Video:
VIDEO
ಸಂಗೀತ ವೀಡಿಯೊ:
VIDEO
LYRIC
ಈ ಪ್ರೇಮಾ…ಮರೆಯದ
ಮನಸಿನ ಸಂಗಮ…
ಹಸಿರು ಗಿರಿಗಳೆಲ್ಲವೂ
ಒಲವ ಗೀತೆ ಕೇಳಲಿ
ದಿನವೂ ಚೈತ್ರ ಮೇಳವೇ
ಅಂದು ನಿನ್ನ ಬಾಳಲಿ
ಗಗನ ಆಣೆ ಭುವನ ಆಣೆ
ಬಿಡಿಸಲಾರದನುಬಂಧ
|| ಈ ಪ್ರೇಮಾ…ಮರೆಯದ
ಮನಸಿನ ಸಂಗಮ…
ಈ ಪ್ರೇಮಾ…….||
ಪ್ರೇಮ ವೀಣೆ ಮೀಟಿದ
ನಾದ ಗಂಗೆಯೋ
ವೇದ ನಾದ ತುಂಬಿದ
ಪ್ರೇಮ ದೈವವೋ
ಜೋಡಿಯಾಗಿ ಹಾಡಿದ
ರಾಗ ಕೇಳದೆ…
ನೂರು ಭಾಷೆ ನೀಡಿದ
ಮಾತು ಬಾರದೆ…
ಅಂತರಂಗವೇ ಮೂಕವಾಗಿದೆ
ನಿನ್ನ ಪ್ರೀತಿಯ ಕಾಣದಾಗಿದೆ
ಒಲವೇ ನನ್ನ ಒಡಲ ನುಂಗಿ
ನಗುವ ಆಸೆ ಏತಕೆ…
|| ಈ ಪ್ರೇಮಾ…ಮರೆಯದ
ಮನಸಿನ ಸಂಗಮ…
ಈ ಪ್ರೇಮಾ…….||
ದೇಹ ದೂರವಾದರೆ
ನೋವೇ ಆ ದಿನ
ನೀನು ಇಲ್ಲವಾದರೆ
ಸಾವೇ ಆ ಕ್ಷಣ…
ಗಾಳಿ ನೀರು ಭೂಮಿಯೇ
ಶೋಕವಾಗಿದೆ…
ಮೌನವಾದ ನಿನ್ನನು
ನೋಡಲಾರದೆ…
ನನೆಪುಗಳೇ ಮರುಕಳಿಸು…
ಈ ಒಲವ…ಜೊತೆ ಬೆರೆಸು…
ಮಧುರ ನಿನ್ನ ಸುಖದ ಗಾನ
ಮರಳಿ ಹಾಡು ನೀನಿಂದು…
|| ಈ ಪ್ರೇಮಾ…ಮರೆಯದ
ಮನಸಿನ ಸಂಗಮ…
ಕಾವೇರಿ ಕಡಲನು
ಬೆರೆಯುವ ಸಂಭ್ರಮಾ…
ಒಲವ ಗೀತೆ ಕೇಳಲಿ
ದಿನವೂ ಚೈತ್ರ ಮೇಳವೇ
ಅಂದು ನಿನ್ನ ಬಾಳಲಿ
ಗಗನ ಆಣೆ ಭುವನ ಆಣೆ
ಬಿಡಿಸಲಾರದನುಬಂಧ
ಈ ಪ್ರೇಮಾ…….||
Please log in to see the full lyrics of this song.
ಈ ಪ್ರೇಮಾ…ಮರೆಯದ
ಮನಸಿನ ಸಂಗಮ…
ಹಸಿರು ಗಿರಿಗಳೆಲ್ಲವೂ
ಒಲವ ಗೀತೆ ಕೇಳಲಿ
ದಿನವೂ ಚೈತ್ರ ಮೇಳವೇ
ಅಂದು ನಿನ್ನ ಬಾಳಲಿ
ಗಗನ ಆಣೆ ಭುವನ ಆಣೆ
ಬಿಡಿಸಲಾರದನುಬಂಧ
|| ಈ ಪ್ರೇಮಾ…ಮರೆಯದ
ಮನಸಿನ ಸಂಗಮ…
ಈ ಪ್ರೇಮಾ…….||
ಪ್ರೇಮ ವೀಣೆ ಮೀಟಿದ
ನಾದ ಗಂಗೆಯೋ
ವೇದ ನಾದ ತುಂಬಿದ
ಪ್ರೇಮ ದೈವವೋ
ಜೋಡಿಯಾಗಿ ಹಾಡಿದ
ರಾಗ ಕೇಳದೆ…
ನೂರು ಭಾಷೆ ನೀಡಿದ
ಮಾತು ಬಾರದೆ…
ಅಂತರಂಗವೇ ಮೂಕವಾಗಿದೆ
ನಿನ್ನ ಪ್ರೀತಿಯ ಕಾಣದಾಗಿದೆ
ಒಲವೇ ನನ್ನ ಒಡಲ ನುಂಗಿ
ನಗುವ ಆಸೆ ಏತಕೆ…
|| ಈ ಪ್ರೇಮಾ…ಮರೆಯದ
ಮನಸಿನ ಸಂಗಮ…
ಈ ಪ್ರೇಮಾ…….||
ದೇಹ ದೂರವಾದರೆ
ನೋವೇ ಆ ದಿನ
ನೀನು ಇಲ್ಲವಾದರೆ
ಸಾವೇ ಆ ಕ್ಷಣ…
ಗಾಳಿ ನೀರು ಭೂಮಿಯೇ
ಶೋಕವಾಗಿದೆ…
ಮೌನವಾದ ನಿನ್ನನು
ನೋಡಲಾರದೆ…
ನನೆಪುಗಳೇ ಮರುಕಳಿಸು…
ಈ ಒಲವ…ಜೊತೆ ಬೆರೆಸು…
ಮಧುರ ನಿನ್ನ ಸುಖದ ಗಾನ
ಮರಳಿ ಹಾಡು ನೀನಿಂದು…
|| ಈ ಪ್ರೇಮಾ…ಮರೆಯದ
ಮನಸಿನ ಸಂಗಮ…
ಕಾವೇರಿ ಕಡಲನು
ಬೆರೆಯುವ ಸಂಭ್ರಮಾ…
ಒಲವ ಗೀತೆ ಕೇಳಲಿ
ದಿನವೂ ಚೈತ್ರ ಮೇಳವೇ
ಅಂದು ನಿನ್ನ ಬಾಳಲಿ
ಗಗನ ಆಣೆ ಭುವನ ಆಣೆ
ಬಿಡಿಸಲಾರದನುಬಂಧ
ಈ ಪ್ರೇಮಾ…….||
Ee Prema Mareyada Manasina (Patho) song lyrics from Kannada Movie Kunthi Puthra starring Vishnuvardhan, Shashikumar, Sonakshi, Lyrics penned by Doddarange Gowda Sung by S P Balasubrahmanyam, Chithra, Music Composed by Vijayanand, film is Directed by Vijay and film is released on 1994