-
ಲವ್ ಸಾಂಗ್ ಮಾಸ್ ಸಾಂಗ್
ಪ್ಯಾತೊ ಸಾಂಗ್ ಡುಯೆಟ್ ಸಾಂಗ್
ಡರ್ಟಿ ಸಾಂಗ್ ಹಿಪ್ ಹಾಪ್ ಸಾಂಗ್
ರಾಪ್ ಸಾಂಗ್ ಟೇಪ್ ಸಾಂಗ್
ದೀಸ್ ಆರ್ ಆಲ್ ಓಲ್ಡ್ ಸಾಂಗ್ಸ್
ನೌ ಲಿಸನ್ ಟು ದಿ ನ್ಯೂ ಬೀಟ್ ಸಾಂಗ್
ಫ್ರಮ್ ಅವರ್ ಸ್ಟೈಲಿಂಗ್ ಕೃಷ್ಣ ನೌ
ಪ್ರೆಸೆಂಟಿಂಗ್ ಪೆಸಲ್ ಮ್ಯಾನ್ಷ
ರೆಡಿ ಒನ್ ಟೂ ಥ್ರೀ ಫೋರ್
ಪ್ಯಾಂಟು ಮೇಲೆ ಚಡ್ಡಿ ಹಾಕಿ
ನಿಲ್ಲೋನ್ ಸೂಪರ್ಮ್ಯಾನ್
ಪ್ರಾಬ್ಲಮ್ಮು ಫೇಸು ಮಾಡಿ
ನಿಲ್ಲೋನೆ ಪೆಸಲ್ ಮ್ಯಾನ್
ಕೋಟಿ ಕೋಟಿ ಇದ್ರೂನು
ಕೊರಗೋನು ಗೋಳುಮ್ಯಾನ್
ಖಾಲಿ ಜೇಬು ಇದ್ರೂನು
ನಗುವವನೇ ಪೆಸಲ್ ಮ್ಯಾನ್
ಹೇ ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಅಲ್ಲಿ ನೋಡು ಮಿಲ್ಕು ಮ್ಯಾನ್
ಇಲ್ಲಿ ನೋಡು ಸಿಲ್ಕು ಮ್ಯಾನ್
ಅಲ್ಲೊಬ್ಬ ಲಾರಿ ಮ್ಯಾನ್
ಇಲ್ಲೊಬ್ಬ ಗಾರೆ ಮ್ಯಾನ್
ಅಲ್ಲಿ ನೋಡು ವೆಜ್ಜು ಮ್ಯಾನ್
ಇಲ್ಲಿ ನೋಡು ಫ್ರಿಜ್ಜು ಮ್ಯಾನ್
ಅಲ್ಲೊಬ್ಬ ಜಾಜಿ ಮ್ಯಾನ್
ಇಲ್ಲೊಬ್ಬ ಸೂಜಿ ಮ್ಯಾನ್
ಹೇ ಇವರ ಲೈಫ್ ಅಲ್ಲೂ
ಪ್ರಾಬ್ಲೆಮ್ಸ್ ಹಂಡ್ರೆಡ್ಡು
ದುಡಿದು ಮಾಡ್ತಾರೆ ಎಲ್ಲರಿಗು ಗುಡ್ಡು
ಸನ್ ಮೂನ್ ಹಂಗೆ ಇವರು ಪೆಸಲು
ಇವರು ಇಲ್ಲಿದಿದ್ರೆ ದುನಿಯಾನೆ ಡಲ್ಲು
ದುನಿಯಾನೇ ಡಲ್ಲು
ಪೆಸಲ್ ಮ್ಯಾನ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಮ್ಯಾನ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಮೈ ನೇಮ್ ಈಸ್ ಸ್ಮೈಲು ಕೃಷ್ಣ
ಓಡ್ಸೋದು ಸ್ಕೂಲ್ ವ್ಯಾನ
ಜಂಪಿಂಗು ನಮ್ಮ ಜೀವ್ನ
ಇಡ್ತೀವಿ ಖಾಲಿ ಪರ್ಸ್ ನ
ಅಲ್ಲಿ ನೋಡು ಗೋಬಿ ಮ್ಯಾನ್
ಇಲ್ಲಿ ನೋಡು ಡೋಬಿ ಮ್ಯಾನ್
ಅಲ್ಲೊಬ್ಬ ಮೂಟೆ ಮ್ಯಾನ್
ಇಲ್ಲೊಬ್ಬ ತಮಟೆ ಮ್ಯಾನ್
ಅಲ್ಲಿ ನೋಡು ಗಾಡು ಮ್ಯಾನ್
ಇಲ್ಲಿ ನೋಡು ಲಾಡು ಮ್ಯಾನ್
ಅಲ್ಲೊಬ್ಬ ಖಾಕಿ ಮ್ಯಾನ್
ಇಲ್ಲೊಬ್ಬ ಪೀಪಿ ಮ್ಯಾನ್
ದುಡಿಯೋ ಕಮ್ಮೀನೆ ಲೈಫೇ ದೊಡ್ದೇನೆ
ಯೋಚನೆ ಮಾಡೋರ್ಗೆ ಇಲ್ಲ ಟೈಮೇನೆ
ತುಳಿಯೋದ್ ತಪ್ಪಲ್ಲ ಡೈಲಿ ಸೈಕಲು
ಆದ್ರೂ ನಿಲ್ಲಲ್ಲ ಮೂತಿಲಿ ಸ್ಮೈಲ್ಲು
ಮೂತಿಲಿ ಸ್ಮೈಲ್ಲು ಅಯ್
||ಪ್ಯಾಂಟು ಮೇಲೆ ಚಡ್ಡಿ ಹಾಕಿ
ನಿಲ್ಲೋನ್ ಸೂಪರ್ಮ್ಯಾನ್
ಪ್ರಾಬ್ಲಮ್ಮು ಫೇಸು ಮಾಡಿ
ನಿಲ್ಲೋನೆ ಪೆಸಲ್ ಮ್ಯಾನ್ ||
||ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್||
-
ಲವ್ ಸಾಂಗ್ ಮಾಸ್ ಸಾಂಗ್
ಪ್ಯಾತೊ ಸಾಂಗ್ ಡುಯೆಟ್ ಸಾಂಗ್
ಡರ್ಟಿ ಸಾಂಗ್ ಹಿಪ್ ಹಾಪ್ ಸಾಂಗ್
ರಾಪ್ ಸಾಂಗ್ ಟೇಪ್ ಸಾಂಗ್
ದೀಸ್ ಆರ್ ಆಲ್ ಓಲ್ಡ್ ಸಾಂಗ್ಸ್
ನೌ ಲಿಸನ್ ಟು ದಿ ನ್ಯೂ ಬೀಟ್ ಸಾಂಗ್
ಫ್ರಮ್ ಅವರ್ ಸ್ಟೈಲಿಂಗ್ ಕೃಷ್ಣ ನೌ
ಪ್ರೆಸೆಂಟಿಂಗ್ ಪೆಸಲ್ ಮ್ಯಾನ್ಷ
ರೆಡಿ ಒನ್ ಟೂ ಥ್ರೀ ಫೋರ್
ಪ್ಯಾಂಟು ಮೇಲೆ ಚಡ್ಡಿ ಹಾಕಿ
ನಿಲ್ಲೋನ್ ಸೂಪರ್ಮ್ಯಾನ್
ಪ್ರಾಬ್ಲಮ್ಮು ಫೇಸು ಮಾಡಿ
ನಿಲ್ಲೋನೆ ಪೆಸಲ್ ಮ್ಯಾನ್
ಕೋಟಿ ಕೋಟಿ ಇದ್ರೂನು
ಕೊರಗೋನು ಗೋಳುಮ್ಯಾನ್
ಖಾಲಿ ಜೇಬು ಇದ್ರೂನು
ನಗುವವನೇ ಪೆಸಲ್ ಮ್ಯಾನ್
ಹೇ ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಅಲ್ಲಿ ನೋಡು ಮಿಲ್ಕು ಮ್ಯಾನ್
ಇಲ್ಲಿ ನೋಡು ಸಿಲ್ಕು ಮ್ಯಾನ್
ಅಲ್ಲೊಬ್ಬ ಲಾರಿ ಮ್ಯಾನ್
ಇಲ್ಲೊಬ್ಬ ಗಾರೆ ಮ್ಯಾನ್
ಅಲ್ಲಿ ನೋಡು ವೆಜ್ಜು ಮ್ಯಾನ್
ಇಲ್ಲಿ ನೋಡು ಫ್ರಿಜ್ಜು ಮ್ಯಾನ್
ಅಲ್ಲೊಬ್ಬ ಜಾಜಿ ಮ್ಯಾನ್
ಇಲ್ಲೊಬ್ಬ ಸೂಜಿ ಮ್ಯಾನ್
ಹೇ ಇವರ ಲೈಫ್ ಅಲ್ಲೂ
ಪ್ರಾಬ್ಲೆಮ್ಸ್ ಹಂಡ್ರೆಡ್ಡು
ದುಡಿದು ಮಾಡ್ತಾರೆ ಎಲ್ಲರಿಗು ಗುಡ್ಡು
ಸನ್ ಮೂನ್ ಹಂಗೆ ಇವರು ಪೆಸಲು
ಇವರು ಇಲ್ಲಿದಿದ್ರೆ ದುನಿಯಾನೆ ಡಲ್ಲು
ದುನಿಯಾನೇ ಡಲ್ಲು
ಪೆಸಲ್ ಮ್ಯಾನ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಮ್ಯಾನ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಮೈ ನೇಮ್ ಈಸ್ ಸ್ಮೈಲು ಕೃಷ್ಣ
ಓಡ್ಸೋದು ಸ್ಕೂಲ್ ವ್ಯಾನ
ಜಂಪಿಂಗು ನಮ್ಮ ಜೀವ್ನ
ಇಡ್ತೀವಿ ಖಾಲಿ ಪರ್ಸ್ ನ
ಅಲ್ಲಿ ನೋಡು ಗೋಬಿ ಮ್ಯಾನ್
ಇಲ್ಲಿ ನೋಡು ಡೋಬಿ ಮ್ಯಾನ್
ಅಲ್ಲೊಬ್ಬ ಮೂಟೆ ಮ್ಯಾನ್
ಇಲ್ಲೊಬ್ಬ ತಮಟೆ ಮ್ಯಾನ್
ಅಲ್ಲಿ ನೋಡು ಗಾಡು ಮ್ಯಾನ್
ಇಲ್ಲಿ ನೋಡು ಲಾಡು ಮ್ಯಾನ್
ಅಲ್ಲೊಬ್ಬ ಖಾಕಿ ಮ್ಯಾನ್
ಇಲ್ಲೊಬ್ಬ ಪೀಪಿ ಮ್ಯಾನ್
ದುಡಿಯೋ ಕಮ್ಮೀನೆ ಲೈಫೇ ದೊಡ್ದೇನೆ
ಯೋಚನೆ ಮಾಡೋರ್ಗೆ ಇಲ್ಲ ಟೈಮೇನೆ
ತುಳಿಯೋದ್ ತಪ್ಪಲ್ಲ ಡೈಲಿ ಸೈಕಲು
ಆದ್ರೂ ನಿಲ್ಲಲ್ಲ ಮೂತಿಲಿ ಸ್ಮೈಲ್ಲು
ಮೂತಿಲಿ ಸ್ಮೈಲ್ಲು ಅಯ್
||ಪ್ಯಾಂಟು ಮೇಲೆ ಚಡ್ಡಿ ಹಾಕಿ
ನಿಲ್ಲೋನ್ ಸೂಪರ್ಮ್ಯಾನ್
ಪ್ರಾಬ್ಲಮ್ಮು ಫೇಸು ಮಾಡಿ
ನಿಲ್ಲೋನೆ ಪೆಸಲ್ ಮ್ಯಾನ್ ||
||ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್||
Pesal Man song lyrics from Kannada Movie Krishna Leela starring Ajay Rao, Mayoori, Rangayana Raghu, Lyrics penned by V Sridhar Sung by Puneeth Rajkumar, Music Composed by V Sridhar, film is Directed by Shashank and film is released on 2015