ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ ತುಂಬಿ ತಂದ
ಅವಳಾಡೋ ಮಾತೆ ವೇದಗಳು
ದೈವಗಳಿಗೆಲ್ಲ ಮಿಗಿಲಾದ ದೈವವೇ ಅವಳು
|| ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ ||
ಬ್ರಹ್ಮನೇ ಬರೆದಿರುವೆ ಏನು ನಿನ್ನ ಲೀಲೆ
ಅರ್ಥವಿಲ್ಲದ ಬಾಳು ಏಕಯ್ಯ..
ನಿತ್ಯ ನಾ ಸುರಿಸುರಿವೆ ಕಂಬನಿಯ ಧಾರೆ
ತಾಯ ಕಾಣದೆ ತಾಳಲಾರದೆ
ಹೆತ್ತವಳು ನಿನಗಿಲ್ಲವೇ
ವಾತ್ಸಲ್ಯದ ಅರಿವಿಲ್ಲವೇ
ಮೂಕವೇದನೆ ಸಾಕು ಮಾಡಯ್ಯಾ..
|| ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ ||
ಇದ್ದರೂ ಕಣ್ಣೆದುರು ಕಾಣಿಸದೆ ತಾಯಿ
ನಿನ್ನ ಕರುಳ ಜೀವ ನಾನಮ್ಮ. . .
ಒಮ್ಮೆ ನೀ ಬಾಯ್ತೆರೆದು
ಕಂದ ಎಂದು ಕೂಗು
ದೂರವಾಗಲಿ ಪಾಪವೆಲ್ಲವು
ಲೋಕವೆಲ್ಲ ನಾ ಸಾರುವೆ
ನನ್ನ ಸಿರಿ ನೀನೆನ್ನುವೆ
ಸಾವಿನಲೂ ನಾ ನಗುವೇ..
|| ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ ತುಂಬಿ ತಂದ
ಅವಳಾಡೋ ಮಾತೆ ವೇದಗಳು
ದೈವಗಳಿಗೆಲ್ಲ ಮಿಗಿಲಾದ ದೈವವೇ ಅವಳು
ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ. . . .||
ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ ತುಂಬಿ ತಂದ
ಅವಳಾಡೋ ಮಾತೆ ವೇದಗಳು
ದೈವಗಳಿಗೆಲ್ಲ ಮಿಗಿಲಾದ ದೈವವೇ ಅವಳು
|| ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ ||
ಬ್ರಹ್ಮನೇ ಬರೆದಿರುವೆ ಏನು ನಿನ್ನ ಲೀಲೆ
ಅರ್ಥವಿಲ್ಲದ ಬಾಳು ಏಕಯ್ಯ..
ನಿತ್ಯ ನಾ ಸುರಿಸುರಿವೆ ಕಂಬನಿಯ ಧಾರೆ
ತಾಯ ಕಾಣದೆ ತಾಳಲಾರದೆ
ಹೆತ್ತವಳು ನಿನಗಿಲ್ಲವೇ
ವಾತ್ಸಲ್ಯದ ಅರಿವಿಲ್ಲವೇ
ಮೂಕವೇದನೆ ಸಾಕು ಮಾಡಯ್ಯಾ..
|| ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ ||
ಇದ್ದರೂ ಕಣ್ಣೆದುರು ಕಾಣಿಸದೆ ತಾಯಿ
ನಿನ್ನ ಕರುಳ ಜೀವ ನಾನಮ್ಮ. . .
ಒಮ್ಮೆ ನೀ ಬಾಯ್ತೆರೆದು
ಕಂದ ಎಂದು ಕೂಗು
ದೂರವಾಗಲಿ ಪಾಪವೆಲ್ಲವು
ಲೋಕವೆಲ್ಲ ನಾ ಸಾರುವೆ
ನನ್ನ ಸಿರಿ ನೀನೆನ್ನುವೆ
ಸಾವಿನಲೂ ನಾ ನಗುವೇ..
|| ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ ತುಂಬಿ ತಂದ
ಅವಳಾಡೋ ಮಾತೆ ವೇದಗಳು
ದೈವಗಳಿಗೆಲ್ಲ ಮಿಗಿಲಾದ ದೈವವೇ ಅವಳು
ಅಮ್ಮಾ ಎನ್ನಲು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ. . . .||
Amma Ennalu song lyrics from Kannada Movie Kunthi Puthra starring Vishnuvardhan, Shashikumar, Sonakshi, Lyrics penned by Doddarange Gowda Sung by S P Balasubrahmanyam, Music Composed by Vijayanand, film is Directed by Vijay and film is released on 1994