Sanje Thanka Holithidda Lyrics

ಸಂಜೆ ತನಕ ಹೊಳಿತಿದ್ದ Lyrics

in Kotreshi Kanasu

in ಕೊಟ್ರೇಶಿ ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಂಜೆ ತನಕ ಹೊಳಿತಿದ್ದ ಹೊತ್ತು
ಈಗೆಲ್ಲೋಯ್ತು ಹೇಳೋರ್ಯಾರಿವತ್ತು
ಸಂಜೆ ತನಕ ಹೊಳಿತಿದ್ದ ಹೊತ್ತು
ಈಗೆಲ್ಲೋಯ್ತು ಹೇಳೋರ್ಯಾರಿವತ್ತು
 
ಉರಿಯೊ ದೀಪ ಬೆಳಕಿತ್ತೊಂದು ತಪ್ಪಾ
ಬೆಳಗಿದ್‌ ಮಾತ್ರಕ್ ಲೋಕಕೇನಾಯ್ತಪ್ಪ
ಕೂಗೊ ಹಕ್ಕಿ ಹಾಡಿತ್ತೊಂದು ತಪ್ಪಾ
ಕೂಗೊ ಹಕ್ಕಿ ಹಾಡಿತ್ತೊಂದು ತಪ್ಪಾ
ಹಾಡಿದ್ ಮಾತ್ರಕ್‌ ನಾಡಿಗೇನಾಯ್ತಪ್ಪ
ಹಾಡಿದ್ ಮಾತ್ರಕ್‌ ನಾಡಿಗೇನಾಯ್ತಪ್ಪ
 
||ಸಂಜೆ ತನಕ ಹೊಳಿತಿದ್ದ ಹೊತ್ತು
ಈಗೆಲ್ಲೋಯ್ತು ಹೇಳೋರ್ಯಾರಿವತ್ತು||
 
ಮೊಗ್ಗೆಂಬೊದು ಹೂವಾಗೋದು ತಪ್ಪಾ
ಹೂವಾದ್‌ ಮಾತ್ರಕ್‌ ಯಾರಿಗೇನಾಯ್ತಪ್ಪ
ತಿಳಿವಲ್ದು ಎಲ್ಲ ತಾರುಮಾರು
ತಿಳಿವಲ್ದು ಎಲ್ಲ ತಾರುಮಾರು
ಹರಿಯೊ ಕಣ್ಣೀರೊರ್ಸೊರಿಲ್ಲಿ ಯಾರು
ಹರಿಯೊ ಕಣ್ಣೀರೊರ್ಸೊರಿಲ್ಲಿ ಯಾರು
 
||ಸಂಜೆ ತನಕ ಹೊಳಿತಿದ್ದ ಹೊತ್ತು
ಈಗೆಲ್ಲೋಯ್ತು ಹೇಳೋರ್ಯಾರಿವತ್ತು||
 
ನೆನ್ನೆ ತನಕ ನನ್ನೋರು ಇವತ್ಯಾರೊ ಅನ್ನೋರು
ನೆನ್ನೆ ತನಕ ಬೆರೆಯೋರು ಇವತ್‌ ದೂರ ಸರಿಯೋರು
ನೆನ್ನೆ ತನಕ ನನ್ನೋರು ಇವತ್ಯಾರೊ ಅನ್ನೋರು
ನೆನ್ನೆ ತನಕ ಬೆರೆಯೋರು ಇವತ್‌ ದೂರ ಸರಿಯೋರು
ಕೊಟ್ಟ ಕೋಡಿ ಉಣ್ಣೋರು ಈಗ ತಿರವಿದ ಬೆನ್ನೋರು
ಕೊಟ್ಟ ಕೋಡಿ ಉಣ್ಣೋರು ಈಗ ತಿರವಿದ ಬೆನ್ನೋರು
ಎಲ್ಲಿದ್ದಾರೊ ಎಲ್ಲಿದ್ದಾರೊ ನನ್ನೋರು
ಎಲ್ಲಿದ್ದಾರೊ ಪ್ರೀತಿ ತುಂಬಿದ ಕಣ್ಣೋರು
 

-
ಸಂಜೆ ತನಕ ಹೊಳಿತಿದ್ದ ಹೊತ್ತು
ಈಗೆಲ್ಲೋಯ್ತು ಹೇಳೋರ್ಯಾರಿವತ್ತು
ಸಂಜೆ ತನಕ ಹೊಳಿತಿದ್ದ ಹೊತ್ತು
ಈಗೆಲ್ಲೋಯ್ತು ಹೇಳೋರ್ಯಾರಿವತ್ತು
 
ಉರಿಯೊ ದೀಪ ಬೆಳಕಿತ್ತೊಂದು ತಪ್ಪಾ
ಬೆಳಗಿದ್‌ ಮಾತ್ರಕ್ ಲೋಕಕೇನಾಯ್ತಪ್ಪ
ಕೂಗೊ ಹಕ್ಕಿ ಹಾಡಿತ್ತೊಂದು ತಪ್ಪಾ
ಕೂಗೊ ಹಕ್ಕಿ ಹಾಡಿತ್ತೊಂದು ತಪ್ಪಾ
ಹಾಡಿದ್ ಮಾತ್ರಕ್‌ ನಾಡಿಗೇನಾಯ್ತಪ್ಪ
ಹಾಡಿದ್ ಮಾತ್ರಕ್‌ ನಾಡಿಗೇನಾಯ್ತಪ್ಪ
 
||ಸಂಜೆ ತನಕ ಹೊಳಿತಿದ್ದ ಹೊತ್ತು
ಈಗೆಲ್ಲೋಯ್ತು ಹೇಳೋರ್ಯಾರಿವತ್ತು||
 
ಮೊಗ್ಗೆಂಬೊದು ಹೂವಾಗೋದು ತಪ್ಪಾ
ಹೂವಾದ್‌ ಮಾತ್ರಕ್‌ ಯಾರಿಗೇನಾಯ್ತಪ್ಪ
ತಿಳಿವಲ್ದು ಎಲ್ಲ ತಾರುಮಾರು
ತಿಳಿವಲ್ದು ಎಲ್ಲ ತಾರುಮಾರು
ಹರಿಯೊ ಕಣ್ಣೀರೊರ್ಸೊರಿಲ್ಲಿ ಯಾರು
ಹರಿಯೊ ಕಣ್ಣೀರೊರ್ಸೊರಿಲ್ಲಿ ಯಾರು
 
||ಸಂಜೆ ತನಕ ಹೊಳಿತಿದ್ದ ಹೊತ್ತು
ಈಗೆಲ್ಲೋಯ್ತು ಹೇಳೋರ್ಯಾರಿವತ್ತು||
 
ನೆನ್ನೆ ತನಕ ನನ್ನೋರು ಇವತ್ಯಾರೊ ಅನ್ನೋರು
ನೆನ್ನೆ ತನಕ ಬೆರೆಯೋರು ಇವತ್‌ ದೂರ ಸರಿಯೋರು
ನೆನ್ನೆ ತನಕ ನನ್ನೋರು ಇವತ್ಯಾರೊ ಅನ್ನೋರು
ನೆನ್ನೆ ತನಕ ಬೆರೆಯೋರು ಇವತ್‌ ದೂರ ಸರಿಯೋರು
ಕೊಟ್ಟ ಕೋಡಿ ಉಣ್ಣೋರು ಈಗ ತಿರವಿದ ಬೆನ್ನೋರು
ಕೊಟ್ಟ ಕೋಡಿ ಉಣ್ಣೋರು ಈಗ ತಿರವಿದ ಬೆನ್ನೋರು
ಎಲ್ಲಿದ್ದಾರೊ ಎಲ್ಲಿದ್ದಾರೊ ನನ್ನೋರು
ಎಲ್ಲಿದ್ದಾರೊ ಪ್ರೀತಿ ತುಂಬಿದ ಕಣ್ಣೋರು
 

Sanje Thanka Holithidda song lyrics from Kannada Movie Kotreshi Kanasu starring Master Vijay Raghavendra, Karibasavaiah, Umashree, Lyrics penned by H S Venkatesh Murthy Sung by B R Chaya, Music Composed by C Ashwath, film is Directed by Nagathihalli Chandrashekhar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ