ಆಆಆ.. ಆಆಆ... ಆಆಆ...
ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..
ಕುಣಿದು
ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..
ಪ್ರಮಥಗಣ ನಡುನಡುಗೆ
ಗಗನವಿದು ಗುಡುಗುಡುಗೆ
ಸಾಗರದ ಅಲೆ ಉಕ್ಕಿ ಬರಲು
ಪ್ರಮಥಗಣ ನಡುನಡುಗೆ
ಗಗನವಿದು ಗುಡುಗುಡುಗೆ
ಸಾಗರದ ಅಲೆ ಉಕ್ಕಿ ಬರಲು
||ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..||
ಆಆಆ.. ಆಆಆ... ಆಆಆ...
ಈ ರೋಷವೇಕೆ ತಾಳೆ ಶಾಂತಿಯ
ಈ ಗೌರಿಯ ಮಾತನ್ನು ಕೇಳೂ .. (ಆಆ )
ಈ ರುದ್ರರೂಪ ತೊರೆ ಈಗಲೇ
ನೀ ಸೌಮ್ಯನಾಗು ಕೃಪಾಳೂ .. (ಆಆ )
ಪಾರ್ವತಿ ಹೃದಯ ರಾಜೇಶ್ವರ
ನೀ ಪ್ರೇಮ ಮಳೆ ಚೆಲ್ಲು ಬಾ .. (ಆಆ )
ತಾರುಣ್ಯ ಮೂರ್ತಿ ಗಂಗಾಧರ
ನಗೆ ಗಂಗೇ ನೀ ಹರಿಸು ಬಾ .. .. (ಆಆ )
ಡಿಂಡಿಮವು ಮೊಳಗಿರಲಿ ನಟರಾಜ ಕುಣಿಯೇ..
ಸೃಷ್ಟಿಸ್ಥಿತಿ ಲಯ ಕಾರ್ಯ ಸ್ಥಬ್ಧತೆಯ ಪಡೆಯೇ
ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..
ಪ್ರಳಯವಿದೊ (ಆಆಆ) ಅಂತ್ಯವಿದೊ (ಆಆಆ)
ಮೈಮರೆತು ಕುಣಿಯುತಿಹ ಪರಶಿವನ ಸರಸವಿದು
||ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..
ಪ್ರಮಥಗಣ ನಡುನಡುಗೆ
ಗಗನವಿದು ಗುಡುಗುಡುಗೆ
ಸಾಗರದ ಅಲೆ ಉಕ್ಕಿ ಬರಲು||
ನೀನೊಮ್ಮೆ ನಗಲು ಜಗ ನಲಿವುದೂ
ಎಲ್ಲೆಲ್ಲೂ ಸಂತೋಷ ತುಂಬಿ
ಹರ ನಿನ್ನ ಒಲುಮೆ ವರಕ್ಕಾಗಿಯೇ
ಕಾದಿಹುದು ನಿನ್ನನ್ನೇ ನಂಬಿ
ಓ ಭಸ್ಮಧಾರಿ ಚಾರ್ಮಾಂಭರ
ತ್ರಿಪುರಾರೀ ನೀ ನೊಲಿದು ಬಾ
ಕೈಲಾಸ ಪತಿಯೇ ಪರಮೇಶ್ವರ
ಮೂಜಗವ ಕಾಪಾಡು ಬಾ
ಕಾಮನನು ಗೆಲಿದವನ ಪೂಜೆಯಲಿ ಗೆಲಿದೆ
ಮೂಜಗದ ಪಾರ್ಥನೆಗೇ ನಾನಿಂದಸು ಒಲಿದೆ
ಕಾಮನನು ಗೆಲಿದವನ ಪೂಜೆಯಲಿ ಗೆಲಿದೆ
ಮೂಜಗದ ಪಾರ್ಥನೆಗೇ ನಾನಿಂದಸು ಒಲಿದೆ
ಶಕ್ತಿಯು ನೀ ಪರಶಿವನ ದೇಹದಲಿ ಅರ್ಧವನು
ನಾ ನಿನಗೆ ತಂದಿರುವೇ ..
ಢಮ ಢಮರು ಢಮ ಢಮರು
ಶಿವ ಕುಣಿಯೆ ಶಾಂತಿಯಲಿ
ಮೂಜಗವೂ ಆಡುತಿರೆ ಜೊತೆಗೆ
ಕುಣಿದು
ಢಮ ಢಮರು ಢಮ ಢಮರು
ಶಿವ ಕುಣಿಯೆ ಶಾಂತಿಯಲಿ
ಮೂಜಗವೂ ಆಡುತಿರೆ ಜೊತೆಗೆ
ಪ್ರಮಥಗಣ ಹಾಡಿರಲು
ಗಗನವದು ಮಳೆಗರೆಯೆ
ಭೂಮಿಯದು ಸಂತಸದಿ ನಲಿಯೇ
ಪ್ರಮಥಗಣ ಹಾಡಿರಲು
ಗಗನವದು ಮಳೆಗರೆಯೆ
ಭೂಮಿಯದು ಸಂತಸದಿ ನಲಿಯೇ
ಢಮ ಢಮರು ಢಮ ಢಮರು
ಶಿವ ಕುಣಿಯೆ ಶಾಂತಿಯಲಿ
ಮೂಜಗವೂ ಆಡುತಿರೆ ಜೊತೆಗೆ
ಆಆಆ.. ಆಆಆ... ಆಆಆ...
ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..
ಕುಣಿದು
ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..
ಪ್ರಮಥಗಣ ನಡುನಡುಗೆ
ಗಗನವಿದು ಗುಡುಗುಡುಗೆ
ಸಾಗರದ ಅಲೆ ಉಕ್ಕಿ ಬರಲು
ಪ್ರಮಥಗಣ ನಡುನಡುಗೆ
ಗಗನವಿದು ಗುಡುಗುಡುಗೆ
ಸಾಗರದ ಅಲೆ ಉಕ್ಕಿ ಬರಲು
||ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..||
ಆಆಆ.. ಆಆಆ... ಆಆಆ...
ಈ ರೋಷವೇಕೆ ತಾಳೆ ಶಾಂತಿಯ
ಈ ಗೌರಿಯ ಮಾತನ್ನು ಕೇಳೂ .. (ಆಆ )
ಈ ರುದ್ರರೂಪ ತೊರೆ ಈಗಲೇ
ನೀ ಸೌಮ್ಯನಾಗು ಕೃಪಾಳೂ .. (ಆಆ )
ಪಾರ್ವತಿ ಹೃದಯ ರಾಜೇಶ್ವರ
ನೀ ಪ್ರೇಮ ಮಳೆ ಚೆಲ್ಲು ಬಾ .. (ಆಆ )
ತಾರುಣ್ಯ ಮೂರ್ತಿ ಗಂಗಾಧರ
ನಗೆ ಗಂಗೇ ನೀ ಹರಿಸು ಬಾ .. .. (ಆಆ )
ಡಿಂಡಿಮವು ಮೊಳಗಿರಲಿ ನಟರಾಜ ಕುಣಿಯೇ..
ಸೃಷ್ಟಿಸ್ಥಿತಿ ಲಯ ಕಾರ್ಯ ಸ್ಥಬ್ಧತೆಯ ಪಡೆಯೇ
ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..
ಪ್ರಳಯವಿದೊ (ಆಆಆ) ಅಂತ್ಯವಿದೊ (ಆಆಆ)
ಮೈಮರೆತು ಕುಣಿಯುತಿಹ ಪರಶಿವನ ಸರಸವಿದು
||ಢಮ ಢಮರು ಢಮ ಢಮರು
ಶಿವನಾಡಿ ತಾಂಡವವ ಮೂಜಗವೂ
ಕಂಪಿಸಿತು ಭಯದೇ..
ಪ್ರಮಥಗಣ ನಡುನಡುಗೆ
ಗಗನವಿದು ಗುಡುಗುಡುಗೆ
ಸಾಗರದ ಅಲೆ ಉಕ್ಕಿ ಬರಲು||
ನೀನೊಮ್ಮೆ ನಗಲು ಜಗ ನಲಿವುದೂ
ಎಲ್ಲೆಲ್ಲೂ ಸಂತೋಷ ತುಂಬಿ
ಹರ ನಿನ್ನ ಒಲುಮೆ ವರಕ್ಕಾಗಿಯೇ
ಕಾದಿಹುದು ನಿನ್ನನ್ನೇ ನಂಬಿ
ಓ ಭಸ್ಮಧಾರಿ ಚಾರ್ಮಾಂಭರ
ತ್ರಿಪುರಾರೀ ನೀ ನೊಲಿದು ಬಾ
ಕೈಲಾಸ ಪತಿಯೇ ಪರಮೇಶ್ವರ
ಮೂಜಗವ ಕಾಪಾಡು ಬಾ
ಕಾಮನನು ಗೆಲಿದವನ ಪೂಜೆಯಲಿ ಗೆಲಿದೆ
ಮೂಜಗದ ಪಾರ್ಥನೆಗೇ ನಾನಿಂದಸು ಒಲಿದೆ
ಕಾಮನನು ಗೆಲಿದವನ ಪೂಜೆಯಲಿ ಗೆಲಿದೆ
ಮೂಜಗದ ಪಾರ್ಥನೆಗೇ ನಾನಿಂದಸು ಒಲಿದೆ
ಶಕ್ತಿಯು ನೀ ಪರಶಿವನ ದೇಹದಲಿ ಅರ್ಧವನು
ನಾ ನಿನಗೆ ತಂದಿರುವೇ ..
ಢಮ ಢಮರು ಢಮ ಢಮರು
ಶಿವ ಕುಣಿಯೆ ಶಾಂತಿಯಲಿ
ಮೂಜಗವೂ ಆಡುತಿರೆ ಜೊತೆಗೆ
ಕುಣಿದು
ಢಮ ಢಮರು ಢಮ ಢಮರು
ಶಿವ ಕುಣಿಯೆ ಶಾಂತಿಯಲಿ
ಮೂಜಗವೂ ಆಡುತಿರೆ ಜೊತೆಗೆ
ಪ್ರಮಥಗಣ ಹಾಡಿರಲು
ಗಗನವದು ಮಳೆಗರೆಯೆ
ಭೂಮಿಯದು ಸಂತಸದಿ ನಲಿಯೇ
ಪ್ರಮಥಗಣ ಹಾಡಿರಲು
ಗಗನವದು ಮಳೆಗರೆಯೆ
ಭೂಮಿಯದು ಸಂತಸದಿ ನಲಿಯೇ
ಢಮ ಢಮರು ಢಮ ಢಮರು
ಶಿವ ಕುಣಿಯೆ ಶಾಂತಿಯಲಿ
ಮೂಜಗವೂ ಆಡುತಿರೆ ಜೊತೆಗೆ