Madhu Magala Lyrics

ಮದುಮಗಳ Lyrics

in Madhura Maithri

in ಮಧುರ ಮೈತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮದುಮಗಳ ಮೇಲಿನ ಅರಿಶಿನದ ನೀರಿನ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
 
ಮದುಮಗನ ಮೇಲಿನ ಅರಿಶಿನದ ನೀರಿನ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
 
ಹಸೆಯ ಮೇಲೆ ಕೂರೋಕೆ ಎಗರೈತೆ ನನ್‌ ಮನಸ್ಸು
ಏಳು ಹೆಜ್ಜೆ ನಡೆಯೋಕೆ ಕುಣಿದೈತೆ ನನ್‌ ಮನಸ್ಸು
ಮಾಂಗಲ್ಯ ದಾರ ಮದುಮಾಲೆಯಾಗಿ
ಕಲ್ಯಾಣಮಂತ್ರ ಝೇಂಕಾರವಾಗಿ
ಇಬ್ಬರು ಒಬ್ಬರೆ ಆಗೊ ಆಸೆ ಆಗ್ತೈತೆ
ಆಗೊ ಕಾರ್ಯವು ಬೇಗ ಆಗಲಿ
ತೀರೊ ಆಸೆಯು ಬೇಗ ತೀರಲಿ
ಕಾಯೊ ಕಾಲವು ಬೇಗ ಹೋಗಲಿ
ಕೂಡೊ ಕಾಲವು ಬೇಗ ಕೂಡಲಿ
ಮದುವೆ ಕನಸ್ಸು ದಿನವು ಬರಲಿ
ಅರಳೊ ಮನಸ್ಸು ಹೀಗೆ ಇರಲಿ
 
||ಮದುಮಗಳ ಮೇಲಿನ ಅರಿಶಿನದ ನೀರಿನ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ||
 
ಮೊದಲ ರಾತ್ರಿ ತೊದಲಂತೆ ಏನೇನೊ ಭಯವಂತೆ
ಮಧುರಮೈತ್ರಿ ಮೊದಲಂತೆ ಏನೇನೊ ಸುಖವಂತೆ
ಸಿಂಗಾರವೆಲ್ಲ ಸೆರೆಯಾಗಲಂತೆ ಬಮಗಾರವೆಲ್ಲ ಬರಿದಾಗದಂತೆ
ಇಬ್ಬರ ಒಬ್ಬರ ಮಾಡೊ ಕಾಮ ಪ್ರೇಮವಂತೆ
ಆಗೊ ಕಾರ್ಯವು ಬೇಗ ಆಗಲಿ
ತೀರೊ ಆಸೆಯು ಬೇಗ ತೀರಲಿ
ಕಾಯೊ ಕಾಲವು ಬೇಗ ಹೋಗಲಿ
ಕೂಡೊ ಕಾಲವು ಬೇಗ ಕೂಡಲಿ
ಮದುವೆ ಕನಸ್ಸು ದಿನವು ಬರಲಿ
ಅರಳೊ ಮನಸ್ಸು ಹೀಗೆ ಇರಲಿ
 
||ಮದುಮಗಳ ಮೇಲಿನ ಅರಿಶಿನದ ನೀರಿನ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ||

-
ಮದುಮಗಳ ಮೇಲಿನ ಅರಿಶಿನದ ನೀರಿನ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
 
ಮದುಮಗನ ಮೇಲಿನ ಅರಿಶಿನದ ನೀರಿನ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
 
ಹಸೆಯ ಮೇಲೆ ಕೂರೋಕೆ ಎಗರೈತೆ ನನ್‌ ಮನಸ್ಸು
ಏಳು ಹೆಜ್ಜೆ ನಡೆಯೋಕೆ ಕುಣಿದೈತೆ ನನ್‌ ಮನಸ್ಸು
ಮಾಂಗಲ್ಯ ದಾರ ಮದುಮಾಲೆಯಾಗಿ
ಕಲ್ಯಾಣಮಂತ್ರ ಝೇಂಕಾರವಾಗಿ
ಇಬ್ಬರು ಒಬ್ಬರೆ ಆಗೊ ಆಸೆ ಆಗ್ತೈತೆ
ಆಗೊ ಕಾರ್ಯವು ಬೇಗ ಆಗಲಿ
ತೀರೊ ಆಸೆಯು ಬೇಗ ತೀರಲಿ
ಕಾಯೊ ಕಾಲವು ಬೇಗ ಹೋಗಲಿ
ಕೂಡೊ ಕಾಲವು ಬೇಗ ಕೂಡಲಿ
ಮದುವೆ ಕನಸ್ಸು ದಿನವು ಬರಲಿ
ಅರಳೊ ಮನಸ್ಸು ಹೀಗೆ ಇರಲಿ
 
||ಮದುಮಗಳ ಮೇಲಿನ ಅರಿಶಿನದ ನೀರಿನ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ||
 
ಮೊದಲ ರಾತ್ರಿ ತೊದಲಂತೆ ಏನೇನೊ ಭಯವಂತೆ
ಮಧುರಮೈತ್ರಿ ಮೊದಲಂತೆ ಏನೇನೊ ಸುಖವಂತೆ
ಸಿಂಗಾರವೆಲ್ಲ ಸೆರೆಯಾಗಲಂತೆ ಬಮಗಾರವೆಲ್ಲ ಬರಿದಾಗದಂತೆ
ಇಬ್ಬರ ಒಬ್ಬರ ಮಾಡೊ ಕಾಮ ಪ್ರೇಮವಂತೆ
ಆಗೊ ಕಾರ್ಯವು ಬೇಗ ಆಗಲಿ
ತೀರೊ ಆಸೆಯು ಬೇಗ ತೀರಲಿ
ಕಾಯೊ ಕಾಲವು ಬೇಗ ಹೋಗಲಿ
ಕೂಡೊ ಕಾಲವು ಬೇಗ ಕೂಡಲಿ
ಮದುವೆ ಕನಸ್ಸು ದಿನವು ಬರಲಿ
ಅರಳೊ ಮನಸ್ಸು ಹೀಗೆ ಇರಲಿ
 
||ಮದುಮಗಳ ಮೇಲಿನ ಅರಿಶಿನದ ನೀರಿನ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ
ಜಳಕನ ಕೇಳುತೈತೆ ಹೃದಯ ಹೃದಯ ಹೃದಯ
ಪುಳಕನ ಕೇಳುತೈತೆ ಹರೆಯ ಹರೆಯ ಹರೆಯ||

Madhu Magala song lyrics from Kannada Movie Madhura Maithri starring Sunad Raj, Suchithra,, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Vijaykumar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ