-
ಮುಟ್ಲಿಲ್ಲ ಮುರಿಲಿಲ್ಲ ಕಣ್ಣಿಗ್ ಬಂದ್ ಹೊಡಿತು
ಗಂಡೈಕ್ಲ ಲೈಫ್ ಗೆ ಸೇಫ್ಟೀನೆ ಹೋಯ್ತು
ಮುಟ್ಲಿಲ್ಲ ಮುರೀಲಿಲ್ಲ ಕಣ್ಣಿಗ್ ಬಂದ್ ಹೊಡಿತು
ಗಂಡೈಕ್ಲ ಲೈಫ್ ಗೆ ಸೇಫ್ಟೀನೆ ಹೋಯ್ತು
ಎಲ್ಲೇ ಹೋದ್ರು ಲೇಡಿಸ್ಸೆ ಫಸ್ಟು
ನಾವೇನೇ ಮಾಡಿದ್ರು ವೇಸ್ಟು
ಅವರಾಡೊ ಮಾತೇನೊ ಟೇಸ್ಟು
ಕೇಳ್ಕೊಂಡು ನೀ ಹೋದ್ರೆ ಊಷ್ಟು
ಹೆಣ್ಣಿಗಿಂತ ಎಣ್ಣೇನೆ ಬೆಸ್ಟು
||ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ||
||ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ||
ಹುಡುಗೀರು ಸೈಲೆಂಟು ಸುರ್ ಸುರ್ ಬತ್ತಿ
ಹಚ್ಚಕೊಂಡ್ರೆ ನಮ ಲೈಫೇ ಸೊಳ್ಳೆ ಬತ್ತಿ
ಟೆನ್ಶನ್ ಗೆ ನಾವೇನೊ ಸುಡ್ತಿವಿ ಸಿಗರೆಟ್
ಸಂ ಸುಮ್ನೆ ಹುಡುಗೀರು ಸುಡುತಾರೆ ಹಾರ್ಟ್
ಹುಡುಗರ ತಲೆಮೇಲೆ ಹಾಕ್ಬುಟ್ಟು ಆಮ್ಲೆಟು
ಹುಡುಗೀರು ಹೋಗ್ತಾರೆ ಹಾಕ್ಕೊಂಡು ಹೆಲ್ಮೆಟು
ಬ್ಯೂಟಿಗಿಂತ ಬಾಟ್ಲಿನೇ ಬೆಸ್ಟು
||ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ||
||ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ||
ಹುಡುಗೀರ ಕಣ್ಣೀರಿಗೆ ಫುಲ್ಲು ವ್ಯಾಲ್ಯೂ
ಆಪೋಸಿಟ್ ಹೋದೋರು ಜೈಲು ಪಾಲು
ಅಕ್ಕಿಗೆ ಹುಳ ಬಿದ್ರೆ ಆರುಸ್ಬಹುದು
ಲೈಫಿಗೆ ಹುಳ ಬಿದ್ದ್ರ್ ಏನ್ ಮಾಡೋದು
ಈರುಳ್ಳಿ ಟೊಮೇಟೊ ರೇಟೂನು ಏರಾಯ್ತೊ
ಹುಡುಗರ ರೇಟ್ ಅಂತೂ ಪಾತಾಳ ಸೇರೋಯ್ತೊ
ಪೆಂಡಾಲ್ ಹಾಕೊಂಡ್ ಅಳಬೇಕಾ ನಾವು
||ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ||
||ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ||
||ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ||
||ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ||
-
ಮುಟ್ಲಿಲ್ಲ ಮುರಿಲಿಲ್ಲ ಕಣ್ಣಿಗ್ ಬಂದ್ ಹೊಡಿತು
ಗಂಡೈಕ್ಲ ಲೈಫ್ ಗೆ ಸೇಫ್ಟೀನೆ ಹೋಯ್ತು
ಮುಟ್ಲಿಲ್ಲ ಮುರೀಲಿಲ್ಲ ಕಣ್ಣಿಗ್ ಬಂದ್ ಹೊಡಿತು
ಗಂಡೈಕ್ಲ ಲೈಫ್ ಗೆ ಸೇಫ್ಟೀನೆ ಹೋಯ್ತು
ಎಲ್ಲೇ ಹೋದ್ರು ಲೇಡಿಸ್ಸೆ ಫಸ್ಟು
ನಾವೇನೇ ಮಾಡಿದ್ರು ವೇಸ್ಟು
ಅವರಾಡೊ ಮಾತೇನೊ ಟೇಸ್ಟು
ಕೇಳ್ಕೊಂಡು ನೀ ಹೋದ್ರೆ ಊಷ್ಟು
ಹೆಣ್ಣಿಗಿಂತ ಎಣ್ಣೇನೆ ಬೆಸ್ಟು
||ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ||
||ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ||
ಹುಡುಗೀರು ಸೈಲೆಂಟು ಸುರ್ ಸುರ್ ಬತ್ತಿ
ಹಚ್ಚಕೊಂಡ್ರೆ ನಮ ಲೈಫೇ ಸೊಳ್ಳೆ ಬತ್ತಿ
ಟೆನ್ಶನ್ ಗೆ ನಾವೇನೊ ಸುಡ್ತಿವಿ ಸಿಗರೆಟ್
ಸಂ ಸುಮ್ನೆ ಹುಡುಗೀರು ಸುಡುತಾರೆ ಹಾರ್ಟ್
ಹುಡುಗರ ತಲೆಮೇಲೆ ಹಾಕ್ಬುಟ್ಟು ಆಮ್ಲೆಟು
ಹುಡುಗೀರು ಹೋಗ್ತಾರೆ ಹಾಕ್ಕೊಂಡು ಹೆಲ್ಮೆಟು
ಬ್ಯೂಟಿಗಿಂತ ಬಾಟ್ಲಿನೇ ಬೆಸ್ಟು
||ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ||
||ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ||
ಹುಡುಗೀರ ಕಣ್ಣೀರಿಗೆ ಫುಲ್ಲು ವ್ಯಾಲ್ಯೂ
ಆಪೋಸಿಟ್ ಹೋದೋರು ಜೈಲು ಪಾಲು
ಅಕ್ಕಿಗೆ ಹುಳ ಬಿದ್ರೆ ಆರುಸ್ಬಹುದು
ಲೈಫಿಗೆ ಹುಳ ಬಿದ್ದ್ರ್ ಏನ್ ಮಾಡೋದು
ಈರುಳ್ಳಿ ಟೊಮೇಟೊ ರೇಟೂನು ಏರಾಯ್ತೊ
ಹುಡುಗರ ರೇಟ್ ಅಂತೂ ಪಾತಾಳ ಸೇರೋಯ್ತೊ
ಪೆಂಡಾಲ್ ಹಾಕೊಂಡ್ ಅಳಬೇಕಾ ನಾವು
||ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ||
||ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ||
||ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ||
||ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ||