-
ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಈ ಮಾನವ ಜನ್ಮ ತಾ ಪ್ರೀತಿಸೊ ಧರ್ಮ
ಅಣ್ಣ ತಂಗಿ ಅಣ್ಣ ತಂಗಿ ಸಂಬಂಧ
ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಅಣ್ಣನ ಆಸೆ ನೀನಮ್ಮ ಓಓಓ
ಬಾಳಿಗೆ ಬೆಳಕು ಚೆಲ್ಲಮ್ಮ
ಬದುಕಿನ ಭಾರ ಹೂವಿನ ಹಾರ
ಮಾಡೊ ಮಮತೆಯಿದೆ ಸೋದರಿಗೆ
ಮದುವೆಗೆ ಬಾಗಿ ಬದುಕಿಗೆ ಸಾಗಿ
ಅರಳೊ ಬಳ್ಲಿಯಿದೆ ಸೋದರಿಗೆ
ಈ ಮಾನವ ಜನ್ಮ ತಾ ಪ್ರೀತಿಸೊ ಧರ್ಮ
ಅಣ್ಣ ತಂಗಿ ಅಣ್ಣ ತಂಗಿ ಸಂಬಂಧ
||ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಅಣ್ಣನ ಆಸೆ ನೀನಮ್ಮ ಓಓಓ
ಬಾಳಿಗೆ ಬೆಳಕು ಚೆಲ್ಲಮ್ಮ||
ಹಂಚಿದ ದೇಹ ನಿರ್ಮಲ ಮೋಹ
ಕಪಟ ಸೋಕದಿರೊ ಸೆಳೆತವಿದು
ತಂಗಿಯ ಭಾಗ್ಯ ಅಣ್ಣನ ಪುಣ್ಯ
ಬ್ರಹ್ಮ ಶಂಕರಗು ದೊರೆಯದಿದು
ಈ ಮಾನವ ಜನ್ಮ ತಾ ಪ್ರೀತಿಸೊ ಧರ್ಮ
ಅಣ್ಣ ತಂಗಿ ಅಣ್ಣ ತಂಗಿ ಸಂಬಂಧ
||ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಅಣ್ಣನ ಆಸೆ ನೀನಮ್ಮ ಓಓಓ
ಬಾಳಿಗೆ ಬೆಳಕು ಚೆಲ್ಲಮ್ಮ||
-
ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಈ ಮಾನವ ಜನ್ಮ ತಾ ಪ್ರೀತಿಸೊ ಧರ್ಮ
ಅಣ್ಣ ತಂಗಿ ಅಣ್ಣ ತಂಗಿ ಸಂಬಂಧ
ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಅಣ್ಣನ ಆಸೆ ನೀನಮ್ಮ ಓಓಓ
ಬಾಳಿಗೆ ಬೆಳಕು ಚೆಲ್ಲಮ್ಮ
ಬದುಕಿನ ಭಾರ ಹೂವಿನ ಹಾರ
ಮಾಡೊ ಮಮತೆಯಿದೆ ಸೋದರಿಗೆ
ಮದುವೆಗೆ ಬಾಗಿ ಬದುಕಿಗೆ ಸಾಗಿ
ಅರಳೊ ಬಳ್ಲಿಯಿದೆ ಸೋದರಿಗೆ
ಈ ಮಾನವ ಜನ್ಮ ತಾ ಪ್ರೀತಿಸೊ ಧರ್ಮ
ಅಣ್ಣ ತಂಗಿ ಅಣ್ಣ ತಂಗಿ ಸಂಬಂಧ
||ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಅಣ್ಣನ ಆಸೆ ನೀನಮ್ಮ ಓಓಓ
ಬಾಳಿಗೆ ಬೆಳಕು ಚೆಲ್ಲಮ್ಮ||
ಹಂಚಿದ ದೇಹ ನಿರ್ಮಲ ಮೋಹ
ಕಪಟ ಸೋಕದಿರೊ ಸೆಳೆತವಿದು
ತಂಗಿಯ ಭಾಗ್ಯ ಅಣ್ಣನ ಪುಣ್ಯ
ಬ್ರಹ್ಮ ಶಂಕರಗು ದೊರೆಯದಿದು
ಈ ಮಾನವ ಜನ್ಮ ತಾ ಪ್ರೀತಿಸೊ ಧರ್ಮ
ಅಣ್ಣ ತಂಗಿ ಅಣ್ಣ ತಂಗಿ ಸಂಬಂಧ
||ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಗೌರಿಯ ರೂಪ ನೀನಮ್ಮ ಓಓಓ
ತವರಿನ ದೀಪ ನೀನಮ್ಮ
ಅಣ್ಣನ ಆಸೆ ನೀನಮ್ಮ ಓಓಓ
ಬಾಳಿಗೆ ಬೆಳಕು ಚೆಲ್ಲಮ್ಮ||
21 Oct 2023 by
Can I have it in English?