-
ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ
ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೆ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೆ
ಯಾವ ಶಾಪ ಬೆನ್ನ ಬಿಡದೆ ಕಾಡಿದೆ
ಹುದುಗಲಾರದಂತ ನೋವು ಎದೆಯಲಿ
ತುಂಬಿ ಕಣ್ಣ ನೀರೆ ಸೂಜಿಯಾಗಿದೆ
||ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ ||
ಮನದಿ ತುಂಬಿರೊ ಅಂಧಕಾರಕೆ
ಬೆದರಿ ಈಗ ಮಾತು ಸತ್ತಿದೆ
ಬೇರು ಮುರಿದಿರೊ ಮರದ ಮನಸಿನ
ಭಾವದಂತೆ ಜೀವ ನರಳಿದೆ
ಹಾರಲೆಂದು ಹೊರಟ ಜೋಡಿ ಹಕ್ಕಿಗೆ
ದೈವವೇನೆ ಕಲ್ಲು ಬೀಸಿ ಕೂತಿದೆ
||ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ||
ಮರೆವೆನೆಂದರು ಮರೆಯಲಾಗದೆ
ಮನಸೆ ಈಗ ವ್ಯಾಘ್ರವಾಗಿದೆ
ಸುಳಿಯ ಸುತ್ತಲು ತಾನೆ ತಿರುಗುತ
ಸಿಲುಕಲೆಂದು ಪ್ರಾಣ ಕಾದಿದೆ
ಮನದ ಹಸಿಯ ಗೋಡೆ ಮೇಲೆ
ಗೀಚಿದಾ ಗಾಯವೀಗ ಮಾಯದಂತೆ ಕಾಡಿದೆ
||ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೆ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೆ
ಯಾವ ಶಾಪ ಬೆನ್ನ ಬಿಡದೆ ಕಾಡಿದೆ
ಹುದುಗಲಾರದಂತ ನೋವು ಎದೆಯಲಿ
ತುಂಬಿ ಕಣ್ಣ ನೀರೆ ಸೂಜಿಯಾಗಿದೆ||
-
ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ
ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೆ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೆ
ಯಾವ ಶಾಪ ಬೆನ್ನ ಬಿಡದೆ ಕಾಡಿದೆ
ಹುದುಗಲಾರದಂತ ನೋವು ಎದೆಯಲಿ
ತುಂಬಿ ಕಣ್ಣ ನೀರೆ ಸೂಜಿಯಾಗಿದೆ
||ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ ||
ಮನದಿ ತುಂಬಿರೊ ಅಂಧಕಾರಕೆ
ಬೆದರಿ ಈಗ ಮಾತು ಸತ್ತಿದೆ
ಬೇರು ಮುರಿದಿರೊ ಮರದ ಮನಸಿನ
ಭಾವದಂತೆ ಜೀವ ನರಳಿದೆ
ಹಾರಲೆಂದು ಹೊರಟ ಜೋಡಿ ಹಕ್ಕಿಗೆ
ದೈವವೇನೆ ಕಲ್ಲು ಬೀಸಿ ಕೂತಿದೆ
||ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ||
ಮರೆವೆನೆಂದರು ಮರೆಯಲಾಗದೆ
ಮನಸೆ ಈಗ ವ್ಯಾಘ್ರವಾಗಿದೆ
ಸುಳಿಯ ಸುತ್ತಲು ತಾನೆ ತಿರುಗುತ
ಸಿಲುಕಲೆಂದು ಪ್ರಾಣ ಕಾದಿದೆ
ಮನದ ಹಸಿಯ ಗೋಡೆ ಮೇಲೆ
ಗೀಚಿದಾ ಗಾಯವೀಗ ಮಾಯದಂತೆ ಕಾಡಿದೆ
||ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೆ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೆ
ಯಾವ ಶಾಪ ಬೆನ್ನ ಬಿಡದೆ ಕಾಡಿದೆ
ಹುದುಗಲಾರದಂತ ನೋವು ಎದೆಯಲಿ
ತುಂಬಿ ಕಣ್ಣ ನೀರೆ ಸೂಜಿಯಾಗಿದೆ||
Ondu Sanna Aase song lyrics from Kannada Movie Krishnan Love Story starring Ajay Rao, Radhika Pandith, Umashree, Lyrics penned by Shashank Sung by Deepak Doddera, Music Composed by Sridhar V Sambhram, film is Directed by Shashank and film is released on 2010