ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ
ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ
ಈ ಪ್ರೀತಿಸೊ ಪ್ರೇಮಿಯ ಕಾಡದಿರು
ನೀ ಪ್ರಾರ್ಥನೆ ಕೇಳದೆ ಹೋಗದಿರು
ನಾಯೀಮಣಿ ಸಾರೀ ನಾರಿ ಮಣಿ ವೈಯಾರಿ ಮಣಿ
|| ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ ||
ಕಣ್ಗಳಲಿದೆ ಬರಿ ರೆಡ್ ಸಿಗ್ನಲ್
ಮನಸೊಳಗಡೆ ಇದೆ ಗ್ರೀನ್ ಸಿಗ್ನಲ್
ನಿನ್ನ ಹಿಂದೆ ನಾ ಬಾಡಿಯ ಗಾರ್ಡು
ತೆಗೆಯಮ್ಮ ನೀ ನೋ ಎಂಟ್ರಿ ಬೋರ್ಡ್
ರಾಂಗ್ ಸೈಡು ಬಂದರೆ ಒನ್ ವೇಲಿ ಆಕ್ಸಿಡೆಂಟ್
ಟೂ ವೇಲಿ ಇಬ್ಬರು ಬಂದಾಗ ಸೆಕ್ಸಿಡೆಂಟ್
ಓ. . ಝಗ ಝಗಿಸುವ ಈ ಮೈ ಕಾಂತಿ
ಏಳು ಬಣ್ಣಗಳ ರಂಗ ಬಸಂತಿ
ಯಾವ ಮೈ ಸೋಪ್ ಮಾಡಿತು ಕ್ರಾಂತಿ
ನಿನ್ನ ಮುಂದೆ ನನ್ನ ಪ್ರೇಮ ವಿನಂತಿ
ಹಿತವಾದ ಶವರ್ ಬಾತ್ ನಿನಗಾಗಿ ಫ್ಲವರ್ ಬಾತ್
ಕಿತನಿ ಹಸೀ ಏ ಬಾತ್ ಮಿಲನ ಹೈ ಆಜ್ ರಾತ್
ಹೇ.. ಕೊಡು ನನಗೆಪ್ರೇಮದ
ಭಿಕ್ಷೆ ಏತಕೆ ನನಗಿ ಶಿಕ್ಷೆ
ಪ್ರತಿ ದಿವಸ ಪ್ರೇಮ ಪರೀಕ್ಷೆ
ಫೇಲ್ ಆದರೆ ಲೈಫೇ ಜಿಗುಪ್ಸೆ ಹೇ ಏ. .
|| ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ ||
ನೀರೊಳಗೆ ನೀ ಈಜುತಲ್ಲಿದ್ರೆ
ಮೀನುಗಳಿಗೆ ಬಲು ಕನ್ಫ್ಯೂಸ್
ಈ ಡ್ರೆಸ್ ಅಲಿ ನಿನ್ನನು ಕಂಡು
ಬರ್ನ್ ಆಯಿತು ನನ್ನೆದೆ ಫ್ಯೂಸು
ಸ್ವಿಮ್ಮಿಂಗು ಪೂಲಿಗೆ ಬಂದಾಯ್ತು
ಲಕ್ಕಿ ಚಾನ್ಸ್ ಅಯ್ಯೋ
ನೀ ನನ್ನ ಪಾಲಿಗೆ ಸಿಕ್ಕಂತ ಲಕ್ಕಿ ಚಾಯ್ಸ್ ಹೂ
ಚಳಿ ಚಳಿಯಲಿ ಕುಣಿಯುವೆ ನಡುಗಿ
ಮೈ ಬಿಸಿ ಬಿಸಿ ಮಾಡಲೆ ಹುಡುಗಿ
ಹೊಳೆಯುವ ಜಲ ಕನ್ಯೆಯು ನೀನು
ಹದಿ ಹರೆಯಕೆ ಪುಟಿಯುವ ಮೀನು
ಅಹಹ ಏನಿದು ಆಹಾ ಮೈ ಫ್ರೂಟು ಸಾಲದು
ಈ ಸ್ಕೆಚ್ಚು ಯಾರದು ಈ ಬ್ಯೂಟಿ ಸಾಲಿಡು
ಹೇ ಈ ಜ್ಯೂಸಿ ಫಿಗರ್ ಇರುವಾಗ ಕಂಜೂಸಿ ಆಗದಿರು
ಕೋಲ್ಮಿಂಚಿನನ ಬಾಡಿ ಲೈನು ಸನ್ಯಾಸಿನಿ ಆಗದಿರು
ದಿನಕ್ ದಿನ್ನ ದಿನಕ್ ದಿನ್ನ ಹ ಹ ಹ
|| ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ
ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ
ಈ ಪ್ರೀತಿಸೊ ಪ್ರೇಮಿಯ ಕಾಡದಿರು
ನೀ ಪ್ರಾರ್ಥನೆ ಕೇಳದೆ ಹೋಗದಿರು
ನಾಯೀಮಣಿ ಸಾರೀ ನಾರಿ ಮಣಿ ವೈಯಾರಿ ಮಣಿ||
||ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ
ಪಪ್ಪಿ ಪಪ್ಪಿ ಪಪ್ಪಿ ಬಿಗಿದಪ್ಪಿ ಅಪ್ಪಿ ಅಪ್ಪಿ ||
ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ
ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ
ಈ ಪ್ರೀತಿಸೊ ಪ್ರೇಮಿಯ ಕಾಡದಿರು
ನೀ ಪ್ರಾರ್ಥನೆ ಕೇಳದೆ ಹೋಗದಿರು
ನಾಯೀಮಣಿ ಸಾರೀ ನಾರಿ ಮಣಿ ವೈಯಾರಿ ಮಣಿ
|| ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ ||
ಕಣ್ಗಳಲಿದೆ ಬರಿ ರೆಡ್ ಸಿಗ್ನಲ್
ಮನಸೊಳಗಡೆ ಇದೆ ಗ್ರೀನ್ ಸಿಗ್ನಲ್
ನಿನ್ನ ಹಿಂದೆ ನಾ ಬಾಡಿಯ ಗಾರ್ಡು
ತೆಗೆಯಮ್ಮ ನೀ ನೋ ಎಂಟ್ರಿ ಬೋರ್ಡ್
ರಾಂಗ್ ಸೈಡು ಬಂದರೆ ಒನ್ ವೇಲಿ ಆಕ್ಸಿಡೆಂಟ್
ಟೂ ವೇಲಿ ಇಬ್ಬರು ಬಂದಾಗ ಸೆಕ್ಸಿಡೆಂಟ್
ಓ. . ಝಗ ಝಗಿಸುವ ಈ ಮೈ ಕಾಂತಿ
ಏಳು ಬಣ್ಣಗಳ ರಂಗ ಬಸಂತಿ
ಯಾವ ಮೈ ಸೋಪ್ ಮಾಡಿತು ಕ್ರಾಂತಿ
ನಿನ್ನ ಮುಂದೆ ನನ್ನ ಪ್ರೇಮ ವಿನಂತಿ
ಹಿತವಾದ ಶವರ್ ಬಾತ್ ನಿನಗಾಗಿ ಫ್ಲವರ್ ಬಾತ್
ಕಿತನಿ ಹಸೀ ಏ ಬಾತ್ ಮಿಲನ ಹೈ ಆಜ್ ರಾತ್
ಹೇ.. ಕೊಡು ನನಗೆಪ್ರೇಮದ
ಭಿಕ್ಷೆ ಏತಕೆ ನನಗಿ ಶಿಕ್ಷೆ
ಪ್ರತಿ ದಿವಸ ಪ್ರೇಮ ಪರೀಕ್ಷೆ
ಫೇಲ್ ಆದರೆ ಲೈಫೇ ಜಿಗುಪ್ಸೆ ಹೇ ಏ. .
|| ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ ||
ನೀರೊಳಗೆ ನೀ ಈಜುತಲ್ಲಿದ್ರೆ
ಮೀನುಗಳಿಗೆ ಬಲು ಕನ್ಫ್ಯೂಸ್
ಈ ಡ್ರೆಸ್ ಅಲಿ ನಿನ್ನನು ಕಂಡು
ಬರ್ನ್ ಆಯಿತು ನನ್ನೆದೆ ಫ್ಯೂಸು
ಸ್ವಿಮ್ಮಿಂಗು ಪೂಲಿಗೆ ಬಂದಾಯ್ತು
ಲಕ್ಕಿ ಚಾನ್ಸ್ ಅಯ್ಯೋ
ನೀ ನನ್ನ ಪಾಲಿಗೆ ಸಿಕ್ಕಂತ ಲಕ್ಕಿ ಚಾಯ್ಸ್ ಹೂ
ಚಳಿ ಚಳಿಯಲಿ ಕುಣಿಯುವೆ ನಡುಗಿ
ಮೈ ಬಿಸಿ ಬಿಸಿ ಮಾಡಲೆ ಹುಡುಗಿ
ಹೊಳೆಯುವ ಜಲ ಕನ್ಯೆಯು ನೀನು
ಹದಿ ಹರೆಯಕೆ ಪುಟಿಯುವ ಮೀನು
ಅಹಹ ಏನಿದು ಆಹಾ ಮೈ ಫ್ರೂಟು ಸಾಲದು
ಈ ಸ್ಕೆಚ್ಚು ಯಾರದು ಈ ಬ್ಯೂಟಿ ಸಾಲಿಡು
ಹೇ ಈ ಜ್ಯೂಸಿ ಫಿಗರ್ ಇರುವಾಗ ಕಂಜೂಸಿ ಆಗದಿರು
ಕೋಲ್ಮಿಂಚಿನನ ಬಾಡಿ ಲೈನು ಸನ್ಯಾಸಿನಿ ಆಗದಿರು
ದಿನಕ್ ದಿನ್ನ ದಿನಕ್ ದಿನ್ನ ಹ ಹ ಹ
|| ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ
ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿಕೊಡೆ
ಈ ಪ್ರೀತಿಸೊ ಪ್ರೇಮಿಯ ಕಾಡದಿರು
ನೀ ಪ್ರಾರ್ಥನೆ ಕೇಳದೆ ಹೋಗದಿರು
ನಾಯೀಮಣಿ ಸಾರೀ ನಾರಿ ಮಣಿ ವೈಯಾರಿ ಮಣಿ||
||ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ
ಪಪ್ಪಿ ಪಪ್ಪಿ ಪಪ್ಪಿ ಬಿಗಿದಪ್ಪಿ ಅಪ್ಪಿ ಅಪ್ಪಿ ||
Pappikode Ondu Pappikode song lyrics from Kannada Movie Kunthi Puthra starring Vishnuvardhan, Shashikumar, Sonakshi, Lyrics penned by S Narayan, V Manohar Sung by S P Balasubrahmanyam, Music Composed by Vijayanand, film is Directed by Vijay and film is released on 1994