LYRIC

Song Details Page after Lyrice

ಧಾ.. ಧಾ.. ಧಾ .. ಧಾ.. ಧಾಧಾಧಾಧಾ..
ಧಾಘಡ್ ಧಾಘಡ್  ಧಾಘಡ್  ಧಾಘಡ್  ಧೀತ್
ನಗಿಣ ಧಿಥ್ ನಗಿಣ ಧಿಥ್ ನಗಿಣ ನಗಿಣ
ಝಣ್ ಝಣ್ ಝಣಣಣಣಣ ಧಿದ್ ನಾಗಿನ್ 
ಧಿಥ್ ನಗಿಣ ಧಿಥ್ ನಗಿಣ ನಗಿಣ
ಝಣ್ ಝಣ್ ಝಣಣಣಣಣ ಧಿದ್ ನಾಗಿನ್ 

ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ ..
ತಕಧಿಮಿ ತಕಿಟ ತಕಿಟ..  ತಕಧಿಮಿ ತಕಿಟ ತಕಿಟ.. 
ನಗುತಿಹ ಮುಖದ ಚೆಲುವು
ಮರೆಯದು ಮನಸ್ಸು ಕ್ಷಣವೂ ಎಲ್ಲಿರುವೇ ..
ಧಿನನನ ಧಿನನನ ಧಿನನನ ಧಿನನನ
ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ
 
ನೆಲೆಸಿದೆ ಎದೆಯಾಳದೆ ಕಣಕಣದೆ  
ಒಲವಿನ ಶೃತಿ ಮೀಟಿದೆ ನಗೆಯ ಸ್ವರದೆ..
ಕನಸಿನ ಕಥೆ ನೂರನು ನೀ ಬರೆದೆ
ಇರುಳಲಿ ಮರೆಯಾಗುತ ನನ್ನ ತೊರೆದೆ ..
ಹೃದಯವ ಸೀಳಿದೆಯ ಮಿಡಿಸಿದೆ ಕಂಬನಿಯ
ಪ್ರೀತಿಯ ಹೂವಿದನೂ ಮಣ್ಣಲ್ಲಿ ಹಾಕಿದೆಯ
ತಕಿಟ ತಕಿಟ ತಕಧಿಮಿ ತನ ತಕಜುಂ ತನ ತಕಜುಂ ತನ

||ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ ..
ತಕಧಿಮಿ ತಕಿಟ ತಕಿಟ..  ತಕಧಿಮಿ ತಕಿಟ ತಕಿಟ.. 
ನಗುತಿಹ ಮುಖದ ಚೆಲುವು
ಮರೆಯದು ಮನಸ್ಸು ಕ್ಷಣವೂ ಎಲ್ಲಿರುವೇ ..
ಧಿನನನ ಧಿನನನ ಧಿನನನ ಧಿನನನ||

||ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ||
 
ಆಆಆ... ಆಆಆ.... ಆಆಆ...
ಆಆಆ... ಆಆಆ.. ಆಆಆ... 
ಹೃದಯದ ವೇದನೆ ಕೇಳಿಸದೆ
ಎಲ್ಲಿಹೆ ಸಂಗಾತಿಯ ಬಳಿ ನೀ ಬರದೆ 
ಪ್ರೀತಿಯ ಮಾತೆಲ್ಲವೂ ಮರೆತಿಹುದೆ ..
ಜೀವನ ಬರಡಾಗಿದೆ ಜೊತೆ ನೀ ಇರದೆ.. 
ಕಂಗಳು ಬಾಡುತಿದೆ ದಾರಿಯು ಕಾಯುತಿದೆ 
ಕಾಲ್ಗಳು ಸೋಲುತಿದೆ ಹೆಜ್ಜೆಯು ನಿಲ್ಲುತಿದೆ 
ತಕಿಟ ತಕಿಟ ತಕಧಿಮಿ ತನ ತಕಜುಂ ತನ ತಕಜುಂ ತನ

||ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ ..

ಧಾ.. ಧಾ.. ಧಾ .. ಧಾ.. ಧಾಧಾಧಾಧಾ..
ಧಾಘಡ್ ಧಾಘಡ್  ಧಾಘಡ್  ಧಾಘಡ್  ಧೀತ್
ನಗಿಣ ಧಿಥ್ ನಗಿಣ ಧಿಥ್ ನಗಿಣ ನಗಿಣ
ಝಣ್ ಝಣ್ ಝಣಣಣಣಣ ಧಿದ್ ನಾಗಿನ್ 
ಧಿಥ್ ನಗಿಣ ಧಿಥ್ ನಗಿಣ ನಗಿಣ
ಝಣ್ ಝಣ್ ಝಣಣಣಣಣ ಧಿದ್ ನಾಗಿನ್ 

ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ ..
ತಕಧಿಮಿ ತಕಿಟ ತಕಿಟ..  ತಕಧಿಮಿ ತಕಿಟ ತಕಿಟ.. 
ನಗುತಿಹ ಮುಖದ ಚೆಲುವು
ಮರೆಯದು ಮನಸ್ಸು ಕ್ಷಣವೂ ಎಲ್ಲಿರುವೇ ..
ಧಿನನನ ಧಿನನನ ಧಿನನನ ಧಿನನನ
ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ
 
ನೆಲೆಸಿದೆ ಎದೆಯಾಳದೆ ಕಣಕಣದೆ  
ಒಲವಿನ ಶೃತಿ ಮೀಟಿದೆ ನಗೆಯ ಸ್ವರದೆ..
ಕನಸಿನ ಕಥೆ ನೂರನು ನೀ ಬರೆದೆ
ಇರುಳಲಿ ಮರೆಯಾಗುತ ನನ್ನ ತೊರೆದೆ ..
ಹೃದಯವ ಸೀಳಿದೆಯ ಮಿಡಿಸಿದೆ ಕಂಬನಿಯ
ಪ್ರೀತಿಯ ಹೂವಿದನೂ ಮಣ್ಣಲ್ಲಿ ಹಾಕಿದೆಯ
ತಕಿಟ ತಕಿಟ ತಕಧಿಮಿ ತನ ತಕಜುಂ ತನ ತಕಜುಂ ತನ

||ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ ..
ತಕಧಿಮಿ ತಕಿಟ ತಕಿಟ..  ತಕಧಿಮಿ ತಕಿಟ ತಕಿಟ.. 
ನಗುತಿಹ ಮುಖದ ಚೆಲುವು
ಮರೆಯದು ಮನಸ್ಸು ಕ್ಷಣವೂ ಎಲ್ಲಿರುವೇ ..
ಧಿನನನ ಧಿನನನ ಧಿನನನ ಧಿನನನ||

||ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ||
 
ಆಆಆ... ಆಆಆ.... ಆಆಆ...
ಆಆಆ... ಆಆಆ.. ಆಆಆ... 
ಹೃದಯದ ವೇದನೆ ಕೇಳಿಸದೆ
ಎಲ್ಲಿಹೆ ಸಂಗಾತಿಯ ಬಳಿ ನೀ ಬರದೆ 
ಪ್ರೀತಿಯ ಮಾತೆಲ್ಲವೂ ಮರೆತಿಹುದೆ ..
ಜೀವನ ಬರಡಾಗಿದೆ ಜೊತೆ ನೀ ಇರದೆ.. 
ಕಂಗಳು ಬಾಡುತಿದೆ ದಾರಿಯು ಕಾಯುತಿದೆ 
ಕಾಲ್ಗಳು ಸೋಲುತಿದೆ ಹೆಜ್ಜೆಯು ನಿಲ್ಲುತಿದೆ 
ತಕಿಟ ತಕಿಟ ತಕಧಿಮಿ ತನ ತಕಜುಂ ತನ ತಕಜುಂ ತನ

||ಧೀಮ್ ತನನನ... ಧೀಮ್ ತನನನ...
ಧೀಮ್ ತನನನ...ಧೀಮ್ ತನನನ...
ಧೀಮ್ ತನನನ...ತನನನ...ತನ
ಧೀಂತ ಧೀಂತ ಆಡೊ ನನ್ನ ಕಾಲಿಗೆ
ಸ್ಫೂರ್ತಿಯಾದ ನೀನು ಹೋದೆ ಎಲ್ಲಿಗೇ ..

Dhim Thana song lyrics from Kannada Movie Krishna Nee Kunidaga starring Vinod Raj, Sudharani, C R Simha, Lyrics penned by R N Jayagopal Sung by S P Balasubrahmanyam, Music Composed by Vijayanand, film is Directed by Dwarakish and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ