-
ಕಾದಿರುವೆ ನಿನಗಾಗಿ
ನೋಡುವೆಯಾ ನೀ ತಿರುಗಿ
ಹೇಗಿರಲಿ ನೀನಿರದೆ
ಹೇಳುವೆಯ ಮನಸ್ಸಾಗಿ
ಒಲವಿನ ಹೂವೊಂದು
ಅರಳಿದೆ ನಿನ್ನಿಂದೆ
ಹಿಂತುರುಗಿ ನೋಡು ಒಮ್ಮೆ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಹೊ
ಈ ಬಾಳಯಾನಕ್ಕೀಗ ನೀನಾದೆ ಸಹಚಾರಿ
ಬೇಕಿಲ್ಲ ಬೇರೆ ಯಾವ ದಾರಿ
ನೋವಲ್ಲು ನಲಿವಲ್ಲು
ನಾ ಕಾಣೊ ಕನಸಲ್ಲು
ಬೇಕೀಗ ನಿನ್ನ ಹೆಜ್ಜೆದಾರಿ
ಮುನಿದರು ನೀ ಬೇಕು
ಮುನಿದರು ನೀ ಬೇಕು
ನೀ ನಗುತಾ ನೋಡು ಸಾಕು
ನೀ ನಗುತಾ ನೋಡು ಸಾಕು
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
||ಕಾದಿರುವೆ ನಿನಗಾಗಿ ನೋಡುವೆಯಾ ನೀ ತಿರುಗಿ||
ನೀನಾಡೊ ಮಾತಿನಲ್ಲಿ
ನನ್ನೊಮ್ಮೆ ನೆನೆ ಸಾಕು
ಮರೆತಾದರು ಕೂಗು ಸಾಕು
ಕಾಡಿಸೊ ಮನಸ್ಸಿಗೆ
ನೋವಿಸೋ ಛಲವೇಕೆ
ಪ್ರೀತಿ ಗೆ ಇಂತ ಶಿಕ್ಷೆ ಏಕೆ
ಈ ನನ್ನ ಜಗಕ್ಕೀಗ
ನೀನೇನೆ ಅಧಿಕಾರಿ
ನೀ ಹೇಳು ಏನು ಬೇಕು
ನೀ ಹೇಳು ಏನು ಬೇಕು
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
||ಕಾದಿರುವೆ ನಿನಗಾಗಿ ನೋಡುವೆಯಾ ನೀ ತಿರುಗಿ||
-
ಕಾದಿರುವೆ ನಿನಗಾಗಿ
ನೋಡುವೆಯಾ ನೀ ತಿರುಗಿ
ಹೇಗಿರಲಿ ನೀನಿರದೆ
ಹೇಳುವೆಯ ಮನಸ್ಸಾಗಿ
ಒಲವಿನ ಹೂವೊಂದು
ಅರಳಿದೆ ನಿನ್ನಿಂದೆ
ಹಿಂತುರುಗಿ ನೋಡು ಒಮ್ಮೆ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಹೊ
ಈ ಬಾಳಯಾನಕ್ಕೀಗ ನೀನಾದೆ ಸಹಚಾರಿ
ಬೇಕಿಲ್ಲ ಬೇರೆ ಯಾವ ದಾರಿ
ನೋವಲ್ಲು ನಲಿವಲ್ಲು
ನಾ ಕಾಣೊ ಕನಸಲ್ಲು
ಬೇಕೀಗ ನಿನ್ನ ಹೆಜ್ಜೆದಾರಿ
ಮುನಿದರು ನೀ ಬೇಕು
ಮುನಿದರು ನೀ ಬೇಕು
ನೀ ನಗುತಾ ನೋಡು ಸಾಕು
ನೀ ನಗುತಾ ನೋಡು ಸಾಕು
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
||ಕಾದಿರುವೆ ನಿನಗಾಗಿ ನೋಡುವೆಯಾ ನೀ ತಿರುಗಿ||
ನೀನಾಡೊ ಮಾತಿನಲ್ಲಿ
ನನ್ನೊಮ್ಮೆ ನೆನೆ ಸಾಕು
ಮರೆತಾದರು ಕೂಗು ಸಾಕು
ಕಾಡಿಸೊ ಮನಸ್ಸಿಗೆ
ನೋವಿಸೋ ಛಲವೇಕೆ
ಪ್ರೀತಿ ಗೆ ಇಂತ ಶಿಕ್ಷೆ ಏಕೆ
ಈ ನನ್ನ ಜಗಕ್ಕೀಗ
ನೀನೇನೆ ಅಧಿಕಾರಿ
ನೀ ಹೇಳು ಏನು ಬೇಕು
ನೀ ಹೇಳು ಏನು ಬೇಕು
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
ಸಜನಾ ಮೇರೆ ಸಜನಾ ಸಜನಾ
||ಕಾದಿರುವೆ ನಿನಗಾಗಿ ನೋಡುವೆಯಾ ನೀ ತಿರುಗಿ||
Kadiruve Ninagagi song lyrics from Kannada Movie Krishna Leela starring Ajay Rao, Mayoori, Rangayana Raghu, Lyrics penned by Shashank Sung by Shreya Ghoshal, Music Composed by V Sridhar, film is Directed by Shashank and film is released on 2015