-
ಲೀಲಾ ಕಾಲಿಂಗ್ ಕೃಷ್ಣಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್
ನಿನ್ನ ಸೌಂಡು ಎದೆಯೊಳಗೆ
ನಿಂದೆ ಫೀಲೂ ಮನದೊಳಗೆ
ನೂರೆಂಟು ಮ್ಯಾಟ್ನಿಈ ಶೋಗಳು ಕಣ್ಣಲಿ
ನೈಟ್ ಎಲ್ಲ ನಿನ್ನದೇ ಕನಸಿನ ಹಾವಳಿ
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಜಿಂದಗಿಯ ರೋಡಿನಲ್ಲಿ ಬರಿ ನಿಂದೆ ಬೋರ್ಡು
ದಿನಕೊಮ್ಮೆ ನೀಡುತಿರು ನೀ ಪ್ರೀತಿ ಕಾರ್ಡು
ಹಾರ್ಟನ ಕೋರ್ಟಲ್ಲಿ ಕೇಸು ಹೋಲ್ಡ್ ಆಗಿದೆ
ಬ್ಯಾಟರಿ ಕಾದಿದೆ ಫೇಸು ನೀರಾಗಿದೆ
ಕಣ್ಣಿನ ಕ್ಯಾಮೆರಾ ಹುಡುಕುವ ಫೇಸು ಓನ್ಲಿ ನಿಂದೇನೆ
||ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್||
||ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್||
ಕೃಷ್ಣ ಲೀಲಾ ನಿನಗಾಗಿ ಓಡಿ ನಾ ಬಂದೆ
ಕೃಷ್ಣ ಲೀಲಾ ತು ಹೈ ಮೇರಿ ಆಷಿಕೀ
ಕೃಷ್ಣ ಲೀಲಾ ಐ ವಾನ್ನ ಎ ಸಿಂಗ್ ಅಂಡ್ ಡಾನ್ಸ್ ವಿಥ್ ಯು
ನಿನ್ನಾಣೆ ಮೇರಿ ಜಾನ್
ಬ್ರೇಕ್ ಇರದ ಬೈಕ್ ಅಂತೆ ನೀನಿರದ ಲೈಫು
ಪ್ರೀತಿಯನು ನೀಡುತಿರು ಬಿಡದೆ ಚೂರು ಗ್ಯಾಪು
ನನ್ನಯ ಜೀವದ ಕಾಪಿರೈಟ್ ನಿನ್ನದು
ಎಂದಿಗು ತೀರದ ಪ್ರೀತಿಯ ಫೈಟಿದು
ಸಂ ಟೈಮ್ ಲವ್ ಅಲ್ಲಿ ಸತ್ತು ಬದುಕೋ ಆಸೆ ಮೂಡುತಿದೆ
||ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್||
||ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್||
-
ಲೀಲಾ ಕಾಲಿಂಗ್ ಕೃಷ್ಣಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್
ನಿನ್ನ ಸೌಂಡು ಎದೆಯೊಳಗೆ
ನಿಂದೆ ಫೀಲೂ ಮನದೊಳಗೆ
ನೂರೆಂಟು ಮ್ಯಾಟ್ನಿಈ ಶೋಗಳು ಕಣ್ಣಲಿ
ನೈಟ್ ಎಲ್ಲ ನಿನ್ನದೇ ಕನಸಿನ ಹಾವಳಿ
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಜಿಂದಗಿಯ ರೋಡಿನಲ್ಲಿ ಬರಿ ನಿಂದೆ ಬೋರ್ಡು
ದಿನಕೊಮ್ಮೆ ನೀಡುತಿರು ನೀ ಪ್ರೀತಿ ಕಾರ್ಡು
ಹಾರ್ಟನ ಕೋರ್ಟಲ್ಲಿ ಕೇಸು ಹೋಲ್ಡ್ ಆಗಿದೆ
ಬ್ಯಾಟರಿ ಕಾದಿದೆ ಫೇಸು ನೀರಾಗಿದೆ
ಕಣ್ಣಿನ ಕ್ಯಾಮೆರಾ ಹುಡುಕುವ ಫೇಸು ಓನ್ಲಿ ನಿಂದೇನೆ
||ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್||
||ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್||
ಕೃಷ್ಣ ಲೀಲಾ ನಿನಗಾಗಿ ಓಡಿ ನಾ ಬಂದೆ
ಕೃಷ್ಣ ಲೀಲಾ ತು ಹೈ ಮೇರಿ ಆಷಿಕೀ
ಕೃಷ್ಣ ಲೀಲಾ ಐ ವಾನ್ನ ಎ ಸಿಂಗ್ ಅಂಡ್ ಡಾನ್ಸ್ ವಿಥ್ ಯು
ನಿನ್ನಾಣೆ ಮೇರಿ ಜಾನ್
ಬ್ರೇಕ್ ಇರದ ಬೈಕ್ ಅಂತೆ ನೀನಿರದ ಲೈಫು
ಪ್ರೀತಿಯನು ನೀಡುತಿರು ಬಿಡದೆ ಚೂರು ಗ್ಯಾಪು
ನನ್ನಯ ಜೀವದ ಕಾಪಿರೈಟ್ ನಿನ್ನದು
ಎಂದಿಗು ತೀರದ ಪ್ರೀತಿಯ ಫೈಟಿದು
ಸಂ ಟೈಮ್ ಲವ್ ಅಲ್ಲಿ ಸತ್ತು ಬದುಕೋ ಆಸೆ ಮೂಡುತಿದೆ
||ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್||
||ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್||