ಗಂಡು : ಆ ಆ ಆ ಆ….ಆ ಆ ಆ…ಆ..
ಆ ಆ ಆ ಆ….ಆ ಆ ಆ…ಆ..
ಗಂಡು : ನಮ್ಮೂರ ಸಿರಿದೇವಿ ನಾಳೆ…
ಮಾಂಗಲ್ಯ ಶಿರವೇರೋ ವೇಳೆ…
ದೇವತೆಗಳೆ ನೋಡಿರಿ…
ಹರಸಿ ಅವಳ ಹಾಡಿರಿ
ಸುಖದಿ ಬಾಳಲೆಂದು…
ನಗುತ ಬಾಳಲೆಂದು…
ಸುಖದಿ ಬಾಳಲೆಂದು…
ನಗುತ ಬಾಳಲೆಂದು…
ಗಂಡು : ಯುಗ ಉರುಳಿ ಯುಗವೇ ಬರಲಿ
ನಾ ನಿನ್ನ ಜೊತೆಯಿರುವೇ…
ತಡೆ ನೂರು ಬರಲಿ ಚೆಲುವೆ
ನೀ ನನ್ನ ಸತಿಯನುವೇ…
ಹೆಣ್ಣು : ಜೇನಂತ ಮಾತನು ನುಡಿದೆ
ನಾನೇ ಸೌಭಾಗ್ಯವತಿ…
ನಿನ್ನಂಥ ಪತಿಯನು ಪಡೆವ
ನಾನೆಂದೂ ಪುಣ್ಯವತಿ…
ಗಂಡು : ಎಂದೂ ನಿಮ್ಮ ಬಾಳಿನಲ್ಲಿ
ಇರಲಿ ಹೀಗೆ ಉಲ್ಲಾಸ…
ಹೃದಯ ತುಂಬಿ ಹಾಡುತಿರುವೇ
ಬಯಸಿ ನಿಮ್ಮ ಸಂತೋಷ…
ಪತಿಯ ಅರಿತು ನಡೆಯೇ ಜಾಣೆ
ನೀನೇ ಅವನ ಮಿಡಿಯೋ ವೀಣೆ..
ನಗುತ ಬಾಳು ನೀನು…
ಸುಖದಿ ಬಾಳು ನೀನು…
ನಗುತ ಬಾಳು ನೀನು…
ಸುಖದಿ ಬಾಳು ನೀನು…
ಗಂಡು : ಬಾನಲ್ಲಿ ಮಿಂಚೋ ತಾರೆ
ಬಳಿಯಲ್ಲಿ ನಿಂತಿಹಳೋ
ಜೇನಲ್ಲಿ ಇರುವ ಸಾರ
ನನಗಾಗಿ ತಂದಿಹಳೋ
ಹೆಣ್ಣು : ಶಶಿಯಂತೆ ಬೆಳಗೋ ಚೆಲುವ
ನನಗಿಂದು ಆಸರೆಯೋ
ಸುಕುಮಾರ ಪೋರ ಇವನು
ನಾನವನ ಕೈ ಸೆರೆಯೋ
ಗಂಡು : ಪ್ರೇಮ ಒಂದು ಚೈತ್ರದಂತೆ
ಬಾಡಿ ಹೋಗೋ ಸುಮವಲ್ಲಾ
ಹೃದಯ ಬಿರಿದು ಹೋದ ಮೇಲೂ
ಅದಕೆ ಎಂದೂ ಸಾವಿಲ್ಲಾ
ಎದೆಯ ಒಳಗೆ ನಗುವ ಹೂವೇ
ನಿನಗೆ ಎಂದೂ ಆಗದು ನೋವೇ…
ನಗುತ ಬಾಳು ನೀನು…
ಸುಖದಿ ಬಾಳು ನೀನು…
ನಗುತ ಬಾಳು ನೀನು…
ಸುಖದಿ ಬಾಳು ನೀನು…
|| ಗಂಡು : ನಮ್ಮೂರ ಸಿರಿದೇವಿ ನಾಳೆ…
ಮಾಂಗಲ್ಯ ಶಿರವೇರೋ ವೇಳೆ…
ದೇವತೆಗಳೆ ನೋಡಿರಿ…
ಹರಸಿ ಅವಳ ಹಾಡಿರಿ
ಸುಖದಿ ಬಾಳಲೆಂದು…
ನಗುತ ಬಾಳಲೆಂದು…
ಸುಖದಿ ಬಾಳಲೆಂದು…
ನಗುತ ಬಾಳಲೆಂದು……||
ಗಂಡು : ಆ ಆ ಆ ಆ….ಆ ಆ ಆ…ಆ..
ಆ ಆ ಆ ಆ….ಆ ಆ ಆ…ಆ..
ಗಂಡು : ನಮ್ಮೂರ ಸಿರಿದೇವಿ ನಾಳೆ…
ಮಾಂಗಲ್ಯ ಶಿರವೇರೋ ವೇಳೆ…
ದೇವತೆಗಳೆ ನೋಡಿರಿ…
ಹರಸಿ ಅವಳ ಹಾಡಿರಿ
ಸುಖದಿ ಬಾಳಲೆಂದು…
ನಗುತ ಬಾಳಲೆಂದು…
ಸುಖದಿ ಬಾಳಲೆಂದು…
ನಗುತ ಬಾಳಲೆಂದು…
ಗಂಡು : ಯುಗ ಉರುಳಿ ಯುಗವೇ ಬರಲಿ
ನಾ ನಿನ್ನ ಜೊತೆಯಿರುವೇ…
ತಡೆ ನೂರು ಬರಲಿ ಚೆಲುವೆ
ನೀ ನನ್ನ ಸತಿಯನುವೇ…
ಹೆಣ್ಣು : ಜೇನಂತ ಮಾತನು ನುಡಿದೆ
ನಾನೇ ಸೌಭಾಗ್ಯವತಿ…
ನಿನ್ನಂಥ ಪತಿಯನು ಪಡೆವ
ನಾನೆಂದೂ ಪುಣ್ಯವತಿ…
ಗಂಡು : ಎಂದೂ ನಿಮ್ಮ ಬಾಳಿನಲ್ಲಿ
ಇರಲಿ ಹೀಗೆ ಉಲ್ಲಾಸ…
ಹೃದಯ ತುಂಬಿ ಹಾಡುತಿರುವೇ
ಬಯಸಿ ನಿಮ್ಮ ಸಂತೋಷ…
ಪತಿಯ ಅರಿತು ನಡೆಯೇ ಜಾಣೆ
ನೀನೇ ಅವನ ಮಿಡಿಯೋ ವೀಣೆ..
ನಗುತ ಬಾಳು ನೀನು…
ಸುಖದಿ ಬಾಳು ನೀನು…
ನಗುತ ಬಾಳು ನೀನು…
ಸುಖದಿ ಬಾಳು ನೀನು…
ಗಂಡು : ಬಾನಲ್ಲಿ ಮಿಂಚೋ ತಾರೆ
ಬಳಿಯಲ್ಲಿ ನಿಂತಿಹಳೋ
ಜೇನಲ್ಲಿ ಇರುವ ಸಾರ
ನನಗಾಗಿ ತಂದಿಹಳೋ
ಹೆಣ್ಣು : ಶಶಿಯಂತೆ ಬೆಳಗೋ ಚೆಲುವ
ನನಗಿಂದು ಆಸರೆಯೋ
ಸುಕುಮಾರ ಪೋರ ಇವನು
ನಾನವನ ಕೈ ಸೆರೆಯೋ
ಗಂಡು : ಪ್ರೇಮ ಒಂದು ಚೈತ್ರದಂತೆ
ಬಾಡಿ ಹೋಗೋ ಸುಮವಲ್ಲಾ
ಹೃದಯ ಬಿರಿದು ಹೋದ ಮೇಲೂ
ಅದಕೆ ಎಂದೂ ಸಾವಿಲ್ಲಾ
ಎದೆಯ ಒಳಗೆ ನಗುವ ಹೂವೇ
ನಿನಗೆ ಎಂದೂ ಆಗದು ನೋವೇ…
ನಗುತ ಬಾಳು ನೀನು…
ಸುಖದಿ ಬಾಳು ನೀನು…
ನಗುತ ಬಾಳು ನೀನು…
ಸುಖದಿ ಬಾಳು ನೀನು…
|| ಗಂಡು : ನಮ್ಮೂರ ಸಿರಿದೇವಿ ನಾಳೆ…
ಮಾಂಗಲ್ಯ ಶಿರವೇರೋ ವೇಳೆ…
ದೇವತೆಗಳೆ ನೋಡಿರಿ…
ಹರಸಿ ಅವಳ ಹಾಡಿರಿ
ಸುಖದಿ ಬಾಳಲೆಂದು…
ನಗುತ ಬಾಳಲೆಂದು…
ಸುಖದಿ ಬಾಳಲೆಂದು…
ನಗುತ ಬಾಳಲೆಂದು……||
Nammoora Siridevi song lyrics from Kannada Movie Kunthi Puthra starring Vishnuvardhan, Shashikumar, Sonakshi, Lyrics penned by Doddarange Gowda Sung by S P Balasubrahmanyam, Chithra, Music Composed by Vijayanand, film is Directed by Vijay and film is released on 1994