-
ದುನಿಯಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ ನಡೆಯೊ
ಬೆಟ್ಟಿಂಗ್ ಕ್ರಿಕೆಟ್ ಅದುವೆ ಗಲ್ಲಿ ಕ್ರಿಕೆಟ್
ಗಲ್ಲಿಗಲ್ಲಿಯಲ್ಲಿ ನೀವು ಸುತ್ತಿ ಬಂದರೂನು
ಕ್ರಿಕೆಟ್ ಕ್ರಿಕೆಟ್ ಅಂತ ಬಾಯಿಬಿಡುವ ಹುಚ್ಚರು
ದುಡ್ಡು ಕಟ್ಟಿ ಆಟವನ್ನು ಆಡುತ್ತಾರೆ
ಗೆಲ್ಲೋಕೆ ತುಂಬ ಕಷ್ಟಪಡುತ್ತಾರೆ
ಒಮ್ಮೆ ದುಡ್ಡಿಗಾಗಿ ಒಮ್ಮೆ ಕ್ರೇಜಿಗಾಗಿ ಒಮ್ಮೆ ಜಾಲಿಗಾಗಿ
ಟೈಪಾಂಸ್ ಗಾಗಿ ಒಮ್ಮೆ ಸೇಡಿಗಾಗಿ ಒಮ್ಮೆ ಪ್ರೆಸ್ಟೀಜ್ ಗಾಗಿ
ತಲೆಮೇಲೆ ತಲೆ ಹೋದ್ರು ನಿಲ್ಲೋದಿಲ್ಲ ಕ್ರಿಕೆಟ್
||ಇಂಡಿಯಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ ನಡೆಯೊ
ಬೆಟ್ಟಿಂಗ್ ಕ್ರಿಕೆಟ್ ಅದುವೆ ಗಲ್ಲಿ ಕ್ರಿಕೆಟ್||
ಒಮ್ಮೆ ದುಡ್ಡಿಗಾಗಿ ಒಮ್ಮೆ ಕ್ರೇಜಿಗಾಗಿ ಒಮ್ಮೆ ಜಾಲಿಗಾಗಿ
ಟೈಪಾಂಸ್ ಗಾಗಿ ಒಮ್ಮೆ ಸೇಡಿಗಾಗಿ ಒಮ್ಮೆ ಪ್ರೆಸ್ಟೀಜ್ ಗಾಗಿ
ತಲೆಮೇಲೆ ತಲೆ ಹೋದ್ರು ನಿಲ್ಲೋದಿಲ್ಲ ಕ್ರಿಕೆಟ್
ತಲೆಮೇಲೆ ತಲೆ ಹೋದ್ರು ನಿಲ್ಲೋದಿಲ್ಲ ಕ್ರಿಕೆಟ್
||ದುನಿಯಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ ನಡೆಯೊ