Hrudayave Bayaside Ninnane Lyrics

ಹೃದಯವೆ ಬಯಸಿದೆ ನಿನ್ನನೆ Lyrics

in Krishnan Love Story

in ಕೃಷ್ಣನ್ ಲವ್ ಸ್ಟೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂತೆಯಲ್ಲೆ ನಿಂತರೂನು
ನೋಡು ನೀನು ನನ್ನನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನೆ
ಕಣ್ಣ ಕಟ್ಟಿ ಬಿಟ್ಟರೂನು
ಈಗ ನಾನು ಕಾಣಬಲ್ಲೆ ನಿನ್ನನೆ
ಸೇರಬಲ್ಲೆ ನಿನ್ನನೆ
ನಾನು ಮಾತ್ರ ಬಲ್ಲೆ ನಿನ್ನನೆ  
 
ಲ ಲ ಲ ಲಲಲಲ  ....

ಹೃದಯವೆ ಬಯಸಿದೆ ನಿನ್ನನೆ 
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪನೆ ನೇಯುವೆ 
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ
 
||ಹೃದಯವೆ ಬಯಸಿದೆ ನಿನ್ನನೆ 
ತೆರೆಯುತ ಕನಸಿನ ಕಣ್ಣನೆ||

ಜೀವಗಳ ಭಾಷೆಯಿದು ಬೇಕೆ ಅನುವಾದ 
ಭಾವಗಳ ದೋಚುವುದು ಚೆಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು 
ಖಾತರಿ ಇದ್ದರು ಕಾಯಿಸಿ ನೋಡು
ನಿನ್ನಿಂದ ನನ್ನ ನೀನೆ ಕಾಪಾಡು... ಹೃದಯವೆ….
 
||ಸಂತೆಯಲ್ಲೆ ನಿಂತರೂನು
ನೋಡು ನೀನು ನನ್ನನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನೆ
ಕಣ್ಣ ಕಟ್ಟಿ ಬಿಟ್ಟರೂನು
ಈಗ ನಾನು ಕಾಣಬಲ್ಲೆ ನಿನ್ನನೆ
ಸೇರಬಲ್ಲೆ ನಿನ್ನನೆ
ನಾನು ಮಾತ್ರ ಬಲ್ಲೆ ನಿನ್ನನೆ||  
 
ಕಣ್ಣಿನಲೆ ದಾರಿಯಿದೆ ನನ್ನ ಸಲುವಾಗಿ 
ಮೆಲ್ಲಗೆನೆ ಕೈಯ ಹಿಡಿ ಇನ್ನು ಬಲವಾಗಿ
ನನ್ನಯ ತೋಳಲಿ ನೀನಿರೆ ಇಂದು  
ಸಾವಿಗೂ ಹೇಳುವೆ ನಾಳೆ ಬಾ ಎಂದು
ಆಗಲೇ ಬೇಡ ದೂರ ಎಂದೆಂದೂ....ಹೃದಯವೆ...

ಹೃದಯವೆ ಬಯಸಿದೆ ನಿನ್ನನೆ 
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪನೆ ನೇಯುವೆ 
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ..
ಸಂತೆಯಲ್ಲೆ ನಿಂತರೂನು…
 

ಸಂತೆಯಲ್ಲೆ ನಿಂತರೂನು
ನೋಡು ನೀನು ನನ್ನನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನೆ
ಕಣ್ಣ ಕಟ್ಟಿ ಬಿಟ್ಟರೂನು
ಈಗ ನಾನು ಕಾಣಬಲ್ಲೆ ನಿನ್ನನೆ
ಸೇರಬಲ್ಲೆ ನಿನ್ನನೆ
ನಾನು ಮಾತ್ರ ಬಲ್ಲೆ ನಿನ್ನನೆ  
 
ಲ ಲ ಲ ಲಲಲಲ  ....

ಹೃದಯವೆ ಬಯಸಿದೆ ನಿನ್ನನೆ 
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪನೆ ನೇಯುವೆ 
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ
 
||ಹೃದಯವೆ ಬಯಸಿದೆ ನಿನ್ನನೆ 
ತೆರೆಯುತ ಕನಸಿನ ಕಣ್ಣನೆ||

ಜೀವಗಳ ಭಾಷೆಯಿದು ಬೇಕೆ ಅನುವಾದ 
ಭಾವಗಳ ದೋಚುವುದು ಚೆಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು 
ಖಾತರಿ ಇದ್ದರು ಕಾಯಿಸಿ ನೋಡು
ನಿನ್ನಿಂದ ನನ್ನ ನೀನೆ ಕಾಪಾಡು... ಹೃದಯವೆ….
 
||ಸಂತೆಯಲ್ಲೆ ನಿಂತರೂನು
ನೋಡು ನೀನು ನನ್ನನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನೆ
ಕಣ್ಣ ಕಟ್ಟಿ ಬಿಟ್ಟರೂನು
ಈಗ ನಾನು ಕಾಣಬಲ್ಲೆ ನಿನ್ನನೆ
ಸೇರಬಲ್ಲೆ ನಿನ್ನನೆ
ನಾನು ಮಾತ್ರ ಬಲ್ಲೆ ನಿನ್ನನೆ||  
 
ಕಣ್ಣಿನಲೆ ದಾರಿಯಿದೆ ನನ್ನ ಸಲುವಾಗಿ 
ಮೆಲ್ಲಗೆನೆ ಕೈಯ ಹಿಡಿ ಇನ್ನು ಬಲವಾಗಿ
ನನ್ನಯ ತೋಳಲಿ ನೀನಿರೆ ಇಂದು  
ಸಾವಿಗೂ ಹೇಳುವೆ ನಾಳೆ ಬಾ ಎಂದು
ಆಗಲೇ ಬೇಡ ದೂರ ಎಂದೆಂದೂ....ಹೃದಯವೆ...

ಹೃದಯವೆ ಬಯಸಿದೆ ನಿನ್ನನೆ 
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪನೆ ನೇಯುವೆ 
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ..
ಸಂತೆಯಲ್ಲೆ ನಿಂತರೂನು…
 

Hrudayave Bayaside Ninnane song lyrics from Kannada Movie Krishnan Love Story starring Ajay Rao, Radhika Pandith, Umashree, Lyrics penned by Jayanth Kaikini Sung by Sonu Nigam, Vidyashree, Music Composed by Sridhar V Sambhram, film is Directed by Shashank and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ