ನೀನಾಡದ ಮಾತು ನನ್ನಲ್ಲಿದೆ
ನನ್ನಯ ಮೌನ ನಿನ್ನಲ್ಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ
ಒಲವಾಗಿ ಹೋಗಿರುವಾಗ
ಸವಿ ಮಾತು ಸೋಲುವುದೇಕೆ
ಜೊತೆಯಾಗಿ ನೀನಿರುವಾಗ
ಸಮಯನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲ ಹೇಳಿದೆ
||ನೀನಾಡದ ಮಾತು ನನ್ನಲ್ಲಿದೆ
ನನ್ನಯ ಮೌನ ನಿನ್ನಲ್ಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ||
ಎಲ್ಲೆ ನಾ ನಿನ್ನ ಹೆಸರನ್ನು ಕಂಡಾಗ
ನಿನ್ನನ್ನೆ ಕಂಡಂತೆ ಖಾಸ ಸಂತಸ
ಹೀಗೆ ನೀ ನನ್ನ ಬಳಿಯಲ್ಲೆ ಸುಳಿವಾಗ
ದೂರಾನೆ ನಿಲ್ಲೋದು ಒಂದು ಸಾಹಸ
ಸದಾ ನಿನ್ನದೆ ಧ್ಯಾನ ಈ ಜೀವದಲ್ಲೀಗ
ಕಣ್ಣಲ್ಲೂ ನಿಂದೇನೆ ಬಾಯಾರಿಕೆ
ಬಾ ಬೇಗ ಅಭಿಸಾರಕೆ
||ನೀನಾಡದ ಮಾತು ನನ್ನಲ್ಲಿದೆ
ನನ್ನಯ ಮೌನ ನಿನ್ನಲ್ಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ||
ನಿನ್ನ ಹೊರತೀಗ ನನಗೇನು ತಿಳಿದಿಲ್ಲ
ಹೇಳುತ್ತ ನಾನಾದೆ ಇನ್ನು ಭಾವುಕ
ನೀನು ಕಣ್ಣುಜ್ಜಿ ಮತ್ತೊಮ್ಮೆ ನೋಡೀಗ
ಈಗಂತು ಈ ಲೋಕ ಇನ್ನು ಮೋಹಕ
ಪ್ರತಿಯೊಂದು ಕ್ಷಣದಲ್ಲು ತಂಗಾಳಿ ಅಲೆಯಲ್ಲು
ಒಂದಾಗಿ ಗೀಚೋಣ ನಾವೀಗಲೆ
ಈ ಪ್ರೇಮದ ದಾಖಲೆ
||ನೀನಾಡದ ಮಾತು ನನ್ನಲ್ಲಿದೆ
ನನ್ನಯ ಮೌನ ನಿನ್ನಲ್ಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ
ಒಲವಾಗಿ ಹೋಗಿರುವಾಗ
ಸವಿ ಮಾತು ಸೋಲುವುದೇಕೆ
ಜೊತೆಯಾಗಿ ನೀನಿರುವಾಗ
ಸಮಯನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲ ಹೇಳಿದೆ||
ನೀನಾಡದ ಮಾತು ನನ್ನಲ್ಲಿದೆ
ನನ್ನಯ ಮೌನ ನಿನ್ನಲ್ಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ
ಒಲವಾಗಿ ಹೋಗಿರುವಾಗ
ಸವಿ ಮಾತು ಸೋಲುವುದೇಕೆ
ಜೊತೆಯಾಗಿ ನೀನಿರುವಾಗ
ಸಮಯನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲ ಹೇಳಿದೆ
||ನೀನಾಡದ ಮಾತು ನನ್ನಲ್ಲಿದೆ
ನನ್ನಯ ಮೌನ ನಿನ್ನಲ್ಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ||
ಎಲ್ಲೆ ನಾ ನಿನ್ನ ಹೆಸರನ್ನು ಕಂಡಾಗ
ನಿನ್ನನ್ನೆ ಕಂಡಂತೆ ಖಾಸ ಸಂತಸ
ಹೀಗೆ ನೀ ನನ್ನ ಬಳಿಯಲ್ಲೆ ಸುಳಿವಾಗ
ದೂರಾನೆ ನಿಲ್ಲೋದು ಒಂದು ಸಾಹಸ
ಸದಾ ನಿನ್ನದೆ ಧ್ಯಾನ ಈ ಜೀವದಲ್ಲೀಗ
ಕಣ್ಣಲ್ಲೂ ನಿಂದೇನೆ ಬಾಯಾರಿಕೆ
ಬಾ ಬೇಗ ಅಭಿಸಾರಕೆ
||ನೀನಾಡದ ಮಾತು ನನ್ನಲ್ಲಿದೆ
ನನ್ನಯ ಮೌನ ನಿನ್ನಲ್ಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ||
ನಿನ್ನ ಹೊರತೀಗ ನನಗೇನು ತಿಳಿದಿಲ್ಲ
ಹೇಳುತ್ತ ನಾನಾದೆ ಇನ್ನು ಭಾವುಕ
ನೀನು ಕಣ್ಣುಜ್ಜಿ ಮತ್ತೊಮ್ಮೆ ನೋಡೀಗ
ಈಗಂತು ಈ ಲೋಕ ಇನ್ನು ಮೋಹಕ
ಪ್ರತಿಯೊಂದು ಕ್ಷಣದಲ್ಲು ತಂಗಾಳಿ ಅಲೆಯಲ್ಲು
ಒಂದಾಗಿ ಗೀಚೋಣ ನಾವೀಗಲೆ
ಈ ಪ್ರೇಮದ ದಾಖಲೆ
||ನೀನಾಡದ ಮಾತು ನನ್ನಲ್ಲಿದೆ
ನನ್ನಯ ಮೌನ ನಿನ್ನಲ್ಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ
ಒಲವಾಗಿ ಹೋಗಿರುವಾಗ
ಸವಿ ಮಾತು ಸೋಲುವುದೇಕೆ
ಜೊತೆಯಾಗಿ ನೀನಿರುವಾಗ
ಸಮಯನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲ ಹೇಳಿದೆ||
Nee Adada Maathu-female song lyrics from Kannada Movie Krishnan Love Story starring Ajay Rao, Radhika Pandith, Umashree, Lyrics penned by Jayanth Kaikini Sung by Anuradha Bhat, Music Composed by Sridhar V Sambhram, film is Directed by Shashank and film is released on 2010