ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು….
ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು….
ಕಣ್ಣೀರು ಹೋಗಿ ಪನ್ನೀರು ಬಂತು
ಕಣ್ಣೀರು ಹೋಗಿ ಪನ್ನೀರು ಬಂತು
ಒಡಲಲಿ ತಂತು ಮಿಂಚು….
ಕೃಷ್ಣ…..ಆಆಆಆ
ಕೃಷ್ಣ ನೀ ಕುಣಿದಾಗ
ಕೃಷ್ಣ ನೀ ಕುಣಿದಾಗ
ಆಆಆಆಆಆಆಆ
ನೀನಿರುವಲ್ಲೆ ನಿಜ ಬೃಂದಾವನ
ನೀ ಆಡೊ ಮಾತೆ ಸವಿವೇಣುಗಾನ
ನಿನ್ನಯ ಮನಸು ಕೆನೆ ಹಾಲಿನಂತೆ
ನೀ ನಗುವಾಗ ಸಿಹಿ ಜೇನಿನಂತೆ
ಒಲಿದೆ ಸೆಳೆದೆ ನಿನ ನಾಟ್ಯದಲ್ಲಿ
ಕಲಿತೆ ಬೆರೆತೆ ನಿನ ತಾಳದಲ್ಲಿ
ಜೀವನ ಹಾಡಾಯಿತು…
ಕೃಷ್ಣ…..ಆಆಆಆ
ಕೃಷ್ಣ ನೀ ಕುಣಿದಾಗ
ಕೃಷ್ಣ ನೀ ಕುಣಿದಾಗ
||ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು…..||
ಆ ನಿನ್ನ ಕೊಳಲು ನಾನಾಗಲೇನು
ಆ ಕಾಲಗೆಜ್ಜೆ ಇಂಪಾಗಲೇನು
ನೀನಾಡುವಾಗ ನಾ ಹಾಡುವಾಸೆ
ಮೈಯನ್ನು ಮರೆತು ತೇಲಾಡುವಾಸೆ
ಮನಸ್ಸು ಮನಸ್ಸು ಒಂದಾದಾಗ
ಒಲವು ಚಿಗುರಿ ಹಸಿರಾದಾಗ
ನನ್ನೆದೆ ತೂಗಾಡಿತು…
ಕೃಷ್ಣ…..ಆಆಆಆ
ಕೃಷ್ಣ ನೀ ಕುಣಿದಾಗ
ಕೃಷ್ಣ ನೀ ಕುಣಿದಾಗ
|| ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು….
ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು….
ಕಣ್ಣೀರು ಹೋಗಿ ಪನ್ನೀರು ಬಂತು
ಕಣ್ಣೀರು ಹೋಗಿ ಪನ್ನೀರು ಬಂತು
ಒಡಲಲಿ ತಂತು ಮಿಂಚು….
ಕೃಷ್ಣ…..ಆಆಆಆ
ಕೃಷ್ಣ ನೀ ಕುಣಿದಾಗ
ಕೃಷ್ಣ ನೀ ಕುಣಿದಾಗ||
ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು….
ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು….
ಕಣ್ಣೀರು ಹೋಗಿ ಪನ್ನೀರು ಬಂತು
ಕಣ್ಣೀರು ಹೋಗಿ ಪನ್ನೀರು ಬಂತು
ಒಡಲಲಿ ತಂತು ಮಿಂಚು….
ಕೃಷ್ಣ…..ಆಆಆಆ
ಕೃಷ್ಣ ನೀ ಕುಣಿದಾಗ
ಕೃಷ್ಣ ನೀ ಕುಣಿದಾಗ
ಆಆಆಆಆಆಆಆ
ನೀನಿರುವಲ್ಲೆ ನಿಜ ಬೃಂದಾವನ
ನೀ ಆಡೊ ಮಾತೆ ಸವಿವೇಣುಗಾನ
ನಿನ್ನಯ ಮನಸು ಕೆನೆ ಹಾಲಿನಂತೆ
ನೀ ನಗುವಾಗ ಸಿಹಿ ಜೇನಿನಂತೆ
ಒಲಿದೆ ಸೆಳೆದೆ ನಿನ ನಾಟ್ಯದಲ್ಲಿ
ಕಲಿತೆ ಬೆರೆತೆ ನಿನ ತಾಳದಲ್ಲಿ
ಜೀವನ ಹಾಡಾಯಿತು…
ಕೃಷ್ಣ…..ಆಆಆಆ
ಕೃಷ್ಣ ನೀ ಕುಣಿದಾಗ
ಕೃಷ್ಣ ನೀ ಕುಣಿದಾಗ
||ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು…..||
ಆ ನಿನ್ನ ಕೊಳಲು ನಾನಾಗಲೇನು
ಆ ಕಾಲಗೆಜ್ಜೆ ಇಂಪಾಗಲೇನು
ನೀನಾಡುವಾಗ ನಾ ಹಾಡುವಾಸೆ
ಮೈಯನ್ನು ಮರೆತು ತೇಲಾಡುವಾಸೆ
ಮನಸ್ಸು ಮನಸ್ಸು ಒಂದಾದಾಗ
ಒಲವು ಚಿಗುರಿ ಹಸಿರಾದಾಗ
ನನ್ನೆದೆ ತೂಗಾಡಿತು…
ಕೃಷ್ಣ…..ಆಆಆಆ
ಕೃಷ್ಣ ನೀ ಕುಣಿದಾಗ
ಕೃಷ್ಣ ನೀ ಕುಣಿದಾಗ
|| ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು….
ಈ ರಾಧೆ ಜೀವ ಕುಣಿದಾಡಿತೀಗ
ನಿನ್ನಲ್ಲಿ ಒಂದಾಯಿತು….
ಕಣ್ಣೀರು ಹೋಗಿ ಪನ್ನೀರು ಬಂತು
ಕಣ್ಣೀರು ಹೋಗಿ ಪನ್ನೀರು ಬಂತು
ಒಡಲಲಿ ತಂತು ಮಿಂಚು….
ಕೃಷ್ಣ…..ಆಆಆಆ
ಕೃಷ್ಣ ನೀ ಕುಣಿದಾಗ
ಕೃಷ್ಣ ನೀ ಕುಣಿದಾಗ||
Ee Radhe Jeeva song lyrics from Kannada Movie Krishna Nee Kunidaga starring Vinod Raj, Sudharani, C R Simha, Lyrics penned by R N Jayagopal Sung by Chithra, Music Composed by Vijayanand, film is Directed by Dwarakish and film is released on 1989