-
ಮಾರ್ನಿಂಗು ಮಧ್ಯಾಹ್ನ ಇವಿನಿಂಗು ನೈಟು
ಮಾತಲ್ಲೇ ಮುಳುಗೋಗಿ ಪೂರಾ ಟೈಟು
ಫುಲ್ ಫುಲ್ ಟೈಟು
ಪುರಸೊತ್ತು ಅನ್ನೋದು ಸಿಕ್ಕೋದೆ ಡೌಟು
ಪುರಸೊತ್ತು ಅನ್ನೋದು ಸಿಕ್ಕೋದೆ ಡೌಟು
ಅರ್ಥಾನೆ ಆಗೋಲ್ಲ ಇವರ ರೂಟು
ಮಾರ್ನಿಂಗು ಮಧ್ಯಾಹ್ನ ಇವಿನಿಂಗು ನೈಟು
ಮಾತಲ್ಲೇ ಮುಳುಗೋಗಿ ಪೂರಾ ಟೈಟು
ಫುಲ್ ಫುಲ್ ಟೈಟು
ಪುರಸೊತ್ತು ಅನ್ನೋದು ಸಿಕ್ಕೋದೆ ಡೌಟು
ಪುರಸೊತ್ತು ಅನ್ನೋದು ಸಿಕ್ಕೋದೆ ಡೌಟು
ಅರ್ಥಾನೆ ಆಗೋಲ್ಲ ಇವರ ರೂಟು
ಮಾತೇನೆ ಇವರಿಗೆ ಹೊಟ್ಟೆಗೆ ಹಿಟ್ಟು
ಮಾಡ್ಕೊಂಡು ತಿಂತಾರೆ ಬೈಟೂ ಬೈಟೂ
ತಂತಾನೆ ಉದುರತ್ತೆ ಮಾತೆಂಬ ಸ್ವೀಟು
ತಿಂತಾನೆ ಇರ್ತಾರೆ ಪ್ಲೇಟೋ ಪ್ಲೇಟು
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಇಲ್ದೆ ಇದ್ರೆ ಫೋನು ಓಡೋದಿಲ್ಲ ಬ್ರೈನು
ಇವುರದ್ದು ಟಾಕಿಂಗ್ ಟ್ರೈನು ಮಾತಾಡದಿದ್ರೆ ಕ್ರೈಂ
ಮ್ಯಾಟರೇ ಇಲ್ದಿದ್ರೂನು ಕಟ್ಟೆ ಆಗೊಲ್ಲಲೈನು
ಗಂಟೆ ಮಾತಾಡೀನು ಕೇಳ್ತಾರ್ ಆಮೇಲ್ ಏನು
ಪೇರೆಂಟ್ಸು ಬೈತಿದ್ರು ಬೇಜಾರ್ ಇಲ್ಲ
ಪ್ರಪಂಚ ಮುಳಗೋದ್ರು ಬೇಕಾಗಿಲ್ಲ
ಕೈಗೊಂದು ಫೋನಂತು ಸಿಕ್ಕೈಯ್ತಲ್ಲ
ಫೋನಲ್ಲಿ ಕರೆನ್ಸಿ ತುಂಬಾಯ್ತಲ್ಲ
||ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ||
ಈಗಿನ ಕಾಲದ ಜನಗಳು ಹೆಂಗಪ್ಪಾ ಅಂದ್ರೆ
ಕಂಡ ಕಂಡ ಕಡೆ ಎಲ್ಲ ಮಾತು ಮಾತು ಮಾತು
ಅಂತ ಮಾತಾಡ್ತಾನೆ ಇರ್ತಾರೆ
ಟ್ರೈನಲ್ ಹೋದ್ರೆ ಮಾತು
ಸಿನಿಮಾ ಥೀಯೇಟರ್ ಹೋದ್ರೆ ಮಾತು
ಬಸ್ಸಲ್ ಹೋದ್ರೆ ಮಾತು
ಪಬ್ಲಿಕ್ ಟಾಯ್ಲೆಟಲ್ ಹೋದ್ರು ಮಾತು ತು ತು ತು
ಗಂಟಲು ಕಿತ್ತೋಗೋವರ್ಗು ಮೆಂಟಲ್ ಆಗೋವರ್ಗು
ಹುಡುಗಿ ಕೈ ಕೊಡೋವರ್ಗು ಹುಡ್ಗ ಬಿಟ್ಟೋಗೋವರ್ಗು
ಬ್ಯಾಟರಿ ಬ್ಲಾಸ್ಟ್ ಆಗೋವರ್ಗು ಸಿಮ್ ಸೌದೋಗೊವರ್ಗು
ನೆಟ್ವರ್ಕ್ ಸತ್ತೋಗೋವರ್ಗು ಟವರ್ ಬಿದ್ದೋಗೊವರ್ಗು
ಯಾವದೇನಾದ್ರು ಹಾಳಾಗ್ಲಿ ನಾಯಿ ಬಾಲ ಸ್ಟ್ರೈಟ್ ಆಗ್ಲಿ
ಡೈಲಿ ಫೋನು ರಿಂಗ್ ಆಗ್ಲಿ ಲೈಫೇ ಪೂರ್ತಿ ಬೆಂಡಾಗ್ಲಿ
||ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ||
ಕಳ್ ಮಾತು ಚೊಳ್ ಮಾತು ಕೊಳ್ ಮಾತು
ಸುಳ್ ಮಾತು ಕಿವಿ ಮಾತು ಬಾಯಿ ಮಾತು
ಚಿಕ್ ಮಾತು ದೊಡ್ ಮಾತು ಮನೆ ಮಾತು ಬೀದಿ ಮಾತು
ಟೀವಿ ಮಾತು ರೇಡಿಯೋ ಮಾತು ನ್ಯಾಯಾದ್ ಮಾತು ನೀತಿ ಮಾತು
ಸಾದು ಮಾತು ಭಟ್ರು ಮಾತು ಪೋಲಿ ಮಾತು ಕೇಳಿ ಮಾತು
ಚಾಡಿ ಮಾತು ಗಾಳಿ ಮಾತು ದೇವ್ರು ಮಾತು ದೆವ್ವದ್ ಮಾತು
ಆ ಮಾತು ಈ ಮಾತು ಎಲ್ಲಾ ಮಾತ್ಗು ಎರಡೇ ತೂತು
-
ಮಾರ್ನಿಂಗು ಮಧ್ಯಾಹ್ನ ಇವಿನಿಂಗು ನೈಟು
ಮಾತಲ್ಲೇ ಮುಳುಗೋಗಿ ಪೂರಾ ಟೈಟು
ಫುಲ್ ಫುಲ್ ಟೈಟು
ಪುರಸೊತ್ತು ಅನ್ನೋದು ಸಿಕ್ಕೋದೆ ಡೌಟು
ಪುರಸೊತ್ತು ಅನ್ನೋದು ಸಿಕ್ಕೋದೆ ಡೌಟು
ಅರ್ಥಾನೆ ಆಗೋಲ್ಲ ಇವರ ರೂಟು
ಮಾರ್ನಿಂಗು ಮಧ್ಯಾಹ್ನ ಇವಿನಿಂಗು ನೈಟು
ಮಾತಲ್ಲೇ ಮುಳುಗೋಗಿ ಪೂರಾ ಟೈಟು
ಫುಲ್ ಫುಲ್ ಟೈಟು
ಪುರಸೊತ್ತು ಅನ್ನೋದು ಸಿಕ್ಕೋದೆ ಡೌಟು
ಪುರಸೊತ್ತು ಅನ್ನೋದು ಸಿಕ್ಕೋದೆ ಡೌಟು
ಅರ್ಥಾನೆ ಆಗೋಲ್ಲ ಇವರ ರೂಟು
ಮಾತೇನೆ ಇವರಿಗೆ ಹೊಟ್ಟೆಗೆ ಹಿಟ್ಟು
ಮಾಡ್ಕೊಂಡು ತಿಂತಾರೆ ಬೈಟೂ ಬೈಟೂ
ತಂತಾನೆ ಉದುರತ್ತೆ ಮಾತೆಂಬ ಸ್ವೀಟು
ತಿಂತಾನೆ ಇರ್ತಾರೆ ಪ್ಲೇಟೋ ಪ್ಲೇಟು
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಇಲ್ದೆ ಇದ್ರೆ ಫೋನು ಓಡೋದಿಲ್ಲ ಬ್ರೈನು
ಇವುರದ್ದು ಟಾಕಿಂಗ್ ಟ್ರೈನು ಮಾತಾಡದಿದ್ರೆ ಕ್ರೈಂ
ಮ್ಯಾಟರೇ ಇಲ್ದಿದ್ರೂನು ಕಟ್ಟೆ ಆಗೊಲ್ಲಲೈನು
ಗಂಟೆ ಮಾತಾಡೀನು ಕೇಳ್ತಾರ್ ಆಮೇಲ್ ಏನು
ಪೇರೆಂಟ್ಸು ಬೈತಿದ್ರು ಬೇಜಾರ್ ಇಲ್ಲ
ಪ್ರಪಂಚ ಮುಳಗೋದ್ರು ಬೇಕಾಗಿಲ್ಲ
ಕೈಗೊಂದು ಫೋನಂತು ಸಿಕ್ಕೈಯ್ತಲ್ಲ
ಫೋನಲ್ಲಿ ಕರೆನ್ಸಿ ತುಂಬಾಯ್ತಲ್ಲ
||ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ||
ಈಗಿನ ಕಾಲದ ಜನಗಳು ಹೆಂಗಪ್ಪಾ ಅಂದ್ರೆ
ಕಂಡ ಕಂಡ ಕಡೆ ಎಲ್ಲ ಮಾತು ಮಾತು ಮಾತು
ಅಂತ ಮಾತಾಡ್ತಾನೆ ಇರ್ತಾರೆ
ಟ್ರೈನಲ್ ಹೋದ್ರೆ ಮಾತು
ಸಿನಿಮಾ ಥೀಯೇಟರ್ ಹೋದ್ರೆ ಮಾತು
ಬಸ್ಸಲ್ ಹೋದ್ರೆ ಮಾತು
ಪಬ್ಲಿಕ್ ಟಾಯ್ಲೆಟಲ್ ಹೋದ್ರು ಮಾತು ತು ತು ತು
ಗಂಟಲು ಕಿತ್ತೋಗೋವರ್ಗು ಮೆಂಟಲ್ ಆಗೋವರ್ಗು
ಹುಡುಗಿ ಕೈ ಕೊಡೋವರ್ಗು ಹುಡ್ಗ ಬಿಟ್ಟೋಗೋವರ್ಗು
ಬ್ಯಾಟರಿ ಬ್ಲಾಸ್ಟ್ ಆಗೋವರ್ಗು ಸಿಮ್ ಸೌದೋಗೊವರ್ಗು
ನೆಟ್ವರ್ಕ್ ಸತ್ತೋಗೋವರ್ಗು ಟವರ್ ಬಿದ್ದೋಗೊವರ್ಗು
ಯಾವದೇನಾದ್ರು ಹಾಳಾಗ್ಲಿ ನಾಯಿ ಬಾಲ ಸ್ಟ್ರೈಟ್ ಆಗ್ಲಿ
ಡೈಲಿ ಫೋನು ರಿಂಗ್ ಆಗ್ಲಿ ಲೈಫೇ ಪೂರ್ತಿ ಬೆಂಡಾಗ್ಲಿ
||ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ||
ಕಳ್ ಮಾತು ಚೊಳ್ ಮಾತು ಕೊಳ್ ಮಾತು
ಸುಳ್ ಮಾತು ಕಿವಿ ಮಾತು ಬಾಯಿ ಮಾತು
ಚಿಕ್ ಮಾತು ದೊಡ್ ಮಾತು ಮನೆ ಮಾತು ಬೀದಿ ಮಾತು
ಟೀವಿ ಮಾತು ರೇಡಿಯೋ ಮಾತು ನ್ಯಾಯಾದ್ ಮಾತು ನೀತಿ ಮಾತು
ಸಾದು ಮಾತು ಭಟ್ರು ಮಾತು ಪೋಲಿ ಮಾತು ಕೇಳಿ ಮಾತು
ಚಾಡಿ ಮಾತು ಗಾಳಿ ಮಾತು ದೇವ್ರು ಮಾತು ದೆವ್ವದ್ ಮಾತು
ಆ ಮಾತು ಈ ಮಾತು ಎಲ್ಲಾ ಮಾತ್ಗು ಎರಡೇ ತೂತು
Mathadro Mathadri song lyrics from Kannada Movie Krishna Leela starring Ajay Rao, Mayoori, Rangayana Raghu, Lyrics penned by Shiva Thejaswi Sung by Shashank Sheshagiri, Music Composed by V Sridhar, film is Directed by Shashank and film is released on 2015