Mosa Madalende Neenu Lyrics

ಮೋಸ ಮಾಡಲೆಂದು ನೀನು Lyrics

in Krishnan Love Story

in ಕೃಷ್ಣನ್ ಲವ್ ಸ್ಟೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೋಸ ಮಾಡಲೆಂದೆ. ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ
ನಕ್ಕ ಹಾಗೆ ನಟನೆ ಮಾಡಿ ಕಾದೆಯಾ
ನಗುವ ಸದ್ದಿನಲ್ಲೇ ಹೃದಯ ಒಡೆದೆಯಾ

ನಂಬೊಂದೇ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
ನಂಬೊಂದೇ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
 
ಪಾಠನಾ ಹೇಳ ಬಂದೆಯಾ
ಓ….
ಹೋದರೆ ಹೋಗೆ ನೀ ದೂರ..
ನನ್ನಿಂದ ದೂರಾನೆ ದೂರ…..

|| ಮೋಸ ಮಾಡಲೆಂದೆ. ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ.. ||

ನಾ ರಾಶಿ ರಾಶಿ ಕನಸ ಕೂಡಿಸಿದ್ದೆ..
ನೀ ಅದರ ಮೇಲೆ ಬೆಂಕಿ ಸುರಿದು ಹೋದೆ
ಪ್ರೀತಿಸೋದ್ ಅಂದ್ರೇ ಏನು
ಮಕ್ಕಳ ಆಟ ಏನೂ 
ಪ್ರೀತಿಸೋದ್ ಅಂದ್ರೇ ಏನು
ಮಕ್ಕಳ ಆಟ ಏನೂ  ಸಾಕೆಂದು ಎದ್ದು ಹೋಗೋಕೆ..

ಎಲ್ಲಾನು ಒಳ್ಳೆದಾದರೆ ಮೋಸಕ್ಕೆ ಮೋಸ ಅಂತ
ಎಲ್ಲಾನು ಒಳ್ಳೆದಾದರೆ ಮೋಸಕ್ಕೆ ಮೋಸ ಅಂತ 
ನೋವನ್ನು ನೀಡಿ ಹೋದೆಯಾ.. 
ಓಹ್….ಹೋದರೆ ಹೋಗೆ ನೀ ದೂರ ನನ್ನಿಂದ ದೂರ ನೀ ದೂರ 
 
||  ಮೋಸ ಮಾಡಲೆಂದೆ. ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ.. || 

ಸಾವೇನೆ ಇರದ ಪ್ರೀತಿ ಮಾತನಾಡಿ
ಸೋಲೆಂಬ ಸುಳಿಗೆ ನೂಕಿ ಹೊದೇಯಲ್ಲೇ
ನೋವನ್ನು ನುಂಗೋ ವಿದ್ಯೆ ಕಲಿಸಿ ಹೋದೆ ನೀನು
ನೋವನ್ನು ನುಂಗೋ ವಿದ್ಯೆ ಕಲಿಸಿ ಹೋದೆ ನೀನು
 
ಏನೆಂದು ನಿನ್ನ ಕರೆಯಲಿ.. 
ನೀನೇನೆ ಎಲ್ಲ ಅಲ್ಲ ನಿನ್ನಿಂದಲೇ ನಾನು ಅಲ್ಲ  
ನೀನೇನೆ ಎಲ್ಲ ಅಲ್ಲ ನಿನ್ನಿಂದಲೇ ನಾನು ಅಲ್ಲ
ನೀನಿಲ್ದೇ ನಾನು ಬಾಳುವೆ 
ಓಹ್…ಹೋದರೆ ಹೋಗೆ ನೀ ದೂರ
ನನ್ನಿಂದ ದೂರ ನೀ ದೂರ 
 
ಮೋಸ ಮಾಡಲೆಂದೆ. ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ
ನಕ್ಕ ಹಾಗೆ ನಟನೆ ಮಾಡಿ ಕಾದೆಯಾ
ನಗುವ ಸದ್ದಿನಲ್ಲೇ ಹೃದಯ ಒಡೆದೆಯಾ
 
ನಂಬೊಂದೇ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
ನಂಬೊಂದೇ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
 
ಪಾಠನಾ ಹೇಳ ಬಂದೆಯಾ ಓ….
ಹೋದರೆ ಹೋಗೆ ನೀ ದೂರ..
ನನ್ನಿಂದ ದೂರಾನೆ ದೂರ…..
ಹೋದರೆ ಹೋಗೆ ನೀ ದೂರ..
ನನ್ನಿಂದ ದೂರಾ.. ನೀ… ದೂರ…..

ಮೋಸ ಮಾಡಲೆಂದೆ. ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ
ನಕ್ಕ ಹಾಗೆ ನಟನೆ ಮಾಡಿ ಕಾದೆಯಾ
ನಗುವ ಸದ್ದಿನಲ್ಲೇ ಹೃದಯ ಒಡೆದೆಯಾ

ನಂಬೊಂದೇ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
ನಂಬೊಂದೇ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
 
ಪಾಠನಾ ಹೇಳ ಬಂದೆಯಾ
ಓ….
ಹೋದರೆ ಹೋಗೆ ನೀ ದೂರ..
ನನ್ನಿಂದ ದೂರಾನೆ ದೂರ…..

|| ಮೋಸ ಮಾಡಲೆಂದೆ. ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ.. ||

ನಾ ರಾಶಿ ರಾಶಿ ಕನಸ ಕೂಡಿಸಿದ್ದೆ..
ನೀ ಅದರ ಮೇಲೆ ಬೆಂಕಿ ಸುರಿದು ಹೋದೆ
ಪ್ರೀತಿಸೋದ್ ಅಂದ್ರೇ ಏನು
ಮಕ್ಕಳ ಆಟ ಏನೂ 
ಪ್ರೀತಿಸೋದ್ ಅಂದ್ರೇ ಏನು
ಮಕ್ಕಳ ಆಟ ಏನೂ  ಸಾಕೆಂದು ಎದ್ದು ಹೋಗೋಕೆ..

ಎಲ್ಲಾನು ಒಳ್ಳೆದಾದರೆ ಮೋಸಕ್ಕೆ ಮೋಸ ಅಂತ
ಎಲ್ಲಾನು ಒಳ್ಳೆದಾದರೆ ಮೋಸಕ್ಕೆ ಮೋಸ ಅಂತ 
ನೋವನ್ನು ನೀಡಿ ಹೋದೆಯಾ.. 
ಓಹ್….ಹೋದರೆ ಹೋಗೆ ನೀ ದೂರ ನನ್ನಿಂದ ದೂರ ನೀ ದೂರ 
 
||  ಮೋಸ ಮಾಡಲೆಂದೆ. ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ.. || 

ಸಾವೇನೆ ಇರದ ಪ್ರೀತಿ ಮಾತನಾಡಿ
ಸೋಲೆಂಬ ಸುಳಿಗೆ ನೂಕಿ ಹೊದೇಯಲ್ಲೇ
ನೋವನ್ನು ನುಂಗೋ ವಿದ್ಯೆ ಕಲಿಸಿ ಹೋದೆ ನೀನು
ನೋವನ್ನು ನುಂಗೋ ವಿದ್ಯೆ ಕಲಿಸಿ ಹೋದೆ ನೀನು
 
ಏನೆಂದು ನಿನ್ನ ಕರೆಯಲಿ.. 
ನೀನೇನೆ ಎಲ್ಲ ಅಲ್ಲ ನಿನ್ನಿಂದಲೇ ನಾನು ಅಲ್ಲ  
ನೀನೇನೆ ಎಲ್ಲ ಅಲ್ಲ ನಿನ್ನಿಂದಲೇ ನಾನು ಅಲ್ಲ
ನೀನಿಲ್ದೇ ನಾನು ಬಾಳುವೆ 
ಓಹ್…ಹೋದರೆ ಹೋಗೆ ನೀ ದೂರ
ನನ್ನಿಂದ ದೂರ ನೀ ದೂರ 
 
ಮೋಸ ಮಾಡಲೆಂದೆ. ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ
ನಕ್ಕ ಹಾಗೆ ನಟನೆ ಮಾಡಿ ಕಾದೆಯಾ
ನಗುವ ಸದ್ದಿನಲ್ಲೇ ಹೃದಯ ಒಡೆದೆಯಾ
 
ನಂಬೊಂದೇ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
ನಂಬೊಂದೇ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
 
ಪಾಠನಾ ಹೇಳ ಬಂದೆಯಾ ಓ….
ಹೋದರೆ ಹೋಗೆ ನೀ ದೂರ..
ನನ್ನಿಂದ ದೂರಾನೆ ದೂರ…..
ಹೋದರೆ ಹೋಗೆ ನೀ ದೂರ..
ನನ್ನಿಂದ ದೂರಾ.. ನೀ… ದೂರ…..

Mosa Madalende Neenu song lyrics from Kannada Movie Krishnan Love Story starring Ajay Rao, Radhika Pandith, Umashree, Lyrics penned by Shashank Sung by Kailash Kher, Chethan Sosca, Music Composed by Sridhar V Sambhram, film is Directed by Shashank and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ