Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ
ನನ್ನ ನಿನ್ನ ಈ ಮಧುರ ಆಸೆಯ
ಸವಿನೆನಪುಗಳೆ ಜೀವನ
ಸವಿನೆನಪುಗಳೆ ಗಾಯನ
ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ
 
ನನ್ನ ನಿನ್ನ ಮಧುರವಾದ ಕನಸ್ಸಿನ
ಪ್ರೇಮದ ಗೋಪುರ ಸುಂದರ
ನನ್ನ ನಿನ್ನ ಮಧುರವಾದ ಮಿಲನದ
ಪ್ರಣಯದ ಪಲ್ಲವಿ ಸುಂದರ
ಹಾಡಿದೆ ಹೃದಯವು ನೆನಪು ಸವಿಯಲು
ಬೆರೆಯಲಿ ಜೀವವು ನೆನಪು ಉಳಿಸಲು
ಬಾನು ಭೂಮಿ ಇಂದು ನೋಡು ಇಂದು ಒಂದು
ಮೇಘಮಾಲೆ ಬಂದು ಬನ್ನಿ ಬನ್ನಿ ಎಂದು
ಸ್ವಾಗತವ ಕೋರುತ್ತಿದೆ ಯೌವ್ವನದ ಬಾಲಪ್ರೇಮಿಗಳಿಗೆ
 
||ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ
ನನ್ನ ನಿನ್ನ ಈ ಮಧುರ ಆಸೆಯ
ಸವಿನೆನಪುಗಳೆ ಜೀವನ
ಸವಿನೆನಪುಗಳೆ ಗಾಯನ ||
 
||ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ ||
 
ನನ್ನ ಇವಳ ಮಧುರವಾದ ಬಾಳಲ್ಲಿ
ವಿರಹವೆ ಎಂದು ನೀ ಸುಡದಿರು
ನನ್ನ ಇವನ ಮಧುರವಾದ ಜೊತೆಯಲ
ವಿರಸವೆ ಎಂದು ನೀ ಬರದಿರು
ಪ್ರೇಮದ ಬಳಗವೆ ಹೃದಯ ತೆರೆಯಿರಿ
ಜನುಮದ ಜೋಡಿಯ ಹಾಡಿ ಹರಸಿರಿ
ನಾವು ಎಂದು ಒಂದು ನಮ್ಮ ಪ್ರೇಮಸಿಂಧು
ನೂರು ದೈವ ಬಂದು ಬೇರೆ ಮಾಡಲೆಂದು
ಕಾಡಿದರು ಕಾರಿದರು ಕೋರಿದರು ದೂರ ಆಗಲಾರೆವು
 
||ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ
ನನ್ನ ನಿನ್ನ ಈ ಮಧುರ ಆಸೆಯ
ಸವಿನೆನಪುಗಳೆ ಜೀವನ
ಸವಿನೆನಪುಗಳೆ ಗಾಯನ ||
 
||ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ ||

-
ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ
ನನ್ನ ನಿನ್ನ ಈ ಮಧುರ ಆಸೆಯ
ಸವಿನೆನಪುಗಳೆ ಜೀವನ
ಸವಿನೆನಪುಗಳೆ ಗಾಯನ
ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ
 
ನನ್ನ ನಿನ್ನ ಮಧುರವಾದ ಕನಸ್ಸಿನ
ಪ್ರೇಮದ ಗೋಪುರ ಸುಂದರ
ನನ್ನ ನಿನ್ನ ಮಧುರವಾದ ಮಿಲನದ
ಪ್ರಣಯದ ಪಲ್ಲವಿ ಸುಂದರ
ಹಾಡಿದೆ ಹೃದಯವು ನೆನಪು ಸವಿಯಲು
ಬೆರೆಯಲಿ ಜೀವವು ನೆನಪು ಉಳಿಸಲು
ಬಾನು ಭೂಮಿ ಇಂದು ನೋಡು ಇಂದು ಒಂದು
ಮೇಘಮಾಲೆ ಬಂದು ಬನ್ನಿ ಬನ್ನಿ ಎಂದು
ಸ್ವಾಗತವ ಕೋರುತ್ತಿದೆ ಯೌವ್ವನದ ಬಾಲಪ್ರೇಮಿಗಳಿಗೆ
 
||ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ
ನನ್ನ ನಿನ್ನ ಈ ಮಧುರ ಆಸೆಯ
ಸವಿನೆನಪುಗಳೆ ಜೀವನ
ಸವಿನೆನಪುಗಳೆ ಗಾಯನ ||
 
||ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ ||
 
ನನ್ನ ಇವಳ ಮಧುರವಾದ ಬಾಳಲ್ಲಿ
ವಿರಹವೆ ಎಂದು ನೀ ಸುಡದಿರು
ನನ್ನ ಇವನ ಮಧುರವಾದ ಜೊತೆಯಲ
ವಿರಸವೆ ಎಂದು ನೀ ಬರದಿರು
ಪ್ರೇಮದ ಬಳಗವೆ ಹೃದಯ ತೆರೆಯಿರಿ
ಜನುಮದ ಜೋಡಿಯ ಹಾಡಿ ಹರಸಿರಿ
ನಾವು ಎಂದು ಒಂದು ನಮ್ಮ ಪ್ರೇಮಸಿಂಧು
ನೂರು ದೈವ ಬಂದು ಬೇರೆ ಮಾಡಲೆಂದು
ಕಾಡಿದರು ಕಾರಿದರು ಕೋರಿದರು ದೂರ ಆಗಲಾರೆವು
 
||ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ
ನನ್ನ ನಿನ್ನ ಈ ಮಧುರ ಆಸೆಯ
ಸವಿನೆನಪುಗಳೆ ಜೀವನ
ಸವಿನೆನಪುಗಳೆ ಗಾಯನ ||
 
||ನನ್ನ ನಿನ್ನ ಈ ಮಧುರ ಮೈತ್ರಿಯ
ನನ್ನ ನಿನ್ನ ಈ ಮಧುರ ಪ್ರೀತಿಯ ||

Nanna Ninna song lyrics from Kannada Movie Madhura Maithri starring Sunad Raj, Suchithra,, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Vijaykumar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ