Enagthane Maga Enagthane Lyrics

ಏನಾಗ್ತಾನೆ ಮಗ ಏನಾಗ್ತಾನೆ Lyrics

in Kotreshi Kanasu

in ಕೊಟ್ರೇಶಿ ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧಣಿಯಾಗ್ತಾನೆ ದೊಡ್ಡ ಧಣಿಯಾಗ್ತಾನೆ
ಧಣಿಯಾಗಿ ದೇಶ ದೇಶನೆ ಸಾಕ್ತಾನೆ
ಧಣಿಯಾಗ್ತಾನೆ ದೊಡ್ಡ ಧಣಿಯಾಗ್ತಾನೆ
ಧಣಿಯಾಗಿ ದೇಶ ದೇಶನೆ ಸಾಕ್ತಾನೆ
ನಾಡಾದಿ ಮಂದಿಗೆ ಈಡಾಡಿ ಪುಡಿಗಾಸು
ಕೇಳಿ ಪುಂಡರ ದಂಡ ಸಿಗದಕ್ತಾನೆ
ಏನಾಗ್ತಾನೆ ಮಗ ಏನಾಗ್ತಾನೆ
ಏನಾಗಿ ತಾನಾಗಿ ಏನ್‌ ಮಾಡ್ತಾನೆ
 
ಊರ ಗೌಡರು ಭಾರಿ ಹಾರ ತಂದರು
ಕಾರು ಬಂದಾಗ ದೂರ ಹಾರಿ ಬಿದ್ದರು
ಊರ ಗೌಡರು ಭಾರಿ ಹಾರ ತಂದರು
ಕಾರು ಬಂದಾಗ ದೂರ ಹಾರಿ ಬಿದ್ದರು
ಕಡ್ಡಿಮೀಸೆಯ ನಮ್ಮ ದೊಡ್ಡ ಆಫೀಸರು
ದೊಡ್ಡಗೌಡರ ನೋಡಿ ದಡ್ಡ ಎಂದರು
ಕಡ್ಡಿಮೀಸೆಯ ನಮ್ಮ ದೊಡ್ಡ ಆಫೀಸರು
ದೊಡ್ಡಗೌಡರ ನೋಡಿ ದಡ್ಡ ಎಂದರು
ಹೆಂಗಾಗ್ತಾನೆ ಮಗ ಹೆಂಗಾಗ್ತಾನೆ
ಹೆಂಗಾಗ್ತಾನೆ ಮಗ ಹೆಂಗಾಗ್ತಾನೆ
ಊರ ಸೌಕಾರ ಕೂಡ ದಂಗಾಗ್ತಾನೆ
 
||ಏನಾಗ್ತಾನೆ ಮಗ ಏನಾಗ್ತಾನೆ
ಏನಾಗಿ ತಾನಾಗಿ ಏನ್‌ ಮಾಡ್ತಾನೆ||
 
ಮಾರು ಮಾರಿಗೆಲ್ಲ ಒಂದು ಚಂದ್ರಬಿಂಬ
ಆಕಾಶನೆ ಆಸಿಬಿಟ್ಟ ಅಂಗ್ಳದ ತುಂಬ
ಮಾರು ಮಾರಿಗೆಲ್ಲ ಒಂದು ಚಂದ್ರಬಿಂಬ
ಆಕಾಶನೆ ಆಸಿಬಿಟ್ಟ ಅಂಗ್ಳದ ತುಂಬ
ಚುಕ್ಕಿಯ ಹಕ್ಕಿ ತಂದು ಚುಕ್ಕಿರಿ ಕಿವಿಗಿಟ್ಟು
ಚುಕ್ಕಿಯ ಹಕ್ಕಿ ತಂದು ಚುಕ್ಕಿರಿ ಕಿವಿಗಿಟ್ಟು
ಚಿಕ್ಕಮಕ್ಕಳ ಕೂಡೆ ನಕ್ಕಾಡ್ತಾನೆ
ಗಾಳಿ ಸವಾರಿಯಾಗಿ ಹೊಲ ಪೂರ  ಬೆನ್‌ ಬಾಗಿ
ಬಂಗಾರ ಸಣ್ಣ ತೆನದೂಗಿ ಅಂಗಣದಾಗೆ ರಾಶಿಯಾಗಿ
ಹತ್ತೂರ ಜನವೆಲ್ಲ ಸುತ್ತೂರ ಸೇರಿಕೊಂಡು
ಚಿತ್ತಾರ ಮರವೆತ್ತಿ ಮುತ್ತ ಕಿರುತ್ತಾರ
ಹೆಂಗ್‌ ಮಾಡ್ತಾನೆ ಮಗ ಹೆಂಗ್‌ ಮಾಡ್ತಾನೆ
ಊರಿಗೂರನ ಹೆಂಗೆ ದಂಗ್‌ ಮಾಡ್ತಾನೆ
 

-
ಧಣಿಯಾಗ್ತಾನೆ ದೊಡ್ಡ ಧಣಿಯಾಗ್ತಾನೆ
ಧಣಿಯಾಗಿ ದೇಶ ದೇಶನೆ ಸಾಕ್ತಾನೆ
ಧಣಿಯಾಗ್ತಾನೆ ದೊಡ್ಡ ಧಣಿಯಾಗ್ತಾನೆ
ಧಣಿಯಾಗಿ ದೇಶ ದೇಶನೆ ಸಾಕ್ತಾನೆ
ನಾಡಾದಿ ಮಂದಿಗೆ ಈಡಾಡಿ ಪುಡಿಗಾಸು
ಕೇಳಿ ಪುಂಡರ ದಂಡ ಸಿಗದಕ್ತಾನೆ
ಏನಾಗ್ತಾನೆ ಮಗ ಏನಾಗ್ತಾನೆ
ಏನಾಗಿ ತಾನಾಗಿ ಏನ್‌ ಮಾಡ್ತಾನೆ
 
ಊರ ಗೌಡರು ಭಾರಿ ಹಾರ ತಂದರು
ಕಾರು ಬಂದಾಗ ದೂರ ಹಾರಿ ಬಿದ್ದರು
ಊರ ಗೌಡರು ಭಾರಿ ಹಾರ ತಂದರು
ಕಾರು ಬಂದಾಗ ದೂರ ಹಾರಿ ಬಿದ್ದರು
ಕಡ್ಡಿಮೀಸೆಯ ನಮ್ಮ ದೊಡ್ಡ ಆಫೀಸರು
ದೊಡ್ಡಗೌಡರ ನೋಡಿ ದಡ್ಡ ಎಂದರು
ಕಡ್ಡಿಮೀಸೆಯ ನಮ್ಮ ದೊಡ್ಡ ಆಫೀಸರು
ದೊಡ್ಡಗೌಡರ ನೋಡಿ ದಡ್ಡ ಎಂದರು
ಹೆಂಗಾಗ್ತಾನೆ ಮಗ ಹೆಂಗಾಗ್ತಾನೆ
ಹೆಂಗಾಗ್ತಾನೆ ಮಗ ಹೆಂಗಾಗ್ತಾನೆ
ಊರ ಸೌಕಾರ ಕೂಡ ದಂಗಾಗ್ತಾನೆ
 
||ಏನಾಗ್ತಾನೆ ಮಗ ಏನಾಗ್ತಾನೆ
ಏನಾಗಿ ತಾನಾಗಿ ಏನ್‌ ಮಾಡ್ತಾನೆ||
 
ಮಾರು ಮಾರಿಗೆಲ್ಲ ಒಂದು ಚಂದ್ರಬಿಂಬ
ಆಕಾಶನೆ ಆಸಿಬಿಟ್ಟ ಅಂಗ್ಳದ ತುಂಬ
ಮಾರು ಮಾರಿಗೆಲ್ಲ ಒಂದು ಚಂದ್ರಬಿಂಬ
ಆಕಾಶನೆ ಆಸಿಬಿಟ್ಟ ಅಂಗ್ಳದ ತುಂಬ
ಚುಕ್ಕಿಯ ಹಕ್ಕಿ ತಂದು ಚುಕ್ಕಿರಿ ಕಿವಿಗಿಟ್ಟು
ಚುಕ್ಕಿಯ ಹಕ್ಕಿ ತಂದು ಚುಕ್ಕಿರಿ ಕಿವಿಗಿಟ್ಟು
ಚಿಕ್ಕಮಕ್ಕಳ ಕೂಡೆ ನಕ್ಕಾಡ್ತಾನೆ
ಗಾಳಿ ಸವಾರಿಯಾಗಿ ಹೊಲ ಪೂರ  ಬೆನ್‌ ಬಾಗಿ
ಬಂಗಾರ ಸಣ್ಣ ತೆನದೂಗಿ ಅಂಗಣದಾಗೆ ರಾಶಿಯಾಗಿ
ಹತ್ತೂರ ಜನವೆಲ್ಲ ಸುತ್ತೂರ ಸೇರಿಕೊಂಡು
ಚಿತ್ತಾರ ಮರವೆತ್ತಿ ಮುತ್ತ ಕಿರುತ್ತಾರ
ಹೆಂಗ್‌ ಮಾಡ್ತಾನೆ ಮಗ ಹೆಂಗ್‌ ಮಾಡ್ತಾನೆ
ಊರಿಗೂರನ ಹೆಂಗೆ ದಂಗ್‌ ಮಾಡ್ತಾನೆ
 

Enagthane Maga Enagthane song lyrics from Kannada Movie Kotreshi Kanasu starring Master Vijay Raghavendra, Karibasavaiah, Umashree, Lyrics penned by H S Venkatesh Murthy Sung by C Ashwath, Narasimha Nayak, Y K Muddukrishna, Music Composed by C Ashwath, film is Directed by Nagathihalli Chandrashekhar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ