ಈ ಪ್ರೇಮ ಮರೆಯದ ಮನಸಿನ ಸಂಗಮ
ಕಾವೇರಿ ಕಡಲನು ಬೆರೆಯುವ ಸಂಭ್ರಮ
ಹಸಿರು ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ
ದಿನವು ಚೈತ್ರ ಮೇಳವೇ ನಗುವ ನಮ್ಮ ಬಾಳಲಿ
ಗಗನ ಆಣೆ ಭುವನ ಆಣೆ ಬಿಡಿಸಲಾರದ ಅನುಬಂಧ
|| ಈ ಪ್ರೇಮ ಮರೆಯದ ಮನಸಿನ ಸಂಗಮ
ಈ ಪ್ರೇಮ. . . ||
ಪ್ರೇಮ ವೀಣೆ ಮೀಟಿದ ನಾದ ಗಂಗೆಯೊ
ವೇದ ನಾದ ತುಂಬಿದ ಪ್ರೇಮ ದೈವವೊ
ಗಾಳಿ ನೀರು ಭೂಮಿಯೇ ಸಾಕ್ಷಿ ಎನ್ನುವೆ
ನೂರು ಜನ್ಮ ಬಂದರು ನಿನ್ನ ಸೇರುವೆ
ಅಂತರಂಗವೇ ತುಂಬಿ ಬಂದಿದೆ
ನಿನ್ನ ಮಾತಿಗೆ ಶರಣು ಎಂದಿದೆ
ಒಲವೇ ನೀನು ನಲಿವ ಜೇನು
ಸುಖವ ಪಡೆವೆ ಬಾಳಲಿ
|| ಈ ಪ್ರೇಮ ಮರೆಯದ ಮನಸಿನ ಸಂಗಮ
ಈ ಪ್ರೇಮ. . . ||
ದೇಹ ದೂರಾವಾದರೇ ನೋವೆ ಈ ದಿನ
ನೀನು ಇಲ್ಲವಾದರೆ ಸಾವೇ ಆ ಕ್ಷಣ
ಸಾವೆ ದೂರ ನಿಲ್ಲು ನೀ ಎಂದು ಕೂಗುವೆ
ನಿನ್ನ ಜೀವದಲ್ಲಿ ನಾ ಸೇರಿ ಹೋಗುವೆ
ಅರೆ ಘಳಿಗೆ ಅಗಲಿರೇನು
ಕನಸಲ್ಲಿಯೂ ಕೈ ಬಿಡೆನು
ಮಧುರ ನಮ್ಮ ಸುಖದ ಗಾನ
ಮರೆಯೇ ನಾನು ಬಾಳಲಿ
|| ಈ ಪ್ರೇಮ ಮರೆಯದ ಮನಸಿನ ಸಂಗಮ
ಕಾವೇರಿ ಕಡಲನು ಬೆರೆಯುವ ಸಂಭ್ರಮ
ಹಸಿರು ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ
ದಿನವೂ ಚೈತ್ರ ಮೇಳವೇ ನಗುವ ನಮ್ಮ ಬಾಳಲಿ
ಗಗನ ಆಣೆ ಭುವನ ಆಣೆ ಬಿಡಿಸಲಾರದ ಅನುಬಂಧ
ಈ ಪ್ರೇಮ ಮರೆಯದ ಮನಸಿನ ಸಂಗಮ..ಈ ಪ್ರೇಮ.. ||
ಈ ಪ್ರೇಮ ಮರೆಯದ ಮನಸಿನ ಸಂಗಮ
ಕಾವೇರಿ ಕಡಲನು ಬೆರೆಯುವ ಸಂಭ್ರಮ
ಹಸಿರು ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ
ದಿನವು ಚೈತ್ರ ಮೇಳವೇ ನಗುವ ನಮ್ಮ ಬಾಳಲಿ
ಗಗನ ಆಣೆ ಭುವನ ಆಣೆ ಬಿಡಿಸಲಾರದ ಅನುಬಂಧ
|| ಈ ಪ್ರೇಮ ಮರೆಯದ ಮನಸಿನ ಸಂಗಮ
ಈ ಪ್ರೇಮ. . . ||
ಪ್ರೇಮ ವೀಣೆ ಮೀಟಿದ ನಾದ ಗಂಗೆಯೊ
ವೇದ ನಾದ ತುಂಬಿದ ಪ್ರೇಮ ದೈವವೊ
ಗಾಳಿ ನೀರು ಭೂಮಿಯೇ ಸಾಕ್ಷಿ ಎನ್ನುವೆ
ನೂರು ಜನ್ಮ ಬಂದರು ನಿನ್ನ ಸೇರುವೆ
ಅಂತರಂಗವೇ ತುಂಬಿ ಬಂದಿದೆ
ನಿನ್ನ ಮಾತಿಗೆ ಶರಣು ಎಂದಿದೆ
ಒಲವೇ ನೀನು ನಲಿವ ಜೇನು
ಸುಖವ ಪಡೆವೆ ಬಾಳಲಿ
|| ಈ ಪ್ರೇಮ ಮರೆಯದ ಮನಸಿನ ಸಂಗಮ
ಈ ಪ್ರೇಮ. . . ||
ದೇಹ ದೂರಾವಾದರೇ ನೋವೆ ಈ ದಿನ
ನೀನು ಇಲ್ಲವಾದರೆ ಸಾವೇ ಆ ಕ್ಷಣ
ಸಾವೆ ದೂರ ನಿಲ್ಲು ನೀ ಎಂದು ಕೂಗುವೆ
ನಿನ್ನ ಜೀವದಲ್ಲಿ ನಾ ಸೇರಿ ಹೋಗುವೆ
ಅರೆ ಘಳಿಗೆ ಅಗಲಿರೇನು
ಕನಸಲ್ಲಿಯೂ ಕೈ ಬಿಡೆನು
ಮಧುರ ನಮ್ಮ ಸುಖದ ಗಾನ
ಮರೆಯೇ ನಾನು ಬಾಳಲಿ
|| ಈ ಪ್ರೇಮ ಮರೆಯದ ಮನಸಿನ ಸಂಗಮ
ಕಾವೇರಿ ಕಡಲನು ಬೆರೆಯುವ ಸಂಭ್ರಮ
ಹಸಿರು ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ
ದಿನವೂ ಚೈತ್ರ ಮೇಳವೇ ನಗುವ ನಮ್ಮ ಬಾಳಲಿ
ಗಗನ ಆಣೆ ಭುವನ ಆಣೆ ಬಿಡಿಸಲಾರದ ಅನುಬಂಧ
ಈ ಪ್ರೇಮ ಮರೆಯದ ಮನಸಿನ ಸಂಗಮ..ಈ ಪ್ರೇಮ.. ||