Minchanthe Bande Manadalli Ninde Lyrics

ಮಿಂಚಂತೆ ಬಂದೆ ಮನದಲ್ಲಿ ನಿಂದೆ Lyrics

in Krishna Nee Kunidaga

in ಕೃಷ್ಣ ನೀ ಕುಣಿದಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ... ಹೇ... ಹೇ... ಹೇ... ಹೇ... ಹೇ...
ಆ ಆ ಆ ಆ…ಆ ಆ ಆ ಆ …ಆ ಆ ಆ ….

ಮಿಂಚಂತೆ ಬಂದೆ ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ ರಾಧಾ....
ರಾಧಾ ನೀ ಬಂದಾಗ... ಆ..ಆ...ಆ..
ರಾಧಾ ನೀ ಬಂದಾಗ...
ಈ ಜೀವ ತೇಲಿ ಸಂತೋಷದಲ್ಲಿ 
ಹಾರಾದಿತಿಂದು ಬಾನಲಿ.. ರಾಧಾ...
ರಾಧಾ ನೀ ಬಂದಾಗ...
ರಾಧಾ ನೀ ಬಂದಾಗ.. ಆಆಆ... ಆಆಆ...
 
ಕುಣಿವಂಥ ಲಯಕೆ ಸ್ವರ ಸೇರಿತೀಗ 
ಮುಳ್ಳಾದ ದಾರಿ ಹೂವಾಯಿತೀಗ
ಬರಡಾದ ಬದುಕು ಚಿಗುರಾಯಿತೀಗ 
ನೀ ತಂದೆ ಮನದೇ ಹಿತವಾದ ರಾಗ
ಯಾವ ಮಂತ್ರವಿದೋ... ಇನ್ಯಾವ ಮೋಡಿ ಇದೋ
ಏಳು ಜನ್ಮಗಳ... ನಿಜ ಸತ್ಯ ಬಂದವಿದೋ
ಬಂದಾಗ ಬಳಿ ನಿಂದಾಗ ಕುಣಿವೆ ನಲಿವೆ
ನಗುವೇ ಜಗವ ಮರೆವೇ ...

|| ಮಿಂಚಂತೆ ಬಂದೆ ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ ರಾಧಾ....
ರಾಧಾ ನೀ ಬಂದಾಗ... ಆ..ಆ...ಆ..
ರಾಧಾ ನೀ ಬಂದಾಗ...||

ನೀ ದೂರ ಹೋಗೆ ಇದು ಏನು ಬೇಗೆ
ನನಗಾದುದಿಲ್ಲಾ ಹಿಂದೆಂದೂ ಹೀಗೆ
ಒಡಲೊಂದು  ಆಸೆ ಕಡಲಾಯಿತು ಈಗ
ಆ ಕಣ್ಣ ನೋಟ ಎದೆ ನಾಟಿದಾಗ
ಪ್ರೀತಿ ಏನಲೋ ಇದು ಸ್ನೇಹ ಸುಧೆ ಹೊನಲು
ತಾರುಣ್ಯ ಸೆಳೆತ ತಂಡ ಸುಖ ಭಾವನೆ ಎನಲು
ಬಂದಾಗ ಬಳಿ ನಿಂದಾಗ ಕುಣಿವೆ
ನಲಿವೆ ನಗುವೇ ಜಗವ ಮರೆವೇ...

|| ಮಿಂಚಂತೆ ಬಂದೆ ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ ರಾಧಾ... ಆ..ಆ...ಆ..
ರಾಧಾ ನೀ ಬಂದಾಗ... ಆ..ಆ...ಆ..||

 

ಹೇ... ಹೇ... ಹೇ... ಹೇ... ಹೇ... ಹೇ...
ಆ ಆ ಆ ಆ…ಆ ಆ ಆ ಆ …ಆ ಆ ಆ ….

ಮಿಂಚಂತೆ ಬಂದೆ ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ ರಾಧಾ....
ರಾಧಾ ನೀ ಬಂದಾಗ... ಆ..ಆ...ಆ..
ರಾಧಾ ನೀ ಬಂದಾಗ...
ಈ ಜೀವ ತೇಲಿ ಸಂತೋಷದಲ್ಲಿ 
ಹಾರಾದಿತಿಂದು ಬಾನಲಿ.. ರಾಧಾ...
ರಾಧಾ ನೀ ಬಂದಾಗ...
ರಾಧಾ ನೀ ಬಂದಾಗ.. ಆಆಆ... ಆಆಆ...
 
ಕುಣಿವಂಥ ಲಯಕೆ ಸ್ವರ ಸೇರಿತೀಗ 
ಮುಳ್ಳಾದ ದಾರಿ ಹೂವಾಯಿತೀಗ
ಬರಡಾದ ಬದುಕು ಚಿಗುರಾಯಿತೀಗ 
ನೀ ತಂದೆ ಮನದೇ ಹಿತವಾದ ರಾಗ
ಯಾವ ಮಂತ್ರವಿದೋ... ಇನ್ಯಾವ ಮೋಡಿ ಇದೋ
ಏಳು ಜನ್ಮಗಳ... ನಿಜ ಸತ್ಯ ಬಂದವಿದೋ
ಬಂದಾಗ ಬಳಿ ನಿಂದಾಗ ಕುಣಿವೆ ನಲಿವೆ
ನಗುವೇ ಜಗವ ಮರೆವೇ ...

|| ಮಿಂಚಂತೆ ಬಂದೆ ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ ರಾಧಾ....
ರಾಧಾ ನೀ ಬಂದಾಗ... ಆ..ಆ...ಆ..
ರಾಧಾ ನೀ ಬಂದಾಗ...||

ನೀ ದೂರ ಹೋಗೆ ಇದು ಏನು ಬೇಗೆ
ನನಗಾದುದಿಲ್ಲಾ ಹಿಂದೆಂದೂ ಹೀಗೆ
ಒಡಲೊಂದು  ಆಸೆ ಕಡಲಾಯಿತು ಈಗ
ಆ ಕಣ್ಣ ನೋಟ ಎದೆ ನಾಟಿದಾಗ
ಪ್ರೀತಿ ಏನಲೋ ಇದು ಸ್ನೇಹ ಸುಧೆ ಹೊನಲು
ತಾರುಣ್ಯ ಸೆಳೆತ ತಂಡ ಸುಖ ಭಾವನೆ ಎನಲು
ಬಂದಾಗ ಬಳಿ ನಿಂದಾಗ ಕುಣಿವೆ
ನಲಿವೆ ನಗುವೇ ಜಗವ ಮರೆವೇ...

|| ಮಿಂಚಂತೆ ಬಂದೆ ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ ರಾಧಾ... ಆ..ಆ...ಆ..
ರಾಧಾ ನೀ ಬಂದಾಗ... ಆ..ಆ...ಆ..||

 

Minchanthe Bande Manadalli Ninde song lyrics from Kannada Movie Krishna Nee Kunidaga starring Vinod Raj, Sudharani, C R Simha, Lyrics penned by R N Jayagopal Sung by S P Balasubrahmanyam, Music Composed by Vijayanand, film is Directed by Dwarakish and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ