ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...
ದಿಂಬು ಹಾಸಿಗೆ ಇದ್ದರೂ 
ಮಲಗಿದ್ದರೂ ನಿದ್ದೆ ಬರೋಲ್ಲ
ನಿದ್ದೆ ಕೊಡದ ಕನಸುಗಳು  
ಕಾಡೋ ಮನದ ಬಯಕೆಗಳೂ...ಮಾತೇ ಕೇಳೋಲ್ಲ...
|| ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...||
 
ಹೂವಾಗಿ ದುಂಬಿಯ ಜೊತೆಗೆ ತೂಗಾಡುವಾಸೆ
ತಾನಾಗಿ ಸುರಿವ ಮಳೆಗೆ  ಮೈ ನೀಡುವಾಸೆ
ಏನಿದು ಎಕಿದು ನರಗಳಲಿ ಆ.. ವೇಗ
ಮಿಡಿದೇ ಹೃದಯವು ಯೌವನದ ಈ ರಾಗ
ನೆರೆ ಬಂದ ನೀರಿನಂತೆ 
ಕಾರಂಜಿ ದೀಪದಂತೆ  ಆಸೆ ಉಕ್ಕಿದೇ
|| ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...
ದಿಂಬು ಹಾಸಿಗೆ ಇದ್ದರೂ 
ಮಲಗಿದ್ದರೂ ನಿದ್ದೆ ಬರೋಲ್ಲ
ನಿದ್ದೆ ಕೊಡದ ಕನಸುಗಳು  
ಕಾಡೋ ಮನದ ಬಯಕೆಗಳೂ...ಮಾತೇ ಕೇಳೋಲ್ಲ...||
 
ನೂರಾರು ಹೂವಿನ ಬಾಣ ಬಂದೆರಗಿದೆ 
ಸಾವಿರದ ಮಿಂಚಿನ ನೋವ ತಾ ತಂದಿದೇ 
ಇಬ್ಬರೂ ಸೇರದೇ ಹೋಗದು ಈ ತಾಪ 
ಮನ್ಮಥ ನೀಡಿದ ಪ್ರೇಮಿಗಳಿಗೆ ಶಾಪ 
ಇದು ಎಂಥ ಮೋಹ ಕಾಣೇ 
ಹೊಸದೆನಗೆ ಪ್ರೇಮದಾಣೆ ತಾಳಲಾರೆ ನಾ... 
 
ಪ್ರಾಯ ಬಂದರೇ ಯಾಕೋ ...
ಆ  ಅದು ಯಾಕೋ ಹೊತ್ತೇ ಹೋಗೋಲ್ಲಾ...
ದಿಂಬು ಹಾಸಿಗೆ ಇದ್ದರೂ...   
ಮಲಗಿದ್ದರೂ....  ನಿದ್ದೆ ಬರೋಲ್ಲ
ನಿದ್ದೆ ಕೊಡದ ಕನಸುಗಳೂ ಆ....  
ಕಾಡೋ ಮನದ ಬಯಕೆಗಳೂ...ಆ...ಮಾತೇ ಕೇಳೋಲ್ಲ...
 
|| ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...
ದಿಂಬು ಹಾಸಿಗೆ ಇದ್ದರೂ 
ಮಲಗಿದ್ದರೂ ನಿದ್ದೆ ಬರೋಲ್ಲ
ನಿದ್ದೆ ಕೊಡದ ಕನಸುಗಳು  
ಕಾಡೋ ಮನದ ಬಯಕೆಗಳೂ...ಮಾತೇ ಕೇಳೋಲ್ಲ...
 
ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...||
                                                
          
                                             
                                                                                                                                    
                                                                                                                                                                        
                                                            
ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...
ದಿಂಬು ಹಾಸಿಗೆ ಇದ್ದರೂ 
ಮಲಗಿದ್ದರೂ ನಿದ್ದೆ ಬರೋಲ್ಲ
ನಿದ್ದೆ ಕೊಡದ ಕನಸುಗಳು  
ಕಾಡೋ ಮನದ ಬಯಕೆಗಳೂ...ಮಾತೇ ಕೇಳೋಲ್ಲ...
|| ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...||
 
ಹೂವಾಗಿ ದುಂಬಿಯ ಜೊತೆಗೆ ತೂಗಾಡುವಾಸೆ
ತಾನಾಗಿ ಸುರಿವ ಮಳೆಗೆ  ಮೈ ನೀಡುವಾಸೆ
ಏನಿದು ಎಕಿದು ನರಗಳಲಿ ಆ.. ವೇಗ
ಮಿಡಿದೇ ಹೃದಯವು ಯೌವನದ ಈ ರಾಗ
ನೆರೆ ಬಂದ ನೀರಿನಂತೆ 
ಕಾರಂಜಿ ದೀಪದಂತೆ  ಆಸೆ ಉಕ್ಕಿದೇ
|| ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...
ದಿಂಬು ಹಾಸಿಗೆ ಇದ್ದರೂ 
ಮಲಗಿದ್ದರೂ ನಿದ್ದೆ ಬರೋಲ್ಲ
ನಿದ್ದೆ ಕೊಡದ ಕನಸುಗಳು  
ಕಾಡೋ ಮನದ ಬಯಕೆಗಳೂ...ಮಾತೇ ಕೇಳೋಲ್ಲ...||
 
ನೂರಾರು ಹೂವಿನ ಬಾಣ ಬಂದೆರಗಿದೆ 
ಸಾವಿರದ ಮಿಂಚಿನ ನೋವ ತಾ ತಂದಿದೇ 
ಇಬ್ಬರೂ ಸೇರದೇ ಹೋಗದು ಈ ತಾಪ 
ಮನ್ಮಥ ನೀಡಿದ ಪ್ರೇಮಿಗಳಿಗೆ ಶಾಪ 
ಇದು ಎಂಥ ಮೋಹ ಕಾಣೇ 
ಹೊಸದೆನಗೆ ಪ್ರೇಮದಾಣೆ ತಾಳಲಾರೆ ನಾ... 
 
ಪ್ರಾಯ ಬಂದರೇ ಯಾಕೋ ...
ಆ  ಅದು ಯಾಕೋ ಹೊತ್ತೇ ಹೋಗೋಲ್ಲಾ...
ದಿಂಬು ಹಾಸಿಗೆ ಇದ್ದರೂ...   
ಮಲಗಿದ್ದರೂ....  ನಿದ್ದೆ ಬರೋಲ್ಲ
ನಿದ್ದೆ ಕೊಡದ ಕನಸುಗಳೂ ಆ....  
ಕಾಡೋ ಮನದ ಬಯಕೆಗಳೂ...ಆ...ಮಾತೇ ಕೇಳೋಲ್ಲ...
 
|| ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...
ದಿಂಬು ಹಾಸಿಗೆ ಇದ್ದರೂ 
ಮಲಗಿದ್ದರೂ ನಿದ್ದೆ ಬರೋಲ್ಲ
ನಿದ್ದೆ ಕೊಡದ ಕನಸುಗಳು  
ಕಾಡೋ ಮನದ ಬಯಕೆಗಳೂ...ಮಾತೇ ಕೇಳೋಲ್ಲ...
 
ಪ್ರಾಯ ಬಂದರೇ ಯಾಕೋ 
ಅದು ಯಾಕೋ ಹೊತ್ತೇ ಹೋಗೋಲ್ಲಾ...||