ಇರುಳು ಗರಬಡಿದೋಡಿತ್ತ
 
||ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬಂದಾನೊ ಬಂದಾನೊ ತಂದಾನೊ ತಂದಾನೊ
ಬೆಳ್ಳಂಬೆಳಗ ಬೆಳ್ಳಂಬೆಳಗ ಬೆಳ್ಳಂಬೆಳಗ ಸೂರ್ಯ
ಬೆಳ್ಳಂಬೆಳಗ
ಬೆಳ್ಳಿ ಬಾನಿನಲ್ಲಿ ಓಓಓಓ||
 
ಬೆಳಗಿನಿಂದ ಭೂತಾಯಿ ಬೆಳೆಯುತ್ತಾಳೆ ತಿನಿಸುಗಳ
ಹಸಿರುತಾಯಿ ಜಗದಗಲ ಹಂಚುತ್ತಾಳೆ ರಸಗವಳ
ಬೆಳಗೆದ್ದು ಬೆಳಕಿಗೆ ಬಿದ್ದು ಬೆಳಕಿನ ಮನೆಯಲೆ ನಾವಿದ್ದು
ಮನಸೆಲ್ಲ ಇರುಳಾಗಿದ್ರೆ ಸಾರ್ಥಕವೇನೊ ಬದುಕಿದ್ದು
 
||ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬೆಳ್ಳಿ ಬಾನಿನಲ್ಲಿ ಬಂಗಾರನ ಚೆಲ್ಲಿ
ಬಂದಾನೊ ಬಂದಾನೊ ತಂದಾನೊ ತಂದಾನೊ
ಬೆಳ್ಳಂಬೆಳಗ ಬೆಳ್ಳಂಬೆಳಗ ಬೆಳ್ಳಂಬೆಳಗ ಸೂರ್ಯ
ಬೆಳ್ಳಂಬೆಳಗ
ಬೆಳ್ಳಿ ಬಾನಿನಲ್ಲಿ ಓಓಓಓ||
 

Belli Baaninalli song lyrics from Kannada Movie Madhura Maithri starring Sunad Raj, Suchithra,, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Vijaykumar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ