Mosa Madalende Neenu (Bit) Lyrics

ಮೋಸ ಮಾಡಲೆಂದೆ ನೀನು(bit) Lyrics

in Krishnan Love Story

in ಕೃಷ್ಣನ್ ಲವ್ ಸ್ಟೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೋಸ ಮಾಡಲೆಂದೆ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ
ನಕ್ಕ ಹಾಗೆ ನಟನೆ ಮಾಡಿ ಕಾದೆಯಾ
ನಗುವ ಸದ್ದಿನಲ್ಲೆ ಹೃದಯ ಒಡೆದೆಯಾ
ನಂಬೋದೆ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
ನಂಬೋದೆ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
ಪಾಠನ ಹೇಳ ಬಂದೆಯಾ
ಓ….
ಹೋದರೆ ಹೋಗೆ ನೀ ದೂರ
ನನ್ನಿಂದ ದೂರಾನೆ ದೂರ||
ಹೋದರೆ ಹೋಗೆ ನೀ ದೂರ
ನನ್ನಿಂದ ದೂರಾನೆ ದೂರ||

-
ಮೋಸ ಮಾಡಲೆಂದೆ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ
ನಕ್ಕ ಹಾಗೆ ನಟನೆ ಮಾಡಿ ಕಾದೆಯಾ
ನಗುವ ಸದ್ದಿನಲ್ಲೆ ಹೃದಯ ಒಡೆದೆಯಾ
ನಂಬೋದೆ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
ನಂಬೋದೆ ಪ್ರೀತಿ ಅನ್ನೋ ಲೆಕ್ಕನೆ ತಪ್ಪು ಎಂಬ
ಪಾಠನ ಹೇಳ ಬಂದೆಯಾ
ಓ….
ಹೋದರೆ ಹೋಗೆ ನೀ ದೂರ
ನನ್ನಿಂದ ದೂರಾನೆ ದೂರ||
ಹೋದರೆ ಹೋಗೆ ನೀ ದೂರ
ನನ್ನಿಂದ ದೂರಾನೆ ದೂರ||

Mosa Madalende Neenu (Bit) song lyrics from Kannada Movie Krishnan Love Story starring Ajay Rao, Radhika Pandith, Umashree, Lyrics penned by Shashank Sung by Kailash Kher, Music Composed by Sridhar V Sambhram, film is Directed by Shashank and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ