ಆ... ಆ... ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ
ನನ್ನ ಜೀವ ಕ್ಷಣವೂ ನಿಲ್ಲದೂ
ನನ್ನ ಹಾಡು ಇನ್ನು ಕೇಳದು
ನನ್ನ ಜೀವ ಕ್ಷಣವೂ ನಿಲ್ಲದೂ
ನನ್ನ ಹಾಡು ಇನ್ನು ಕೇಳದು
ಎಲ್ಲಿ ನೀನು ಅಲ್ಲೇ ನಾನು
ಇನ್ನು ಇಲ್ಲಿ ನಾನು ನಿಲ್ಲೆನು
|| ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ ಆ ಆ ಆ …||
ವೀಣೆ ತಂತಿಯನು ಬೆರಳು
ಮುಟ್ಟಿದರೇ ಸ್ವರವೂ ಬರುವುದೇನು…
ಯಾರು ಕೊಳಲಿನಲಿ ಉಸಿರ
ತುಂಬಿದಿರೆನಾದ ತರುವುದೇನು
ತನುವಲ್ಲಿ ನೀನು ಉಸಿರಾದರೇ
ಉಸಿರಾದ ನೀನೇ ದೂರಾದರೆ
ಕಣ್ಣು ಕಾಣುವುದೆ ನಿಲ್ಲಲ್ಲಾಗುವುದೇ
ನುಡಿಯೇ ನನ್ನ ಸಿರಿಯೇ
ನಿನ್ನ ನೋಡದಿರೇ ಜೀವ ನಿಲ್ಲುವುದೇ
ಚೆಲುವೆ ಒಲವೇ ನುಡಿಯೇ
ಜೇನಾದ ಮನಸಿಂದು
ಕಲ್ಲಾಯಿತೋ ವಿಷವಾಯಿತೋ
ಜೇನಾದ ಮನಸಿಂದು
ಕಲ್ಲಾಯಿತೋ ವಿಷವಾಯಿತೋ
ಸ್ನೇಹ ತೋರಿದೆ ಪ್ರೇಮವ ತುಂಬಿದೆ
ಆಸೆಯ ತೋರುತ ಕಣ್ಮರೆಯಾದೆಯಾ
|| ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ ಆ ಆ ಆ …||
ಆ... ಆ... ತಾನ ತನ್ನಾ ತಹನ ತಹನ ತಾನನನ ತಾನ
ಪ್ರೀತಿ ದೇವತೆಯೆ ಪ್ರೇಮ
ಮೂರುತಿಯೆ ಮರೆಯಲಾರೆ ನಿನ್ನ
ನನ್ನ ಮನಸಿನಲಿ ನನ್ನ ಹೃದಯದಲ್ಲಿ
ಬೆರೆತು ಹೋದ ನಿನ್ನ
ಬದುಕಲ್ಲಿ ತಂದೆ ಹೊಸ ಸ್ಫೂರ್ತಿಯಾ
ನಿನ್ನಿಂದ ಕಂಡೆ ಹೊಸ ಶಾಂತಿಯಾ
ನನ್ನ ಕಂಬನಿಯ ಹನಿಯು ಬರೆಯುವುದು
ನಮ್ಮ ಪ್ರಣಯ ಕಥೆಯಾ
ನನ್ನ ಸಾವಿನಲಿ ಇನ್ನೂ ಮರೆಯುವೆನು
ಬಾಳು ತಂದ ವ್ಯಥೆಯಾ
ವಿಧಿರಾಯ ದಯೆ ತೋರು ಸಾಕಿನ್ನು ಕಣ್ಣೀರು
ವಿಧಿರಾಯ ದಯೆ ತೋರು ಸಾಕಿನ್ನು ಕಣ್ಣೀರು
ಮಾಡಿದ ಪಾಪವ ನೀಡಿದ ಶಾಪವ
ಕಾರಣ ಕಾಣೆನು ಮನ್ನಿಸು ನನ್ನನು
|| ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ
ನನ್ನ ಜೀವ ಕ್ಷಣವೂ ನಿಲ್ಲದೂ
ನನ್ನ ಹಾಡು ಇನ್ನು ಕೇಳದು
ನನ್ನ ಜೀವ ಕ್ಷಣವೂ ನಿಲ್ಲದೂ
ನನ್ನ ಹಾಡು ಇನ್ನು ಕೇಳದು
ಎಲ್ಲಿ ನೀನು ಅಲ್ಲೇ ನಾನು
ಇನ್ನು ಇಲ್ಲಿ ನಾನು ನಿಲ್ಲೆನು
ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ..||
ಆ... ಆ... ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ
ನನ್ನ ಜೀವ ಕ್ಷಣವೂ ನಿಲ್ಲದೂ
ನನ್ನ ಹಾಡು ಇನ್ನು ಕೇಳದು
ನನ್ನ ಜೀವ ಕ್ಷಣವೂ ನಿಲ್ಲದೂ
ನನ್ನ ಹಾಡು ಇನ್ನು ಕೇಳದು
ಎಲ್ಲಿ ನೀನು ಅಲ್ಲೇ ನಾನು
ಇನ್ನು ಇಲ್ಲಿ ನಾನು ನಿಲ್ಲೆನು
|| ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ ಆ ಆ ಆ …||
ವೀಣೆ ತಂತಿಯನು ಬೆರಳು
ಮುಟ್ಟಿದರೇ ಸ್ವರವೂ ಬರುವುದೇನು…
ಯಾರು ಕೊಳಲಿನಲಿ ಉಸಿರ
ತುಂಬಿದಿರೆನಾದ ತರುವುದೇನು
ತನುವಲ್ಲಿ ನೀನು ಉಸಿರಾದರೇ
ಉಸಿರಾದ ನೀನೇ ದೂರಾದರೆ
ಕಣ್ಣು ಕಾಣುವುದೆ ನಿಲ್ಲಲ್ಲಾಗುವುದೇ
ನುಡಿಯೇ ನನ್ನ ಸಿರಿಯೇ
ನಿನ್ನ ನೋಡದಿರೇ ಜೀವ ನಿಲ್ಲುವುದೇ
ಚೆಲುವೆ ಒಲವೇ ನುಡಿಯೇ
ಜೇನಾದ ಮನಸಿಂದು
ಕಲ್ಲಾಯಿತೋ ವಿಷವಾಯಿತೋ
ಜೇನಾದ ಮನಸಿಂದು
ಕಲ್ಲಾಯಿತೋ ವಿಷವಾಯಿತೋ
ಸ್ನೇಹ ತೋರಿದೆ ಪ್ರೇಮವ ತುಂಬಿದೆ
ಆಸೆಯ ತೋರುತ ಕಣ್ಮರೆಯಾದೆಯಾ
|| ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ ಆ ಆ ಆ …||
ಆ... ಆ... ತಾನ ತನ್ನಾ ತಹನ ತಹನ ತಾನನನ ತಾನ
ಪ್ರೀತಿ ದೇವತೆಯೆ ಪ್ರೇಮ
ಮೂರುತಿಯೆ ಮರೆಯಲಾರೆ ನಿನ್ನ
ನನ್ನ ಮನಸಿನಲಿ ನನ್ನ ಹೃದಯದಲ್ಲಿ
ಬೆರೆತು ಹೋದ ನಿನ್ನ
ಬದುಕಲ್ಲಿ ತಂದೆ ಹೊಸ ಸ್ಫೂರ್ತಿಯಾ
ನಿನ್ನಿಂದ ಕಂಡೆ ಹೊಸ ಶಾಂತಿಯಾ
ನನ್ನ ಕಂಬನಿಯ ಹನಿಯು ಬರೆಯುವುದು
ನಮ್ಮ ಪ್ರಣಯ ಕಥೆಯಾ
ನನ್ನ ಸಾವಿನಲಿ ಇನ್ನೂ ಮರೆಯುವೆನು
ಬಾಳು ತಂದ ವ್ಯಥೆಯಾ
ವಿಧಿರಾಯ ದಯೆ ತೋರು ಸಾಕಿನ್ನು ಕಣ್ಣೀರು
ವಿಧಿರಾಯ ದಯೆ ತೋರು ಸಾಕಿನ್ನು ಕಣ್ಣೀರು
ಮಾಡಿದ ಪಾಪವ ನೀಡಿದ ಶಾಪವ
ಕಾರಣ ಕಾಣೆನು ಮನ್ನಿಸು ನನ್ನನು
|| ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ
ನನ್ನ ಜೀವ ಕ್ಷಣವೂ ನಿಲ್ಲದೂ
ನನ್ನ ಹಾಡು ಇನ್ನು ಕೇಳದು
ನನ್ನ ಜೀವ ಕ್ಷಣವೂ ನಿಲ್ಲದೂ
ನನ್ನ ಹಾಡು ಇನ್ನು ಕೇಳದು
ಎಲ್ಲಿ ನೀನು ಅಲ್ಲೇ ನಾನು
ಇನ್ನು ಇಲ್ಲಿ ನಾನು ನಿಲ್ಲೆನು
ಈ ಕಾಲು ನೊಂದು ಕುಣಿಯದೆ ಸೋತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ..||
Ee Kaalu Nondu song lyrics from Kannada Movie Krishna Nee Kunidaga starring Vinod Raj, Sudharani, C R Simha, Lyrics penned by R N Jayagopal Sung by S P Balasubrahmanyam, Music Composed by Vijayanand, film is Directed by Dwarakish and film is released on 1989