Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ
ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ
 
ಮೂಡಲಗಿರಿಯ ಮಲೆಯ ಮ್ಯಾಲೆ ರಂಗನ ತಂದು ನಿಲ್ಲಿಸಿ
ಅವ್ವ ಗೋಪಿ ಎಣ್ಣೆ ಒತ್ತೆ ನಿನ್ನ ಕೂಸೊ ಒಲಿಸಿ
ಮೂಡಲಗಿರಿಯ ಮಲೆಯ ಮ್ಯಾಲೆ ರಂಗನ ತಂದು ನಿಲ್ಲಿಸಿ
ಅವ್ವ ಗೋಪಿ ಎಣ್ಣೆ ಒತ್ತೆ ನಿನ್ನ ಕೂಸೊ ಒಲಿಸಿ
ಚೆಂದ ಮಾಡುತ್ತಿದ್ದರವ್ವ ಕಂದನಿಗೆ ಗೋವಿಂದನಿಗೆ
 
||ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ||
 
ಹತ್ತು ನದಿಯ ನೀರು ತಂದು ಮುತ್ತೈದೆರು ನಗುತ್ತ
ನೆತ್ತಿ ಮ್ಯಾಲೆ ಎರಿಯಿರವ್ವ ಮುತ್ತಿನ ಮಣಿಯ ಸಹಿತ
ಹತ್ತು ನದಿಯ ನೀರು ತಂದು ಮುತ್ತೈದೆರು ನಗುತ್ತ
ನೆತ್ತಿ ಮ್ಯಾಲೆ ಎರಿಯಿರವ್ವ ಮುತ್ತಿನ ಮಣಿಯ ಸಹಿತ
ಚೆಂದ ಮಾಡುತ್ತಿದ್ದರವ್ವ ಕಂದನಿಗೆ ಗೋವಿಂದನಿಗೆ
 
||ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ||
 
ಗಲ್ಲ ಹಿಡಿದು ತಲೆಯ ಬಾಚಿ ತಿಲಕ ತಿದ್ದಿ ತೀಡಿ
ಬೆರಳ ನೆಟಿಗೆ ತೆಗೆದಳವ್ವ ಗೋಪಿ ನೋಡಿ ನೋಡಿ
ಗಲ್ಲ ಹಿಡಿದು ತಲೆಯ ಬಾಚಿ ತಿಲಕ ತಿದ್ದಿ ತೀಡಿ
ಬೆರಳ ನೆಟಿಗೆ ತೆಗೆದಳವ್ವ ಗೋಪಿ ನೋಡಿ ನೋಡಿ
ಚೆಂದ ಮಾಡುತ್ತಿದ್ದರವ್ವ ಕಂದನಿಗೆ ಗೋವಿಂದನಿಗೆ
 
||ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ||

-
ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ
ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ
 
ಮೂಡಲಗಿರಿಯ ಮಲೆಯ ಮ್ಯಾಲೆ ರಂಗನ ತಂದು ನಿಲ್ಲಿಸಿ
ಅವ್ವ ಗೋಪಿ ಎಣ್ಣೆ ಒತ್ತೆ ನಿನ್ನ ಕೂಸೊ ಒಲಿಸಿ
ಮೂಡಲಗಿರಿಯ ಮಲೆಯ ಮ್ಯಾಲೆ ರಂಗನ ತಂದು ನಿಲ್ಲಿಸಿ
ಅವ್ವ ಗೋಪಿ ಎಣ್ಣೆ ಒತ್ತೆ ನಿನ್ನ ಕೂಸೊ ಒಲಿಸಿ
ಚೆಂದ ಮಾಡುತ್ತಿದ್ದರವ್ವ ಕಂದನಿಗೆ ಗೋವಿಂದನಿಗೆ
 
||ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ||
 
ಹತ್ತು ನದಿಯ ನೀರು ತಂದು ಮುತ್ತೈದೆರು ನಗುತ್ತ
ನೆತ್ತಿ ಮ್ಯಾಲೆ ಎರಿಯಿರವ್ವ ಮುತ್ತಿನ ಮಣಿಯ ಸಹಿತ
ಹತ್ತು ನದಿಯ ನೀರು ತಂದು ಮುತ್ತೈದೆರು ನಗುತ್ತ
ನೆತ್ತಿ ಮ್ಯಾಲೆ ಎರಿಯಿರವ್ವ ಮುತ್ತಿನ ಮಣಿಯ ಸಹಿತ
ಚೆಂದ ಮಾಡುತ್ತಿದ್ದರವ್ವ ಕಂದನಿಗೆ ಗೋವಿಂದನಿಗೆ
 
||ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ||
 
ಗಲ್ಲ ಹಿಡಿದು ತಲೆಯ ಬಾಚಿ ತಿಲಕ ತಿದ್ದಿ ತೀಡಿ
ಬೆರಳ ನೆಟಿಗೆ ತೆಗೆದಳವ್ವ ಗೋಪಿ ನೋಡಿ ನೋಡಿ
ಗಲ್ಲ ಹಿಡಿದು ತಲೆಯ ಬಾಚಿ ತಿಲಕ ತಿದ್ದಿ ತೀಡಿ
ಬೆರಳ ನೆಟಿಗೆ ತೆಗೆದಳವ್ವ ಗೋಪಿ ನೋಡಿ ನೋಡಿ
ಚೆಂದ ಮಾಡುತ್ತಿದ್ದರವ್ವ ಕಂದನಿಗೆ ಗೋವಿಂದನಿಗೆ
 
||ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ||

Theru Hontaithavva song lyrics from Kannada Movie Kotreshi Kanasu starring Master Vijay Raghavendra, Karibasavaiah, Umashree, Lyrics penned by H S Venkatesh Murthy Sung by Manjula Gurruraj, Rathnamala Prakash, Master Sharma, Music Composed by C Ashwath, film is Directed by Nagathihalli Chandrashekhar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ