Phonammangu Simappangu Lyrics

ಫೋನಮ್ಮಂಗೂ ಸಿಮ್ ಪ್ಪಂಗೂ ‌ Lyrics

in Krishna Leela

in ಕೃಷ್ಣ ಲೀಲಾ

Video:
ಸಂಗೀತ ವೀಡಿಯೊ:

LYRIC

-
ಫೋನಮ್ಮಂಗೂ ಸಿಮ್ ಪ್ಪಂಗೂ ‌
ಹುಟ್ಟಿದ್ ಮಕ್ಳು ಇವ್ರೇನೆ ಕಾಮನ್ ಕೃಷ್ಣ ಲೀಲಾ
ಫೋನಮ್ಮಂಗೂ ಸಿಮ್ ಪ್ಪಂಗೂ ‌
ಹುಟ್ಟಿದ್ ಮಕ್ಳು ಇವ್ರೇನೆ ಕಾಮನ್ ಕೃಷ್ಣ ಲೀಲಾ
ಇವರಿಬ್ಬರು ರಿವರ್ಸ್ ಗೇರೂ ‌
ಜರ್ನಿ ಪೂರಾ ಬಲ್ ರಿಪೇರೂ
ಇವರ ಸ್ಟೋರಿ ಫುಲ್ಲೂ ಕಿರಿಕ್ಕೂ ರೀ
 
ಇವನೇ ರೀ ಕೃಷ್ಣ ರೀ 
ಇವಳೇ ರೀ ಲೀಲಾ ರೀ
 
ಕೃಷ್ಣಾಯ ವಾಸು ದೇವಾಯ
ದೇವಕಿ ನಂದನಯಾ  ಚ
ನಂದ ಗೋಪಾಲ ಕುಮಾರಾಯ
ಗೋವಿಂದಾಯ ನಮೋ ನಮಃ
 
ಲೋನ್ ಇದೆ ಲವ್ ಇದೆ
ಇವರ ಈ ಸ್ಟೋರಿ ಯಲ್ಲಿ
ಗ್ಯಾಪ್ ಇದೆ ಗೋಲ್ ಇದೆ
ಇವರ ಈ ಗೇಮಿನಲ್ಲಿ
ಸ್ಪೀಡ್ ಇದೆ ಬ್ರೇಕ್ ಇದೆ
ಇವರ ಈ ಟ್ರಿಪ್ಪಿನಲ್ಲಿ
ಹಂಪಿ ಇದೆ ಹೋಲ್ ಇದೆ
ಇವರ ಈ ರೂಟಿನಲ್ಲಿ
ಪಾಟ್ಲಿ ಸದ್ಧು ಜಾಸ್ತಿ ಐತೆ
ಬೀಪು ಸೌಂಡೂ ಸ್ವಲ್ಪ ಐತೆ
ಇವರ ಸ್ಟೋರಿ ಫುಲ್ಲು ಕಿಕ್ಕು ರೀ
 
||ಇವನೇ ರೀ ಕೃಷ್ಣ ರೀ
ಇವಳೇ ರೀ ಲೀಲಾ ರೀ||
 
 

-
ಫೋನಮ್ಮಂಗೂ ಸಿಮ್ ಪ್ಪಂಗೂ ‌
ಹುಟ್ಟಿದ್ ಮಕ್ಳು ಇವ್ರೇನೆ ಕಾಮನ್ ಕೃಷ್ಣ ಲೀಲಾ
ಫೋನಮ್ಮಂಗೂ ಸಿಮ್ ಪ್ಪಂಗೂ ‌
ಹುಟ್ಟಿದ್ ಮಕ್ಳು ಇವ್ರೇನೆ ಕಾಮನ್ ಕೃಷ್ಣ ಲೀಲಾ
ಇವರಿಬ್ಬರು ರಿವರ್ಸ್ ಗೇರೂ ‌
ಜರ್ನಿ ಪೂರಾ ಬಲ್ ರಿಪೇರೂ
ಇವರ ಸ್ಟೋರಿ ಫುಲ್ಲೂ ಕಿರಿಕ್ಕೂ ರೀ
 
ಇವನೇ ರೀ ಕೃಷ್ಣ ರೀ 
ಇವಳೇ ರೀ ಲೀಲಾ ರೀ
 
ಕೃಷ್ಣಾಯ ವಾಸು ದೇವಾಯ
ದೇವಕಿ ನಂದನಯಾ  ಚ
ನಂದ ಗೋಪಾಲ ಕುಮಾರಾಯ
ಗೋವಿಂದಾಯ ನಮೋ ನಮಃ
 
ಲೋನ್ ಇದೆ ಲವ್ ಇದೆ
ಇವರ ಈ ಸ್ಟೋರಿ ಯಲ್ಲಿ
ಗ್ಯಾಪ್ ಇದೆ ಗೋಲ್ ಇದೆ
ಇವರ ಈ ಗೇಮಿನಲ್ಲಿ
ಸ್ಪೀಡ್ ಇದೆ ಬ್ರೇಕ್ ಇದೆ
ಇವರ ಈ ಟ್ರಿಪ್ಪಿನಲ್ಲಿ
ಹಂಪಿ ಇದೆ ಹೋಲ್ ಇದೆ
ಇವರ ಈ ರೂಟಿನಲ್ಲಿ
ಪಾಟ್ಲಿ ಸದ್ಧು ಜಾಸ್ತಿ ಐತೆ
ಬೀಪು ಸೌಂಡೂ ಸ್ವಲ್ಪ ಐತೆ
ಇವರ ಸ್ಟೋರಿ ಫುಲ್ಲು ಕಿಕ್ಕು ರೀ
 
||ಇವನೇ ರೀ ಕೃಷ್ಣ ರೀ
ಇವಳೇ ರೀ ಲೀಲಾ ರೀ||
 
 

Phonammangu Simappangu song lyrics from Kannada Movie Krishna Leela starring Ajay Rao, Mayoori, Rangayana Raghu, Lyrics penned by Shashank Sung by Upendra, Music Composed by V Sridhar, film is Directed by Shashank and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ