Yaakinge Kunthyo Dibbanna Lyrics

ಯಾಕಿಂಗೆ ಕುಂತ್ಯೊ ದಿಬ್ಬಣ್ಣ Lyrics

in Kotreshi Kanasu

in ಕೊಟ್ರೇಶಿ ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾಕಿಂಗೆ ಕುಂತ್ಯೊ ದಿಬ್ಬಣ್ಣ
ಈ ಚಿಂತಿ ಯಾಕೊ ತೆಗಿ ಇನ್ನ
ಯಾಕಿಂಗೆ ಕುಂತ್ಯೊ ದಿಬ್ಬಣ್ಣ
ಈ ಚಿಂತಿ ಯಾಕೊ ತೆಗಿ ಇನ್ನ
ನಾವಿಲ್ವ ನಿನ್ನ ಜೋಡಿ ಬಿಡು ದುಃಖ ನಮ್ಮ ನೋಡಿ
ನಾವಿಲ್ವ ನಿನ್ನ ಜೋಡಿ ಬಿಡು ದುಃಖ ನಮ್ಮ ನೋಡಿ
 
ಈ ಕಂದಗಾಗಿ ಏನೆಲ್ಲ ಮಾಡುತ್ತೇವು
ಈ ಕಂದಗಾಗಿ ಏನೆಲ್ಲ ಮಾಡುತ್ತೇವು
ನೂರಳೆಯ ಕೂಡಿ ದುರಿಯ ಯಾವೂರ ಗೌಡ ಅರಿಯ
ನೂರಳೆಯ ಕೂಡಿ ದುರಿಯ ಯಾವೂರ ಗೌಡ ಅರಿಯ
ದುಡಿಯೋಣು ಎಲ್ಲ ಕೂಡಿ ಬಿಡು ದುಃಖ ನಮ್ಮ ನೋಡಿ
ದುಡಿಯೋಣು ಎಲ್ಲ ಕೂಡಿ ಬಿಡು ದುಃಖ ನಮ್ಮ ನೋಡಿ
 
ನೀನ್ಯಾಕೆ ಸೊರಗಿ ಕುಂತ್ಯವ್ವ ಮುತ್ತಂತ ಕೂಸ ಹಡೆದವ್ವ
ನೀನ್ಯಾಕೆ ಸೊರಗಿ ಕುಂತ್ಯವ್ವ ಮುತ್ತಂತ ಕೂಸ ಹಡೆದವ್ವ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
 
ಮೇಲೋವ್ನೆ ವೀರಬಸಣ್ಣ ಅವ ನೋಡ್ಕೊತ್ತಾನೆ ಕಣಣ್ಣ
ಮೇಲೋವ್ನೆ ವೀರಬಸಣ್ಣ ಅವ ನೋಡ್ಕೊತ್ತಾನೆ ಕಣಣ್ಣ
ಕೊಟ್ರೇಶಿ ಕೈಯ್ಯ ಹಿಡಿದು ನಡೆಸೋಣ ನಾವು ದುಡಿದು
ಕೊಟ್ರೇಶಿ ಕೈಯ್ಯ ಹಿಡಿದು ನಡೆಸೋಣ ನಾವು ದುಡಿದು
ಕಲ್‌ ಸಕ್ರೆ ಹಾಲು ಕೊಟ್ಟು ಹರಸೋಣ ತಿಲಕವಿಟ್ಟು
ಕಲ್‌ ಸಕ್ರೆ ಹಾಲು ಕೊಟ್ಟು ಹರಸೋಣ ತಿಲಕವಿಟ್ಟು
 
ನಮ್‌ ಕೊಟ್ರ ಕೇರಿಗೆಲ್ಲ ಕಂದ ಇಂತ ಕೂಸು ನೊಂದರೇನು ಚೆನ್ನ
ನಮ್‌ ಕೊಟ್ರ ಕೇರಿಗೆಲ್ಲ ಕಂದ ಇಂತ ಕೂಸು ನೊಂದರೇನು ಚೆನ್ನ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
 

-
ಯಾಕಿಂಗೆ ಕುಂತ್ಯೊ ದಿಬ್ಬಣ್ಣ
ಈ ಚಿಂತಿ ಯಾಕೊ ತೆಗಿ ಇನ್ನ
ಯಾಕಿಂಗೆ ಕುಂತ್ಯೊ ದಿಬ್ಬಣ್ಣ
ಈ ಚಿಂತಿ ಯಾಕೊ ತೆಗಿ ಇನ್ನ
ನಾವಿಲ್ವ ನಿನ್ನ ಜೋಡಿ ಬಿಡು ದುಃಖ ನಮ್ಮ ನೋಡಿ
ನಾವಿಲ್ವ ನಿನ್ನ ಜೋಡಿ ಬಿಡು ದುಃಖ ನಮ್ಮ ನೋಡಿ
 
ಈ ಕಂದಗಾಗಿ ಏನೆಲ್ಲ ಮಾಡುತ್ತೇವು
ಈ ಕಂದಗಾಗಿ ಏನೆಲ್ಲ ಮಾಡುತ್ತೇವು
ನೂರಳೆಯ ಕೂಡಿ ದುರಿಯ ಯಾವೂರ ಗೌಡ ಅರಿಯ
ನೂರಳೆಯ ಕೂಡಿ ದುರಿಯ ಯಾವೂರ ಗೌಡ ಅರಿಯ
ದುಡಿಯೋಣು ಎಲ್ಲ ಕೂಡಿ ಬಿಡು ದುಃಖ ನಮ್ಮ ನೋಡಿ
ದುಡಿಯೋಣು ಎಲ್ಲ ಕೂಡಿ ಬಿಡು ದುಃಖ ನಮ್ಮ ನೋಡಿ
 
ನೀನ್ಯಾಕೆ ಸೊರಗಿ ಕುಂತ್ಯವ್ವ ಮುತ್ತಂತ ಕೂಸ ಹಡೆದವ್ವ
ನೀನ್ಯಾಕೆ ಸೊರಗಿ ಕುಂತ್ಯವ್ವ ಮುತ್ತಂತ ಕೂಸ ಹಡೆದವ್ವ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
 
ಮೇಲೋವ್ನೆ ವೀರಬಸಣ್ಣ ಅವ ನೋಡ್ಕೊತ್ತಾನೆ ಕಣಣ್ಣ
ಮೇಲೋವ್ನೆ ವೀರಬಸಣ್ಣ ಅವ ನೋಡ್ಕೊತ್ತಾನೆ ಕಣಣ್ಣ
ಕೊಟ್ರೇಶಿ ಕೈಯ್ಯ ಹಿಡಿದು ನಡೆಸೋಣ ನಾವು ದುಡಿದು
ಕೊಟ್ರೇಶಿ ಕೈಯ್ಯ ಹಿಡಿದು ನಡೆಸೋಣ ನಾವು ದುಡಿದು
ಕಲ್‌ ಸಕ್ರೆ ಹಾಲು ಕೊಟ್ಟು ಹರಸೋಣ ತಿಲಕವಿಟ್ಟು
ಕಲ್‌ ಸಕ್ರೆ ಹಾಲು ಕೊಟ್ಟು ಹರಸೋಣ ತಿಲಕವಿಟ್ಟು
 
ನಮ್‌ ಕೊಟ್ರ ಕೇರಿಗೆಲ್ಲ ಕಂದ ಇಂತ ಕೂಸು ನೊಂದರೇನು ಚೆನ್ನ
ನಮ್‌ ಕೊಟ್ರ ಕೇರಿಗೆಲ್ಲ ಕಂದ ಇಂತ ಕೂಸು ನೊಂದರೇನು ಚೆನ್ನ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
ಮಗ ಹೋಗಬೇಕು ಮುಂದೆ ನಾವಿರಲು ಅದರ ಹಿಂದೆ
 

Yaakinge Kunthyo Dibbanna song lyrics from Kannada Movie Kotreshi Kanasu starring Master Vijay Raghavendra, Karibasavaiah, Umashree, Lyrics penned by H S Venkatesh Murthy Sung by C Ashwath, Narasimha Nayak, Y K Muddukrishna, Music Composed by C Ashwath, film is Directed by Nagathihalli Chandrashekhar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ