Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲವ್ವು ಲವ್ವು ಲವ್ವು.. ಲವ್ವು ಲವ್ವು ಲವ್ವು..
ಲವ್ವು ಲವ್ವು ಲವ್ವು.. ಲವ್ವು ಲವ್ವು ಲವ್ವು..
 
ತುಂಬಾ ಅರಾಮಾಗಿ ಇದ್ದ ಸ್ನೇಹಿತ 
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ
ಹಗಲೇ ಮಲ್ಕೊಂತಾನೆ ಸೊಟ್ಟಂಪಟ್ಟ
ಹುಡುಗಿ ಬಂದಾ ಮೇಲೆ ಸಿಗರೇಟ್ ಬಿಟ್ಟ

ಮನಸೆಂಬ ಬಾಂಡ್ಲಿಯಲಿ ಬಿಸಿ ಜಿಲೇಬಿನ ಕರಿದು
ನಗುತಾನೆ ಕಿವಿಯಲ್ಲಿ ಹೊಸ ಗುಲಾಬಿನ ಮುಡಿದು
 
ಮಲಗುತಿದ್ದ ಹೊಟ್ಟೆ ತುಂಬ ಊಟ ಮಾಡಿ
ಮುಲುಗುತಾನೆ ಮೊನ್ನೆಯಿಂದ ಪ್ರೀತಿ ಮಾಡಿ
ನಿದ್ದೆ ಬರದೆ ಹಾಡುತಾನೆ ಗೋಡೆ ನೋಡಿ
ಸೊಳ್ಳೆಯೊಂದು ಸತ್ತೆ ಹೋಯ್ತು ಹಾಡು ಕೇಳಿ
ಸೀಸನ್ನು ಬರದೇನೆ ಮಳೆಬಿತ್ತು ಮುಗಿಲಿನಿಂದ
ಹಾರ್ಟೆಲ್ಲ ಹಸಿಯಾಗಿ ನಮ್ ಗೆಳೆಯ ಮೊಳಕೆ ಬಂದ

||  ತುಂಬಾ ಅರಾಮಾಗಿ ಇದ್ದ ಸ್ನೇಹಿತ 
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ|||

ಗ್ಯಾಪು ಕೊಡದೆ ಹುಡುಗಿಯನ್ನು ನೋಡಿ ನೋಡಿ
ಆಗಿ ಹೋದ ಕೀಲು ತೆಗೆದ ಜಟಕಾ ಗಾಡಿ

ಟೀವಿಯಲ್ಲಿ ನೋಡುತಾನೆ ಲವ್ವು ಸ್ಟೋರಿ
ಹರಿಸುತಾನೆ ಕಣ್ಣಿನಲ್ಲಿ ಕನ್ನಂಬಾಡಿ

ಗಂಡ್ಸಾಗಿ ಹುಡುಗೀಗೆ ನೀ ತಾಳಿ ಕಟ್ಟು ತಂದೆ
ಫ್ರೆಂಡ್ಸಾಗಿ ಅಳುತೀವಿ ನಾವೆಲ್ಲ ನಿನ್ನ ಹಿಂದೆ

ತುಂಬಾ ಅರಾಮಾಗಿ ಇದ್ದ ಸ್ನೇಹಿತ 
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ
ಹಗಲೇ ಮಲ್ಕೊಂತಾನೆ ಸೊಟ್ಟಂಪಟ್ಟ
ಹುಡುಗಿ ಬಂದಾ ಮೇಲೆ ಸಿಗರೇಟ್ ಬಿಟ್ಟ

ಮನಸೆಂಬ ಬಾಂಡ್ಲಿಯಲಿ ಬಿಸಿ ಜಿಲೇಬಿನ ಕರಿದು
ನಗುತಾನೆ ಕಿವಿಯಲ್ಲಿ ಹೊಸ ಗುಲಾಬಿನ ಮುಡಿದು

 

ಲವ್ವು ಲವ್ವು ಲವ್ವು.. ಲವ್ವು ಲವ್ವು ಲವ್ವು..
ಲವ್ವು ಲವ್ವು ಲವ್ವು.. ಲವ್ವು ಲವ್ವು ಲವ್ವು..
 
ತುಂಬಾ ಅರಾಮಾಗಿ ಇದ್ದ ಸ್ನೇಹಿತ 
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ
ಹಗಲೇ ಮಲ್ಕೊಂತಾನೆ ಸೊಟ್ಟಂಪಟ್ಟ
ಹುಡುಗಿ ಬಂದಾ ಮೇಲೆ ಸಿಗರೇಟ್ ಬಿಟ್ಟ

ಮನಸೆಂಬ ಬಾಂಡ್ಲಿಯಲಿ ಬಿಸಿ ಜಿಲೇಬಿನ ಕರಿದು
ನಗುತಾನೆ ಕಿವಿಯಲ್ಲಿ ಹೊಸ ಗುಲಾಬಿನ ಮುಡಿದು
 
ಮಲಗುತಿದ್ದ ಹೊಟ್ಟೆ ತುಂಬ ಊಟ ಮಾಡಿ
ಮುಲುಗುತಾನೆ ಮೊನ್ನೆಯಿಂದ ಪ್ರೀತಿ ಮಾಡಿ
ನಿದ್ದೆ ಬರದೆ ಹಾಡುತಾನೆ ಗೋಡೆ ನೋಡಿ
ಸೊಳ್ಳೆಯೊಂದು ಸತ್ತೆ ಹೋಯ್ತು ಹಾಡು ಕೇಳಿ
ಸೀಸನ್ನು ಬರದೇನೆ ಮಳೆಬಿತ್ತು ಮುಗಿಲಿನಿಂದ
ಹಾರ್ಟೆಲ್ಲ ಹಸಿಯಾಗಿ ನಮ್ ಗೆಳೆಯ ಮೊಳಕೆ ಬಂದ

||  ತುಂಬಾ ಅರಾಮಾಗಿ ಇದ್ದ ಸ್ನೇಹಿತ 
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ|||

ಗ್ಯಾಪು ಕೊಡದೆ ಹುಡುಗಿಯನ್ನು ನೋಡಿ ನೋಡಿ
ಆಗಿ ಹೋದ ಕೀಲು ತೆಗೆದ ಜಟಕಾ ಗಾಡಿ

ಟೀವಿಯಲ್ಲಿ ನೋಡುತಾನೆ ಲವ್ವು ಸ್ಟೋರಿ
ಹರಿಸುತಾನೆ ಕಣ್ಣಿನಲ್ಲಿ ಕನ್ನಂಬಾಡಿ

ಗಂಡ್ಸಾಗಿ ಹುಡುಗೀಗೆ ನೀ ತಾಳಿ ಕಟ್ಟು ತಂದೆ
ಫ್ರೆಂಡ್ಸಾಗಿ ಅಳುತೀವಿ ನಾವೆಲ್ಲ ನಿನ್ನ ಹಿಂದೆ

ತುಂಬಾ ಅರಾಮಾಗಿ ಇದ್ದ ಸ್ನೇಹಿತ 
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ
ಹಗಲೇ ಮಲ್ಕೊಂತಾನೆ ಸೊಟ್ಟಂಪಟ್ಟ
ಹುಡುಗಿ ಬಂದಾ ಮೇಲೆ ಸಿಗರೇಟ್ ಬಿಟ್ಟ

ಮನಸೆಂಬ ಬಾಂಡ್ಲಿಯಲಿ ಬಿಸಿ ಜಿಲೇಬಿನ ಕರಿದು
ನಗುತಾನೆ ಕಿವಿಯಲ್ಲಿ ಹೊಸ ಗುಲಾಬಿನ ಮುಡಿದು

 

Thumba Aaramagi song lyrics from Kannada Movie Krishnan Love Story starring Ajay Rao, Radhika Pandith, Umashree, Lyrics penned by Yogaraj Bhat Sung by Harsha Sadanand, Anoop Seelin, V Sridhar, Music Composed by Sridhar V Sambhram, film is Directed by Shashank and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ