ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಹಾಂ ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ ಹ
ನಿನ್ನಲ್ಲು ಕಾಡಲು ಮುತ್ತು ಕೊಟ್ಟು
ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ...
ಕಣ್ಣು ಕಣ್ಣು ಕೂಡಿ ಕರೆಯಲು...
ನನ್ನ ಬಾಳ ಮೋಹ ತಬ್ಬಿದೆ
ಅಚ್ಚು ಮೆಚ್ಚು ಸ್ನೇಹ ಸೆಳೆಯಲು...
ಮೈಯ್ಯ ತುಂಬ ದಾಹ ಹಬ್ಬಿದೆ
ಮೆಲ್ಲಗೆ ಮೆಲ್ಲಗೆ ಬಯಕೆ ಬೆಂಕಿ ಹೊತ್ತಿ ಮುತ್ತಿ
||ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ ||
ಉಕ್ಕುವ ಹರೆಯದ ಬೆಚ್ಚನೆ ಅಪ್ಪುಗೆ
ಒಪ್ಪಿಕೊಳ್ಳು ತೋಳು ಬಯಸಿದೆ
ನಿನ್ನಯ ಒಲವಿನ ಕೆನ್ನೆಯ ಕಚ್ಚಲು
ಪ್ರೀತಿ ಹುಚ್ಚು ಎಲ್ಲೇ ಮೀರಿದೆ..
ಸುತ್ತ ಮುತ್ತ ನೀ ನೋಡು ಜೋಡಿ ಹಕ್ಕಿಯ
ಅಕ್ಕ ಪಕ್ಕ ನೀ ಕಾಣು ಹೂವು ದುಂಬಿಯ
ಸುತ್ತಮುತ್ತ ನೀ ನೋಡು ಜೋಡಿ ಹಕ್ಕಿಯ
ಅಕ್ಕ ಪಕ್ಕ ನೀ ಕಾಣು ಹೂವ ದುಂಬಿಯ
ಭಾವನೆ ತುಳುಕುವ ಕಾಮನೆ ಕೆಣಕುವ
ಮೆಚ್ಚಿನ ಮನ್ಮಥ ಅಂಗ ಸಂಗ ಸವಿ ಬಾರೋ
|| ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ ಹ..
ನಿನ್ನಲ್ಲು ಕಾಡಲು ಮುತ್ತು ಕೊಟ್ಟು
ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ... ||
ಸ್ವರ್ಗದ ಸುಖದಲಿ ತೇಲುವ ಹುಚ್ಚಿಗೆ
ನನ್ನ ದೇಹ ದಿನವು ಕಾದಿದೆ
ಮಲ್ಲಿಗೆ ಮಂಚದ ಪ್ರೇಮದ ಕಿಚ್ಚಿಗೆ
ನನ್ನ ಪ್ರಾಣ ಬಿಡದೆ ತುಡಿದಿದೆ
ಅತ್ತ ಇತ್ತ ನೀ ನೋಡು ಕಡಲ ನದಿಗಳೇ
ಅಲ್ಲಿ ಇಲ್ಲಿ ಎಲ್ಲೆಲ್ಲು ಪ್ರೇಮ ಲೀಲೆಯೇ
ಅತ್ತ ಇತ್ತ ನೀ ನೋಡು ಕಡಲ ನದಿಗಳೇ
ಅಲ್ಲಿ ಇಲ್ಲಿ ಎಲ್ಲೆಲ್ಲು ಪ್ರೇಮ ಲೀಲೆಯೇ
ಭಾವನೆ ತುಳುಕುವ ಕಾಮನೆ ಕೆಣಕುವಾ
ಮೆಚ್ಚಿನ ಮನ್ಮಥ ಅಂಗ ಸಂಗ ಸವಿ ಬಾರೋ
|| ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ ಹ
ನಿನ್ನಲ್ಲು ಕಾಡಲು ಮುತ್ತು ಕೊಟ್ಟು
ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ...
ಕಣ್ಣು ಕಣ್ಣು ಕೂಡಿ ಕರೆಯಲು...
ನನ್ನ ಬಾಳ ಮೋಹ ತಬ್ಬಿದೆ
ಅಚ್ಚು ಮೆಚ್ಚು ಸ್ನೇಹ ಸೆಳೆಯಲು...
ಮೈಯ್ಯ ತುಂಬ ದಾಹ ಹಬ್ಬಿದೆ
ಮೆಲ್ಲಗೆ ಮೆಲ್ಲಗೆ ಬಯಕೆ ಬೆಂಕಿ ಹೊತ್ತಿ ಮುತ್ತಿ
||ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ||
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಅರೆ ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಿಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಹಾಂ ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ ಹ
ನಿನ್ನಲ್ಲು ಕಾಡಲು ಮುತ್ತು ಕೊಟ್ಟು
ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ...
ಕಣ್ಣು ಕಣ್ಣು ಕೂಡಿ ಕರೆಯಲು...
ನನ್ನ ಬಾಳ ಮೋಹ ತಬ್ಬಿದೆ
ಅಚ್ಚು ಮೆಚ್ಚು ಸ್ನೇಹ ಸೆಳೆಯಲು...
ಮೈಯ್ಯ ತುಂಬ ದಾಹ ಹಬ್ಬಿದೆ
ಮೆಲ್ಲಗೆ ಮೆಲ್ಲಗೆ ಬಯಕೆ ಬೆಂಕಿ ಹೊತ್ತಿ ಮುತ್ತಿ
||ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ ||
ಉಕ್ಕುವ ಹರೆಯದ ಬೆಚ್ಚನೆ ಅಪ್ಪುಗೆ
ಒಪ್ಪಿಕೊಳ್ಳು ತೋಳು ಬಯಸಿದೆ
ನಿನ್ನಯ ಒಲವಿನ ಕೆನ್ನೆಯ ಕಚ್ಚಲು
ಪ್ರೀತಿ ಹುಚ್ಚು ಎಲ್ಲೇ ಮೀರಿದೆ..
ಸುತ್ತ ಮುತ್ತ ನೀ ನೋಡು ಜೋಡಿ ಹಕ್ಕಿಯ
ಅಕ್ಕ ಪಕ್ಕ ನೀ ಕಾಣು ಹೂವು ದುಂಬಿಯ
ಸುತ್ತಮುತ್ತ ನೀ ನೋಡು ಜೋಡಿ ಹಕ್ಕಿಯ
ಅಕ್ಕ ಪಕ್ಕ ನೀ ಕಾಣು ಹೂವ ದುಂಬಿಯ
ಭಾವನೆ ತುಳುಕುವ ಕಾಮನೆ ಕೆಣಕುವ
ಮೆಚ್ಚಿನ ಮನ್ಮಥ ಅಂಗ ಸಂಗ ಸವಿ ಬಾರೋ
|| ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ ಹ..
ನಿನ್ನಲ್ಲು ಕಾಡಲು ಮುತ್ತು ಕೊಟ್ಟು
ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ... ||
ಸ್ವರ್ಗದ ಸುಖದಲಿ ತೇಲುವ ಹುಚ್ಚಿಗೆ
ನನ್ನ ದೇಹ ದಿನವು ಕಾದಿದೆ
ಮಲ್ಲಿಗೆ ಮಂಚದ ಪ್ರೇಮದ ಕಿಚ್ಚಿಗೆ
ನನ್ನ ಪ್ರಾಣ ಬಿಡದೆ ತುಡಿದಿದೆ
ಅತ್ತ ಇತ್ತ ನೀ ನೋಡು ಕಡಲ ನದಿಗಳೇ
ಅಲ್ಲಿ ಇಲ್ಲಿ ಎಲ್ಲೆಲ್ಲು ಪ್ರೇಮ ಲೀಲೆಯೇ
ಅತ್ತ ಇತ್ತ ನೀ ನೋಡು ಕಡಲ ನದಿಗಳೇ
ಅಲ್ಲಿ ಇಲ್ಲಿ ಎಲ್ಲೆಲ್ಲು ಪ್ರೇಮ ಲೀಲೆಯೇ
ಭಾವನೆ ತುಳುಕುವ ಕಾಮನೆ ಕೆಣಕುವಾ
ಮೆಚ್ಚಿನ ಮನ್ಮಥ ಅಂಗ ಸಂಗ ಸವಿ ಬಾರೋ
|| ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ ಹ
ನಿನ್ನಲ್ಲು ಕಾಡಲು ಮುತ್ತು ಕೊಟ್ಟು
ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ...
ಕಣ್ಣು ಕಣ್ಣು ಕೂಡಿ ಕರೆಯಲು...
ನನ್ನ ಬಾಳ ಮೋಹ ತಬ್ಬಿದೆ
ಅಚ್ಚು ಮೆಚ್ಚು ಸ್ನೇಹ ಸೆಳೆಯಲು...
ಮೈಯ್ಯ ತುಂಬ ದಾಹ ಹಬ್ಬಿದೆ
ಮೆಲ್ಲಗೆ ಮೆಲ್ಲಗೆ ಬಯಕೆ ಬೆಂಕಿ ಹೊತ್ತಿ ಮುತ್ತಿ
||ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ||
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಅರೆ ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಿಂಗ ಡಿಂಗ